New DC: ಪಿ. ಸುನೀಲ ಕುಮಾರ ಬಾಗಲಕೋಟೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ
ಬಾಗಲಕೋಟೆ: ಬಾಗಲಕೋಟೆ(Bagalakote) ನೂತನ(New) ಜಿಲ್ಲಾಧಿಕಾರಿಯಾಗಿ(Deputy Commissioner) 2011ರ ಐಎಎಸ್(IAS) ಬ್ಯಾಚಿನ(Batch) ಪಿ. ಸುನೀಲ ಕುಮಾರ ಅಧಿಕಾರ ಸ್ವೀಕರಿಸಿದ್ದಾರೆ. ಈವರೆಗೆ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಸಿಇಓ ಟಿ. ಭೂಬಾಲನ್ ಅವರಿಂದ ಪಿ. ಸುನೀಲ ಕುಮಾರ ಅಧಿಕಾರ ಸ್ವೀಕರಿಸಿದರು. ಪಿ. ಸುನೀಲ ಕುಮಾರ ಅವರು ಮೂಲತಃ ಆಂಧ್ರ ಪ್ರದೇಶ ರಾಜ್ಯದವರಾಗಿದ್ದು, ವಾರಂಗಲ್‍ನ ನ್ಯಾಷನಲ್ ಇಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (ಎನ್‍ಐಟಿ) ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಷಯದಲ್ಲಿ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಅಲ್ಲದೇ, ನಂತರ 2002 ರಿಂದ 2009 ವರೆಗೆ ಟಾಟಾ ಕನ್‍ಸಲ್ಟಂಟ್ […]
SSLC Results: ಬಸವ ನಾಡಿನ ಬಂಪರ್ ಸಾಧನೆ- ಜಿಲ್ಲೆ, 7 ಜನ ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್- ಜಿಲ್ಲಾಡಳಿತದ ಪ್ರಯತ್ನಕ್ಕೆ ಸಂದ ಫಲ
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಮತ್ತು ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಂಪರ್ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ ವಿಜಯಪುರ ಜಿಲ್ಲೆ ಮೊದಲು ಸ್ಥಾನ ಪಡೆದಿದ್ದು, ಪರೀಕ್ಷೆಗೆ ಹಾಜರಾದ ಶೇ. 87.57 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಲ್ಲದೇ, ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಒಂದೇ ಸರಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. […]
ಏ. 28 ರಂದು ಇಂಡಿಯಲ್ಲಿ ಸಿರಿಧಾನ್ಯಗಳ ಜಿಲ್ಲಾ ಸಮಾವೇಶ- ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ
ವಿಜಯಪುರ: ಏ. 28(April 28) ರಂದು ವಿಜಯಪುರ(Vijayapura) ಜಿಲ್ಲೆಯ(District) ಇಂಡಿಯಲ್ಲಿ(Indi) ಸಿರಿಧಾನ್ಯಗಳ ಜಿಲ್ಲಾ ಸಮಾವೇಶ(Millets District Conference) ನಡೆಸಲು ನಿರ್ಧರಿಸಲಾಗಿದೆ. ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಮತ್ತು ಸಿರಿಧಾನ್ಯಗಳ ಜಿಲ್ಲಾ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಏ. 28 ರಂದು ಇಂಡಿಯಲ್ಲಿ ನಡೆಯಲಿರುವ ಸಿರಿಧಾನ್ಯಗಳ ಜಿಲ್ಲಾ ಸಮಾವೇಶಕ್ಕೂ ಮುನ್ನು ಎತ್ತಿನ ಬಂಡಿ ಮೆರವಣಿಗೆ ಮಾಡಲು ನಿರ್ಧರಿಸಲಾಯಿತು. ಎಲ್ಲ ಪದಾಧಿಕಾರಿಗಳು ಎಲ್ಲ ಗ್ರಾಮ ಪಂಚಾಯಿತಿ ರೈತ […]
ಕನ್ಡಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಲಾವಣಿ ನೃತ್ಯ- ರಾಜ್ಯಾಧ್ಯಕ್ಷರ ಆಕ್ರೋಶದ ಪತ್ರ- ಎಚ್ಚೆತ್ತ ಜಿಲ್ಲಾಧ್ಯಕ್ಷರಿಂದ ವಿಷಾಧ
ವಿಜಯಪುರ: ನಗರದಲ್ಲಿ ಕನ್ನಡ(Kannada) ಸಾಹಿತ್ಯ(Literature) ಸಮ್ಮೇಳನದಲ್ಲಿ(Conference) ಮರಾಠಿ ಹಾಡಿನ ನೃತ್ಯ(Marathi Song Dance) ಆಯೋಜನೆಯಿಂದ ಸಿಟ್ಟಾದ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರಿಗೆ ಖಡಕ್ಕಾಗಿ ಪತ್ರ ಬರೆದ ಘಟನೆ ನಡೆದಿದೆ. ಈ ಪತ್ರದಿಂದ ಎಚ್ಚೆತ್ತುಕೊಂಡ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ವಿಷಾಧ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ. 26 ಮತ್ತು 27ರಂದು ನಡೆದಿತ್ತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮರಾಠಿ ಲಾವಣಿ ನೃತ್ಯ ಆಯೋಜನೆ […]
ಕನ್ಡಡ ಭಾಷೆಯಲ್ಲಿ ವೃತ್ತಿಪರ ಕೋರ್ಸುಗಳನ್ನು ಸೃಷ್ಠಿಸಿ ಉದ್ಯೋಗದಲ್ಲಿ ಶೇ. 5 ರಷ್ಟು ಮೀಸಲಾತಿ ನೀಡಿ- ಕಸಾಸ ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಮೇಲಿನಮಠ
ವಿಜಯಪುರ: ಕನ್ನಡ ಭಾಷೆಯಲ್ಲಿ(Kannada Language) ವೃತ್ತಿಪರ ಕೋರ್ಸುಗಳನ್ನು(Professional Courses) ಸೃಷ್ಠಿಸಿ ಶೇ. 5 ರಷ್ಯು ಉದ್ಯೋಗಳನ್ನು(Jobs) ಕನ್ನಡ ಮಾಧ್ಯಮದವರಿಗೆ(Kannada Medium) ಉದ್ಯೋಗದಲ್ಲಿ ಮೀಸಲಾತಿ(Job Reservation) ನೀಡಬೇಕು. ಈ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ವಿಜಯಪುರ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಭುವನೇಶ್ವರಿ ಮೇಲಿನಮಠ(ಮಲ್ಲಿಕಾರ್ಜುನಮಠ)(Bhuvaneshwari Melinamath) ಹೇಳಿದ್ದಾರೆ. ವಿಜಯಪುರದಲ್ಲಿ ಆರಂಭವಾಗಿರುವ ಎರಡು ದಿನಗಳ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಮಾಡಿದ ಕಂಪ್ಯೂಟರ ಕನ್ನಡತಿ ಎಂದೇ ಹೆಸರಾಗಿರುವ ಅವರು, ಮಕ್ಕಳನ್ನು ಬಾಲ್ಯದಿಂದಲೇ ಆಂಗ್ಲ […]