ಶಿಕ್ಷಕರ ಪಾತ್ರ ವೈದ್ಯರಿಗಿಂತ ಮಿಗಿಲಾಗಿದೆ- ಡಾ. ಆರ್. ಎಸ್. ಮುಧೋಳ
ವಿಜಯಪುರ: ಶಿಕ್ಷಕರ(Teachers) ಪಾತ್ರ(Role) ವೈದ್ಯರಿಗಿಂತಲೂ(Doctors) ಮಿಗಿಲಾಗಿದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ(Dermed University) ಉಪಕುಲಪತಿ(Vice Chancellor) ಡಾ. ಆರ್. ಎಸ್. ಮುಧೋಳ((Dr. R. D. Mudhol) ಹೇಳಿದ್ದಾರೆ. ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಖೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಕ್ಷಕ ಮಗುವಿನ ವ್ಯಕ್ತಿತ್ವ ನಿರ್ಮಿಸುವ ಶಿಲ್ಪಿಯಾಗಿದ್ದಾರೆ. ಶಿಕ್ಷಕರ ಸೇವೆಯನ್ನು ಸಮಾಜ ಗೌರವಿಸುತ್ತದೆ, ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ, […]
ಉಕ್ರೇನ್ ನಲ್ಲಿ ಬಸವ ನಾಡಿನ 24ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರದಾಟ- ಪೋಷಕರಲ್ಲಿ ಧರ್ಮಸಂಕಟ
ಮಹೇಶ ವಿ. ಶಟಗಾರ ವಿಜಯಪುರ: ಯುಕ್ರೇನ್Ukrain) ಮೇಲೆ ರಷ್ಯಾ ಸಮರ(Russia War) ಸಾರಿರುವ ಹಿನ್ನಲೆಯಲ್ಲಿ ಯುಕ್ರೇನ್ ಈಶಾನ್ಯ(East Ukrain) ಭಾಗದಲ್ಲಿ ವಿಜಯಪುರದ ಹಲವಾರು ವಿದ್ಯಾರ್ಥಿಗಳು(Vijayapura Students)ಸಿಲುಕಿಕೊಂಡಿದ್ದಾರೆ.(Stranded)ಬಾಂಬ್ ಸ್ಪೋಟಗಳ ಶಬ್ದದ ನಡುವೆ ಈ ವಿದ್ಯಾರ್ಥಿಗಳು ಆತಂಕ ಎದುರಿಸುತ್ತಿದ್ದಾರೆ ವಿಜಯಪುರ ಜಿಲ್ಲೆಯ ವಿವಿಧಾ ಮಲ್ಲಿಕಾರ್ಜುನಮಠ, ಅಮನ ಮಮದಾಪುರ ಸೇರಿದಂತೆ ಸುಮಾರು 24 ಹೆಚ್ಚು ವಿದ್ಯಾರ್ಥಿಗಳು ನಾನಾ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ಕುರಿತು ಕೆ ಎಸ್ ಎನ್ ಎಂ ಡಿ ಸಿ ರಾಜ್ಯದ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡಿದೆ. ಉಕ್ರೇಸ್ ಈಶಾನ್ಯದಲ್ಲಿರುವ […]