Staff Retired: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 49 ಜನ ಸಿಬ್ಬಂದಿ ವಯೋನಿವೃತ್ತಿ: ಬೀಳ್ಕೊಡುಗೆ ಸಮಾರಂಭ

ವಿಜಯಪುರ:  ಕಲ್ಯಾಣ(Kalyan) ಕರ್ನಾಟಕ(Karnataka) ರಸ್ತೆ(Road) ಸಾರಿಗೆ(Transport) ನಿಗಮ(Corporation) ವಿಜಯಪುರ ವಿಭಾಗದ ವಿವಿಧ ಘಟಕಗಳಿಂದ ಒಟ್ಟು 49 ಜನ ಸಿಬ್ಬಂದಿಯು ವಯೋ ನಿವೃತ್ತಿ ಹೊಂದಿದರು. ಅಲ್ತಾಫಅಹ್ಮದ್ ಮೊಹಮ್ಮದಗೌಸ ಜಹಾಗೀರದಾರ, ಯುನೂಸ್ ಹುಸೇನಬಾಷಾ ರಿಸಾಲದಾರ, ಬಸೀರಅಹಮದ್ ಕಾಸೀಮಸಾಬ ಮುರಾಳ, ತುಕಾರಾಮ ಸಿದ್ಲೆಪ್ಪ ಮಮದಾಪೂರ, ಯಮನಪ್ಪಾ ಲಚ್ಚಪ್ಪಾ ತಳವಾರ, ಶ್ರೀಶೈಲ ಸಿದ್ದಪ್ಪಾ ಕಮ್ಮಾರ, ರವೀಂದ್ರ ದುಂಡಪ್ಪ ಶಾಪೇಟಿ, ಬಾಬು ಗುಜ್ಜು ರಾಠೋಡ, ಅಶೋಕ ಶಂಕರರಾವ್ ಲಾಟ್ನೆ, ಸಿದ್ರಾಮಯ್ಯಾ ಮಹಾದೇವಯ್ಯಾ ಮಠ, ಶಿವಣ್ಣಾ ಹಾವಪ್ಪ ಹದರಿ, ನಿಂಗಪ್ಪಾ ಚನ್ನಮಲ್ಲಪ್ಪ ಕಾಗವಾಡ, ಶ್ರೀಶೈಲ ಭೋಜಪ್ಪಾ […]

SSLC Rank: ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಏಳು ವಿದ್ಯಾರ್ಥಿಗಳನ್ನು ಗೌರವಿಸಿದ ಸಚಿವ ಕಾರಜೋಳ

ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ(Exam) ಅದ್ವೀತಿಯ ಸಾಧನೆ(Good Performance) ಮಾಡಿದ ಏಳು ವಿದ್ಯಾರ್ಥಿಗಳನ್ನು(Seven) ಜಲಸಂಪನ್ನೂಲ ಸಚಿವ ಗೋವಿಂದ ಕಾರಜೋಳ(Irrigation Minister Govind Karjol) ವಿಜಯಪುರದಲ್ಲಿ ಸನ್ಮಾನಿಸಿದರು. 625ಕ್ಕೆ 625 ಅಂಕ ಪಡೆದ ಎಲ್ಲ ಏಳು ಜನ ವಿದ್ಯಾರ್ಥಿಗಳನ್ನು ತಮ್ಮ ನಿವಾಸಕ್ಕೆ ಬರ ಮಾಡಿಕೊಂಡ ಸಚಿವ ಗೋವಿಂದ ಕಾರಜೋಳ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಮೈಸೂರ ಪೇಟ ತೊಡಿಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವರು, ವಿಜಯಪುರ ಜಿಲ್ಲೆ ಪ್ರತಿಭಾನ್ವಿತರ ತವರೂರು. ಈ ಜಿಲ್ಲೆಗೆ […]

SSLC Rank: ರಾಜ್ಯಕ್ಕೆ 2 ಮತ್ತು 5ನೇ ಸ್ಥಾನ ಪಡೆದ ಎಸ್ ಎಸ್ ಬ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗೌರವಿಸಿದ ಎಂ. ಬಿ. ಪಾಟೀಲ

