Farmers Chariot: ಒಂದು ಗಂಟೆಯಲ್ಲಿ ಹಣ ಸಂಗ್ರಹ, ಒಂದು ವರ್ಷದಲ್ಲಿ ನಿರ್ಮಾಣ, ಈಗ ಲೋಕಾರ್ಪಣೆಗೆ ಸಜ್ಜುಗೊಂಡ ಸಂಗಾಪುರ ಎಸ್. ಎಚ್. ಗ್ರಾಮದ ರಥ
ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ(District) ಬಬಲೇಶ್ವರ ತಾಲೂಕಿನ(Babaleshwar Taluku) ಸಂಗಾಪುರ (ಎಸ್.ಎಚ್)(Sangapur S H) ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ರೈತರ ರಥ(Chariot) ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ ೨೫ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ರಥೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ರಥ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಸಂಗಾಪುರ ಎಸ್.ಎಚ್.ಗ್ರಾಮದ ರೈತರೆ ಭರಿಸಿರುವುದು […]
ಬಸವ ನಾಡಿನಾದ್ಯಂತ ರಾಮಭಕ್ತ ಹನುಮ ಜಯಂತಿಯ ಸಡಗರ, ಸಂಭ್ರಮ
ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲಾದ್ಯಂತ(Vijayapura District) ರಾಮಭಕ್ತ ಹನುಮ ಜಯಂತಿ(Ramabhakta Hanuma Jayanti) ಸಂಭ್ರಮ, ಸಡಗರ(Celebration) ಮನೆ ಮಾಡಿದೆ. ವಿಜಯಪುರ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿರುವ ಮಾರುತಿ ಮಂದಿರಗಳಲ್ಲಿ(Maruti Temples) ಆಂಜನೇಯ ಹನುಮ ಜಯಂತಿ ಆಚರಣೆ ಭರದಿಂದ ಸಾಗಿದೆ. ವಿಜಯಪುರ ನಗರದಲ್ಲಿ ಅತಿ ಎತ್ತರವಾದ ಹನುಮಾನ್ ಮೂರ್ತಿ ಹೊಂದಿರುವ ಆದರ್ಶ ನಗರದಲ್ಲಿ ಕೂಡ ನಸುಕಿನಜಾವದಿಂದಲೇ ನಾನಾ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರ್ಶ ನಗರದ ನಿವಾಸಿಗಳು ಮತ್ತು ಬೇರೆ ಬೇರೆ ಕಡೆಗಳಿಂದ ಬಂದಿರುವ ಹನುಮನ […]
ಯುಗಾದಿ ಹಬ್ಬದ ಅಂಗವಾಗಿ ಬಸವ ನಾಡಿನಿಂದ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ
ವಿಜಯಪುರ: ಯುಗಾದಿ(Ugadi) ಅಂಗವಾಗಿ ಉತ್ತರ ಕರ್ನಾಟಕದ(North Karnataka) ಅದರಲ್ಲೂ ವಿಜಯಪುರ ಜಿಲ್ಲೆಯಿಂದ(Vijayapura District) ಸಾವಿರಾರು ಭಕ್ತರು(Devotees) ನೆರೆ ರಾಜ್ಯದ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ(Shrishail Mallayya Darshana) ತೆರಳುತ್ತಾರೆ. ಪಾದಯಾತ್ರೆಯ(Padayatre) ಮೂಲಕವೂ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಶ್ರೀಶೈಲದಲ್ಲಿ ಮಾ. 25 ರಿಂದ ಏ. 4ರ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ(Festival) ನಡೆಯುತ್ತೆದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆ ಯಾತ್ರಾರ್ಥಿಗಳಿಗಾಗಿ ವಿಶೇಷ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು […]
ಮಾ. 17ರಿಂದ ವಿಜಯಪುರ ನಗರದ ಜೋರಾಪುರದಿಂದ ಶ್ರೀಶೈಲಕ್ಕೆ ಪಾದಯಾತ್ರೆ
ವಿಜಯಪುರ: ವಿಜಯಪುರ ನಗರದ(Vijayapura City) ಜೋರಪುರ ಪೇಠೆಯ(Jorapura Pete) ಮಲ್ಲಯ್ಯನ ಗುಡಿ( ಮಲ್ಲಯ್ಯನ ಓಣಿ)ಯ(Mallayya Temple)ಶ್ರೀ ಮಲ್ಲಿಕಾರ್ಜುನ(Mallikarjun) ಪಾದಾಯಾತ್ರಾ ಕಮೀಟಿ(Padayatre Committee), ವತಿಯಿಂದ ಮಾರ್ಚ್ 17 ರಿಂದ ಶ್ರೀಶೈಲ(Shrishail)ಪಾದಯಾತ್ರೆ ಆರಂಭವಾಗಲಿದೆ. ಸತತ 28 ನೇ ವರ್ಷಗಳಿಂದ ಈ ಸಮಿತಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಯ್ಯನ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. 15 ದಿನಗಳ ಈ ಪಾದಯಾತ್ರೆಯು ಹಿಟ್ನಳ್ಳಿ, ಮನಗೂಳಿ, ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕೊಣ್ಣೂರ ಕ್ರಾಸ್, ತಾಳಿಕೋಟಿ, ಬಂಡೆಪ್ಪನ ಸಾಲವಾಡಗಿ, ಹುಣಸಗಿ, ದೇವತಕಲ್ಲ, ಶೆಳ್ಳಗಿ, ಸೂಗೂರ, ಅಂಜುಳ ಹೊಳಿ, […]
ಬಸವ ನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ಶಿವಾರಾಧನೆ ಮಹಾಶಿವರಾತ್ರಿಗೆ ಹರಿದು ಬರುತ್ತಿರುವ ಜನಸಾಗರ
ವಿಜಯಪುjರ: ದೇಶಾದ್ಯಂತ ಪರಮಾತ್ಮ(Lord Shiva) ಆರಾಧನೆಯಾದ ಮಹಾ ಶಿವರಾತ್ರಿ(Maha Shivaratri) ಸಂಭ್ರಮ ಮನೆ ಮಾಡಿದೆ. ಮಹಾ ಶಿವರಾತ್ರಿ ಅಂಗವಾಗಿ ಬಸವ ನಾಡು ವಿಜಯಪುರ(Vijayapura) ಜಿಲ್ಲೆಯಲ್ಲಿಯೂ ಭಕ್ತರು ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಆಚರಣೆಯಲ್ಲಿ(Celebration) ತೊಡಗಿದ್ದಾರೆ. ವಿಜಯಪುರ ನಗರ ಮತ್ತು ಹೊರ ಭಾಗಗಳಲ್ಲಿರುವ ನಾನಾ ಶಿವನ ದೇವಸ್ಥಾನಗಳಿಗೆ ತೆರಳುತ್ತಿರುವ ಭಕ್ತರು ನಮನ ಸಲ್ಲಿಸುತ್ತಿದ್ದಾರೆ. ವಿಜಯಪುರ ನಗರದಲ್ಲಿರುವ ಅಡವಿ ಶಂಕರಲಿಂಗ ದೇವಸ್ಥಾನ, 770 ಸುಂದರೇಶ್ವರ ದೇವಸ್ಥಾನ, ಲಿಂಗದ ಗುಡಿ, ನಾನಾ ಶಿವಾಲಯಗಳು, ಶಿವಗಿರಿಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ಬಿರು […]