ವಿಪ ಚುನಾವಣೆ: ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಕೈತಪ್ಪಿದ ಕೈ ಟಿಕೆಟ್- ಸಂಗಮೇಶ ಬಬಲೇಶ್ವರ ಬೇಸರ

ವಿಜಯಪುರ: ಅಂತೂ ಇಂತೂ ಅಳೆದು ತೂಗಿ ಕೈ(Congress) ಪಡೆ ವಿಧಾನ ಪರಿಷತ್ತಿನ(MLC) ವಾಯುವ್ಯ(North West) ಶಿಕ್ಷಕರ ಮತಕ್ಷೇತ್ರಕ್ಕೆ(Teachers Constituency) ಮಾಜಿ ಸಚಿವ ಪ್ರಕಾಶ ಹುಕ್ಕೇರಿ(Prakash Hukkeri) ಅವರಿಗೆ ಟಿಕೆಟ್ ನೀಡಿದೆ.  ಈ ವಿಚಾರ ಈಗ ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಅವರಿಗೆ ತೀವ್ರ ಬೇಸರ ತರಿಸಿದ್ದು, ಹೈಕಮಾಂಡ ನಿರ್ಧಾರದಿಂದ ಅಚ್ಚರಿಗೊಂಡಿದ್ದಾರೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಮಾಜಿ ಸಚಿವ ಪ್ರಕಾಶ ಹುಕ್ಕೆರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.  […]

ಎಂ ಎಲ್ ಸಿ ಅರುಣ ಶಹಾಪುರ, ಹಣಮಂತ ನಿರಾಣಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಬೆಂಬಲಿಗರಿಂದ ಶುಭ ಕೋರಿಕೆ

ವಿಜಯಪುರ: ವಿಧಾನ ಪರಿಷತ(Legislative Council) ಹಾಲಿ(Sitting) ಸದಸ್ಯರಾದ(MLC) ಅರುಣ ಶಹಾಪುರ(Shahapur) ಮತ್ತು ಹಣಮಂತ ನಿರಾಣಿ(Hanamant Nirani) ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ. ಅರುಣ ಶಹಾಪುರ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಎರಡು ಬಾರಿ ಆಯ್ಕೆಯಾಗಿದ್ದು, ಈಗ ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದ್ದಾರೆ.  ಇವರಿಗೆ ಈಗ ಮೂರನೇ ಬಾರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮಧ್ಯೆ, ಎಂ ಎಲ್ ಸಿ ಹಣಮಂತ ನಿರಾಣಿ ಅವರಿಗೆ ಪದವೀಧರ ಕ್ಷೇತ್ರದಿಂದ ಬಿಜೆಪಿ ಎರಡನೇ ಬಾರಿಗೆ ಟಿಕೆಟ್ ನೀಡಿದ್ದಾರೆ. ಮತ್ತೋಂದೆಡೆ ಬಿಜೆಪಿ ಹೈಕಮಾಂಡ […]

ದಿಢೀರ್ ಚುನಾವಣೆ ಎದುರಾದರೆ ಅನುಕೂಲವಾಗಲಿ ಎಂಬ ಕಾರಣಕ್ಕೆ ದೇಹದ ತೂಕ ಇಳಿಸಲು ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ- ಯತ್ನಾಳ ಟೀಕೆ

ವಿಜಯಪುರ: ದಿಢೀರ್ ಚುನಾವಣೆ(Sudden Election) ಎದುರಾದರೆ ಓಡಾಡಲು ಅನುಕೂಲವಾಗಲು ದೇಹದ ತೂಕ(Body Weight) ಇಳಿಸಲು ಕಾಂಗ್ರೆಸ್ ನಾಯಕರು(Congress Leaders) ಮೇಕೆದಾಟು(Mekedatu) ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ(Vijayapura City BJP MLA) ಬಸವಗೌಡ ಪಾಟೀಲ ಯತ್ನಾಳ (Basanagouda Patil Yatnal) ಟೀಕಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 50 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದೆ.  ಸಿದ್ಧರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದರು.  ಎಂ. ಬಿ. ಪಾಟೀಲ ಅವರು ಐದು ವರ್ಷ ನೀರಾವರಿ ಮಂತ್ರಿಯಾಗಿದ್ದರು.  ಡಿ. ಕೆ. […]