ನಾಲ್ಕು ತಿಂಗಳ ಕರುಳ ಕುಡಿಯೊಂದಿಗೆ ಬಂದು ಪರೀಕ್ಷೆ ಬರೆದ ಮಹಿಳೆ- ಎಲ್ಲಿ ಗೊತ್ತಾ?
ವಿಜಯಪುರ: ತಾಯಿಯೊಬ್ಬಳು ನಾಲ್ಕು ತಿಂಗಳ ಕರುಳ ಕುಡಿಯೊಂದಿಗೆ ಬಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಅಪರೂಪದ ಘಟನೆ ಬಸವ ನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾಮದ ತಸ್ಲೀಮಾ ಮಕಾನದಾರ ಎಂಬ ಮಹಿಳಡ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಖಾಸಗಿಯಾಗಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಮುಂಚೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಸ್ ಎಸ್ ಎಲ್ ಸಿ ಖಾಸಗಿ ಪರೀಕ್ಷೆಗಳನ್ಬು ಈ ಬಾರಿ ತಾಲೂಕು ಕೇಂದ್ರದಲ್ಲಿ ಬರೆಯಲು […]
ವಯಸ್ಸು 81, 66- ಇಬ್ಬರೂ ನಿವೃತ್ತ ಸರಕಾರಿ ನೌಕರರು- ಸ್ನಾತಕೋತ್ತರ ಪರೀಕ್ಷೆ ಬರೆದು ಗಮನ ಸೆಳೆದರು
ವಿಜಯಪುರ: ನಿವೃತ್ತಿಯ(Retired) ನಂತರವೂ ಇಬ್ಬರು(Two) ಹಿರಿಯರು(Senior) ಟಿ ಇ ಇ(TEE) ಪರೀಕ್ಷೆ(Exam) ಬರೆಯುವ ಮೂಲಕ ಯುವಕರೂ ಮೆಚ್ಚುವ ಸಾಧನೆ ಮಾಡಿದ್ದಾರೆ. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿ ಇ ಇ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ, ಎಂ.ಎ.ಇಂಗ್ಲೀಷ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ಇವರು ಈಗಾಗಲೇ ಇಗ್ನೋ ದಿಂದ ನಾಲ್ಕು ಸ್ನಾತಕೋತ್ತರ ಪದವಿ ಪಡೆದಿದ್ದು ಐದನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ […]
ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಮಹತ್ವದ ತಿರುವು ನೀಡುತ್ತದೆ- ಮಮದಾಪುರ ಶ್ರೀ
ವಿಜಯಪುರ: ಎಸ್. ಎಸ್. ಎಲ್. ಸಿ(SSLC) ಪರೀಕ್ಷೆ (Exam) ವಿದ್ಯಾರ್ಥಿಗಳ(Students) ಭವಿಷ್ಯದ(Future) ಶಿಕ್ಷಣಕ್ಕೆ ಮಹತ್ವದ ತಿರುವು(Turning) ನೀಡುತ್ತದೆ. ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು(Marks) ಪಡೆದು ತೇರ್ಗಡೆಯಾದರೆ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರಘೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಎಸ್. ಎಸ್. ಪಿಯು ಕಾಲೇಜಿನಲ್ಲಿ ಮಾಧ್ಯಮಿಕ ವಿಭಾಗ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. […]
ಎರಡು ವರ್ಷಗಳ ಬಳಿಕ ಭೌತಿಕವಾಗಿ ಪರೀಕ್ಷೆ ಬರೆದು ಖುಷಿಯಿಂದ ಅಡ್ವಾನ್ಸ್ ಹೋಳಿ ಹಬ್ಬ ಆಚರಿಸಿದ ವಿದ್ಯಾರ್ಥಿಗಳು
ವಿಜಯಪುರ: ಕೊರೊನಾದಿಂದಾಗಿ(Corona) ವಿದ್ಯಾರ್ಥಿಗಳು(Students) ಮತ್ತು ಅದರಲ್ಲಿಯೂ ಪ್ರಾಥಮಿಕ(Primary) ಮತ್ತು ಪ್ರೌಢ(Secondary) ಶಾಲೆಗಳ(School) ಮಕ್ಕಳು(Children) ಎರಡು ವರ್ಷ ಮನೆಯಲ್ಲಿ ಕುಳಿತು ಆನಲೈನ್ ನಲ್ಲಿಯೇ ಪರೀಕ್ಷೆ ಎದುರಿಸಿದ್ದರು. ಪರಸ್ಪರ ಭೇಟಿಯಂತೂ ಫೋನ್ ಕರೆ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ನಡೆಯುತ್ತಿತ್ತು. ಅದರಲ್ಲೂ ಭೌತಿಕವಾಗಿ ವಾರ್ಷಿಕ ಪರೀಕ್ಷೆ ಬರೆದು ಸಂಭ್ರಮಿಸುವ ಕ್ಷಣಗಳನ್ನು ಈ ವಿದ್ಯಾರ್ಥಿಗಳಿಗೆ ಸಾಧ್ಯವಾಗಿರಲ್ಲಿ. ಯಾವಾಗ ಭೌತಿಕ ತರಗತಿಗಳು ಪ್ರಾರಂಭವಾದವೋ ಅದೇ ಅಂದಿನಿಂದ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಅಲ್ಲದೇ, ಮಕ್ಕಳೂ ಕೂಡ ಮೊಬೈಲ್ ಜಂಜಾಟದಿಂದ […]