Syllabus Warn: ಪಠ್ಯಪುಸ್ತಕ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಬಸವಣ್ಣ ಸರ್ಕಲ್ ನಲ್ಲಿ ಉಳಿಯಬೇಕಾಗುತ್ತದೆ- ಡಾ ಮಹಾಂತೇಶ ಬಿರಾದಾರ ಎಚ್ಚರಿಕೆ
ವಿಜಯಪುರ: ಕನ್ನಡದ(Kannada) ಸಾಕ್ಷಿ ಪ್ರಜ್ಞೆಯ ಪ್ರತೀಕದಂತಿರುವ ಬಸವಣ್ಣ(Baavanna), ಕುವೆಂಪುರವರು(Kuvempu) ನೀಡಿದ ಪರಂಪರೆಯನ್ನು(Traditon) ಒಡೆಯುವ ಪ್ರಯತ್ನಗಳನ್ನು ಕೇಶವ ಕೃಪಾ ಪೋಷಿತ ಮಂಡಳಿ ನಡೆಸುತ್ತಿದ್ದಾರೆ ಎಂದು ಚಿಂತಕ ಡಾ. ಮಹಾಂತೇಶ ಬಿರಾದಾರ(Dr Mahantesh Biradar) ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಸವಣ್ಣ ಮತ್ತು ಕುವೆಂಪು ಅವರು ನೀಡಿದ ಪರಂಪರೆಯನ್ನು ಒಡೆಯುವುದಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ವಿಶ್ವಮಾನವ ಕುವೆಂಪು ಇಂದು ಒಕ್ಕಲಿಗೆ ಜನಾಂಗಕ್ಕೆ ಸೀಮಿತವಾಗಿರುವುದು ಇಡೀ ಮನುಕುಲಕ್ಕೆ ನಾಚಿಕೆಗೇಡು. ಆದರೂ ಆ ಸಮುದಾಯದ ಆದಿಚುಂಚನಗಿರಿ ಮಠಾಧೀಶರು ಪ್ರಥಮ […]
15 ದಿನಗಳಲ್ಲಿ ಹೋಬಳಿಗೊಂದು ಮಾದರಿ ಶಾಲೆ ಪ್ರಾರಂಭ- ಶಿಕ್ಷಣ ಸಚಿವ ಬಿ. ಸಿ. ನಾಗೇಶ
ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ(Vijayapura and Bagalakote) ಜಿಲ್ಲೆಗಳ ಶೈಕ್ಷಣಿಕ(Education) ಪ್ರಗತಿ ಪರಿಶೀಲನಾ ಸಭೆ(Review Meeting) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ(Primary and Higher and Skal minister) ಸಚಿವ ಬಿ. ಸಿ. ನಾಗೇಶ(B C Nagesh) ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಕೆ ಬಿ ಜೆ ಎನ್ ಎಲ್ ಪ್ರಧಾನ ವ್ಯವಸ್ಥಾಪಕರ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಆಯಾ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಿಕ್ಷಕರ […]