Sweet Potateo: ಅಬ್ಬಾ, ಈ ಗೆಣಸು ಎಷ್ಟು ಬೆಳೆದಿದೆ ನೋಡಿ- ಇದಕ್ಕೆಲ್ಲ ಎಂ. ಬಿ. ಪಾಟೀಲ ಮಾಡಿದ ನೀರಾವರಿ ಕಾರಣ ಎಂದು ಗುಣಗಾನ ಮಾಡಿದ ರೈತ
ವಿಜಯಪುರ: ಅಬ್ಬಾ(Wow)! ಈ ಗೆಣಸು(Sweet Potateo) ಬೆಳೆದ(Height) ಪರಿ ನೋಡಿದರೆ ಎಲ್ಲರೂ(Everyone) ಅಚ್ಚರಿ(Wonder) ಪಡುವುದು ಗ್ಯಾರಂಟಿ. ಈ ಕೆಂಗೆಣಸನ್ನು ಕಂಡು ಸ್ವತಃ ರೈತನೇ ಹೈರಾಣಾಗಿದ್ದಾನೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಪ್ರಗತಿಪರ ರೈತ ಸಿದ್ರಾಮಯ್ಯ ದಾ ರೋಣಿಹಾಳಮಠ ಅವರ ತೋಟದಲ್ಲಿ ಬೆಳೆದಿರುವ ಈ ಗೆಣಸು ಅನ್ನದಾತರನ್ನಷ್ಟೇ ಅಲ್ಲ, ಎಲ್ಲರನ್ನೂ ಅಚ್ಚರಿ ಉಂಟು ಮಾಡಿದೆ. ಇದಕ್ಕೆಲ್ಲ ಇಲ್ಲಿಯ ಭೂಮಿಯ ಫಲವತ್ತತೆ ಕಾರಣ. ಈ ಭೂಮಿ ಇಷ್ಟೋಂದು ಫಲವತ್ತಾಗಲು ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಜಲಸಂಪನ್ಮೂಲ […]
ನೀರಾವರಿ ಯೋಜನೆಗಳ ಫಲವಾಗಿ ಹಿಂದಿನಂತೆ ಕೃಷಿ, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇಲ್ಲ- ಎಂ. ಬಿ. ಪಾಟೀಲ
ವಿಜಯಪುರ: ಜನರು(Public) ಈ ಮುಂಚೆ ಕುಡಿಯುವ ನೀರಿಗಾಗಿ(Drinking Water) ಪರದಾಡುವ ಪರಿಸ್ಥಿತಿ ಇತ್ತು. ಬೆಳೆಗಳಿಗೆ ನೀರುಣಿಸುವುದಂತೂ ಅಸಾಧ್ಯವಾಗಿತ್ತು. ಆದರೆ ವಿಜಯಪುರ ಜಿಲ್ಲೆ ನೀರಾವರಿಗೆ(Irrigation) ಒಳಪಟ್ಟಿದ್ದರಿಂದ ಈಗ ಕೃಷಿ(Agriculture) ಮತ್ತು ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ(KPCC Campaign Committee Chairman M. B. Patil) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪೂರ ಎಚ್. ಗ್ರಾಮದಲ್ಲಿ ಜಲಜೀವನ್ ಮಿಷನ್‍ಯೋಜನೆಯಡಿ ರೂ. 16.31 […]