ಭ್ರಷ್ಟ ಅಧಿಕಾರಿಯ ಅಸಮತೋಲಿತ ಆಸ್ತಿ ಆದಾಯಕ್ಕಿಂತ ಶೇ. 929 ಹೆಚ್ಚು- ಎಸಿಬಿ ಅಧಿಕಾರಿಗಳ ಲೆಕ್ಕಾಚಾರ- ಒಟ್ಟು ಆಸ್ತಿ ಎಷ್ಟು ಗೊತ್ತಾ?
ವಿಜಯಪುರ: ಭ್ರಷ್ಟ(Corrupt) ಅಧಿಕಾರಿ(Officer) ನಿವಾಸ(Residence), ಕಚೇರಿ(Office) ಮತ್ತೀತರ ಕಡೆ ಬೆಳಗಿನ(Morning) ಜಾವ ಧಾಳಿ(Raid) ನಡೆಸಿದ್ದ ಎಸಿಬಿ ಅಧಿಕಾರಿಗಳು ಆದಾಯಕ್ಕಿಂತ ಶೇ. 929 ರಷ್ಟು ಹೆಚ್ಚಿನ ಆಸ್ತಿಯನ್ನು ಪತ್ತೆ ಮಾಡಿದ್ದಾರೆ. ವಿಜಯಪುರ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ನಾಗೇಂದ್ರಸಾ ಮಾಲಜಿ ಅವರಿಗೆ ಸೇರಿದ ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಶ್ರೀನಗರ ಕಾಲನಿ ಉತ್ತರದಲ್ಲಿ ಪ್ಲಾಟ್ ನಂ. 57ರ ಮೇಲೆ ಎಸಿಬಿ ಅಧಿಕಾರಿಗಗಳು ಬೆಳಿಗ್ಗೆ ಧಾಳಿ ನಡೆಸಿದ್ದರು. ಇದರ ಜೊತೆಯಲ್ಲಿಯೇ ಐದು ಪ್ರತ್ಯೇಕ ಸ್ಥಳಗಳಲ್ಲಿ ಇವರಿಗೆ ಆಸ್ತಿಪಾಸ್ತಿ ಲೆಕ್ಕಾಚಾರ […]