Environment Day: ಇರುವದೊಂದು ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಅಂಬಾದಾಸ ಜೋಶಿ
ವಿಜಯಪುರ: ಇರುವುದೊಂದೇ(one) ಭೂಮಿ(Earth). ಅದರ ಸಂರಕ್ಷಣೆ(Protection) ನಮ್ಮೆಲ್ಲರ ಹೊಣೆ(Everone Responsibility) ಎಂದು ಪಿಡಿಜೆ ಶಾಲೆಯ ನಿವೃತ್ತ ಶಿಕ್ಷಕ ಅಂಬಾದಾಸ್ ಜೋಶಿ(Ambadas Joshi) ಹೇಳಿದರು. ಸೋಮವಾರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಪರಿಸರ ಜಾಗೃತ ವೇದಿಕೆ ವಿಜಯಪುರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ- 2022 “ಇರುವುದೊಂದೇ ಭೂಮಿ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತ್ಯ […]
World Cycle Day: ಸೈಕಲ್ ಬಳಕೆಯಿಂದ ದೇಹ, ದೇಶ ಎರಡಕ್ಕೂ ಉಪಯೋಗ- ಎಸ್ಪಿ ಎಚ್. ಡಿ. ಆನಂದ ಕುಮಾರ
ವಿಜಯಪುರ: ಸೈಕಲ್(Cycle) ಬಳಕೆಯಿಂದ(Use) ದೇಹಕ್ಕೆ(Body), ದೇಶಕ್ಕೆ(Nation) ಎರಡಕ್ಕೂ ಉಪಯೋಗವಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ(H D An and Kumar) ಹೇಳಿದ್ದಾರೆ. ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯದ್ವಾರದಲ್ಲಿ, ವಿಜಯಪುರ ಸೈಕ್ಲಿಂಗ್ ಗ್ರುಪ್ ಏರ್ಪಡಿಸಿದ್ದ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ಮಂಗನಿಂದ ವಿಕಾಸವಾದ ಮಾನವ ತನ್ನ ವಿಕಾಸದ ಪ್ರಕ್ರಿಯೆಯಲ್ಲಿ ವಾಹನ ಬಳಕೆಗೆ ಮುಂದಾದಾಗ ಮೊದಲು ಕಂಡು ಹಿಡಿದದ್ದು ಸೈಕಲ್. ಸೈಕಲಿನಿಂದ ಆರಂಭವಾದ ವಾಹನಗಳ […]