ಅರೋಗ್ಯ, ಆಯುಷ್ಯ ವೃದ್ಧಿಗೆ ಯೋಗ, ಧ್ಯಾನ ಪ್ರಾಣಾಯಾಮ ಅಗತ್ಯ- ಡಾ. ಜ್ಯೋತಿ ಖೋದ್ನಾಪುರ

ವಿಜಯಪುರ: ಆರೋಗ್ಯ(Health) ಮತ್ತು ಆಯುಷ್ಯLife) ವೃದ್ಧಿಗೆ ಯೋಗYoga), ಧ್ಯಾನ(Meditation) ಮತ್ತು ಪ್ರಾಣಯಾಮಗಳು ಅಗತ್ಯವಾಗಿವೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶರೀರಶಾಸ್ತ್ರ ವಿಭಾಗ ಯೋಗ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಖೋದ್ನಾಪುರ(Dr. Jyoti Khodnapur) ಹೇಳಿದರು. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕ, ಎನ್. ಎಸ್. ಎಸ್. ಘಟಕ ಮತ್ತು ಕ್ರೀಡಾ […]

ಬಡದಂಪತಿಯ ಮಗುವಿನ ಚಿಕಿತ್ಸೆಗೆ ನೆರವಾದ ಎಂ ಬಿ ಪಾಟೀಲ- ಕೃತಜ್ಞತೆ ಸಲ್ಲಿಸಿದ ದಂಪತಿ

ವಿಜಯಪುರ: ಕರುಳಿನ ಕುಡಿಯ ಚಿಕಿತ್ಸೆಗೆ ಪರದಾಡುತ್ತಿದ್ದ ದಂಪತಿಗೆ ನೆರವಾಗುವ ಮೂಲಕ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.   ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಈರಣ್ಣ ನಾಗೂರ ಮತ್ತು ಸವಿತಾ ದಂಪತಿಯ ಮೂರು ವರ್ಷದ ಮಗುವಿಗೆ ಥಲ್ಸಿಮಿಯಾ ಅಂದರೆ ರಕ್ತಹೀನತೆ ಕಾಯಿಲೆಯಿದ್ದು, ತಮ್ಮ ಮಗನ ಚಿಕಿತ್ಸೆಗಾಗಿ ದಂಪತಿ ಪರದಾಡುತ್ತಿದ್ದರು.  ಈ ಮಾಹಿತಿ ತಿಳಿದ ಎಂ. ಬಿ. ಪಾಟೀಲ […]

ಪುನರ್ಜನ್ಮ ಪಡೆದು ಬಂದಿದ್ದೇನೆ- ಆರೋಗ್ಯ, ಅಧಿಕಾರಕ್ಕಿಂತ ಜನಸೇವೆ ಮುಖ್ಯ- ಗೋಪಾಲ ಕಾರಜೋಳ

ವಿಜಯಪುರ: ಆರೋಗ್ಯ(Health) ಮತ್ತು ಅಧಿಕಾರಕ್ಕಿಂತ‌(Power) ಜನಸೇವೆಯೇPublic Service) ಮುಖ್ಯ. ಹೈಕಮಾಂಡ(High Command) ಟಿಕೆಟ್(BJP Ticket) ನೀಡಲಿ, ಬಿಡಲಿ ಪಕ್ಷದ ಪರ ಕೆಲಸ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಮತ್ತು 2018ರಲ್ಲಿ ನಾಗಠಾಣ ಮತಕ್ಷೇತ್ರದ ಬಿಜೆಪಿ‌ ಪರಾಜಿತ ಅಭ್ಯರ್ಥಿ ಗೋಪಾಲ ಕಾರಜೋಳ(Gopal Karjol) ತಿಳಿಸಿದ್ದಾರೆ. ಎರಡು ವರ್ಷಗಳ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾದಿಂದ ತಾವು ಪುನರ್ಜನ್ಮ ಪಡೆದು ಬಂದಿರುವುದಾಗಿ ತಿಳಿಸಿದರು. ಎಲ್ಲರಿಗೂ ಗೊತ್ತಿರುವಂತೆ 2020ರಲ್ಲಿ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಹಿರಿಯ ಪುತ್ರ […]