ವಿಜಯಪುರ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ(SSLC Exam) ರಾಜ್ಯ ದ್ವಿತೀಯ ಮತ್ತು ಐದನೇ(Second And Fifth Rank To State) ಸ್ಥಾನ ಪಡೆದು ಉತ್ತಮ ಸಾಧನೆ ತೋರಿದ ಬಿ.ಎಲ್.ಡಿ.ಇ(BLDE) ಸಂಸ್ಥೆಯ ವಿಜಯಪುರ ನಗರದ ಎಸ್. ಎಸ್. ಮಾಧ್ಯಮಿಕ ಬ ಶಾಲೆಯ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಸನ್ಮಾನಿಸಿದರು. ವಿದ್ಯಾರ್ಥಿ ಅಭಿಲಾಷ ರಾಜಶೇಖರ ವಾಜಂತ್ರಿ 625ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಮತ್ತು ಪಲ್ಲವಿ ಉಮೇಶ ರಾಠೋಡ 625ಕ್ಕೆ 618 ಅಂಕ ಗಳಿಸಿ […]

Awardee Honour: ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಅವರಿಗೆ ಸನ್ಮಾನ

ವಿಜಯಪುರ: ಉತ್ತರ ಕರ್ನಾಟಕದ(North Karnataka) ಸಾಧಕರ(Achievers) ಪ್ರಶಸ್ತಿ ಪುರಸ್ಕೃತ(Awardee) ವಿಜಯಪುರ ನಗರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ(Shivaji Gayakawad) ಅವರಿನ್ನು ಸಂಸ್ಥೆಯ ರವೀಂದ್ರನಾಥ ಠಾಗೋರ ಶಾಲೆ(Ravindranath Thagore School),  ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸನ್ಮಾನಿಸಿದರು.  ವಿಜಯ ಕರ್ನಾಟಕ ದಿನಪತ್ರಿಕೆ ಇತ್ತೀಚೆಗೆ ಶಿವಾಜಿ ಗಾಯಕವಾಡ ಅವರನ್ನು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಉತ್ತರ ಕರ್ನಾಟಕದ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.  ಈ ಹಿನ್ನೆಲೆಯಲ್ಲಿ ಶಿಕ್ಷಕರಾದ ವಿದ್ಯಾಧರ ಪಾಟೀಲ, […]

ಉಕ್ರೇನಿನಿಂದ ಬಂದ ವಿವಿಧಾಳನ್ನು ಭೇಟಿ ಕುಶಲೋಪರಿ ವಿಚಾರಿಸಿದ ಅಪ್ಪು ಪಟ್ಟಣಶೆಟ್ಟಿ ಮತ್ತೀತರರು

ವಿಜಯಪುರ: ಉಕ್ರೇನಿನಲ್ಲಿ(Ukraine) ಯುದ್ಧ ಪೀಡಿತ(War Hit) ಪ್ರದೇಶದಲ್ಲಿ ಸಿಲುಕಿ ಯಾತನೆ ಅನುಭವಿಸಿದ್ದ ವಿಜಯಪುರದ(Vijayapura) ವಿವಿಧಾ(Vividha) ಮಲ್ಲಿಕಾರ್ಜನಮಠ(Mallikarjunamath) ತವರಿಗೆ(Motherland) ವಾಪಸ್ಸಾಗಿದ್ದಾರೆ. ರಾತ್ರಿ ವಿಜಯಪುರಕ್ಕೆ ಬಂದ ವಿವಿಧಾ ಮಲ್ಲಿಕಾರ್ಜುನಮಠ ಅವರ ಮನೆಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರ, ಬಿಜೆಪಿ ಮುಖಂಡ ಕಾಶೀನಾಥ ಮಸಬಿನಾಳ, ಮಲ್ಲಿಕಾರ್ಜುನಮಠ ಕುಟುಂಬದ ಸ್ನೇಹಿತರಾದ ಶಿವಾನಂದ ಭುಂಯ್ಯಾರ, ಶರಣು ಸಬರದ, ಸಂಪತ ಕೊವಳ್ಳಿ, ವಿವಿಧಾ ಚಿಕ್ಕಪ್ಪ […]