ಕತ್ನಳ್ಳಿ ಜಾತ್ರೆಯಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ಕ್ರೀಡೆಗಳು ಮಣ್ಣಿನ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡುತ್ತಿವೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ
ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಸುಕ್ಷೇತ್ರ ಕತಕನಹಳ್ಳಿ(ಕತ್ನಳ್ಳಿ) ಶ್ರೀಗುರು ಚಕ್ರವರ್ತಿ(Shrigugu Chakravarti) ಸದಾಶಿವ ಜಾತ್ರೆಯಲ್ಲಿ(Sadashiva Jatre) ಆಯೋಜಿಸಲಾಗಿರುವ ಗ್ರಾಮೀಣ(Rural) ಕ್ರೀಡೆಗಳು(Sports) ಮಣ್ಣಿನ ಮಕ್ಕಳಿಗೆ ಪ್ರತಿಭೆಯನ್ನು ಹೊರಹಾಕಲು ಅವಕಾಶ ನೀಡುತ್ತವೆ. ಈ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೋಳ್ಳಬೇಕು ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಕರೆ ನೀಡಿದ್ದಾರೆ. ಸುಕ್ಷೇತ್ರ ಕತ್ನಳ್ಳಿಯಲ್ಲಿ ಯುಗಾದಿ ಅಂಗವಾಗಿ ನಡೆಯುತ್ತಿರುವ ಜಾತ್ರೆಯಲ್ಲಿ ಜಾನುವಾರು ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿಜಯಪುರ ತಾಲೂಕಿನ( ಕತ್ನಳ್ಳಿ) ಕತಕನಹಳ್ಳಿ ಗ್ರಾಮದಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ […]
ಕತ್ನಳ್ಳಿ ಜಾತ್ರೆ ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ನಡೆಯುವ ಜಾತ್ರೆಗೆ ಭಕ್ತರನ್ನು ಆಹ್ವಾನಿಸಿದ ಸ್ವಾಮೀಜಿ
ವಿಜಯಪುರ: ಇದು ಭಕ್ತರ(Devotees) ಜಾತ್ರೆ(Fair). ಭಕ್ತರಿಗಾಗಿ ಇರುವ ಜಾತ್ರೆ. ಭಕ್ತರಿಗೆಗೋಸ್ಕರ ಆಯೋಜಿಸಲಾಗಿರುವ(Organised) ಜಾತ್ರೆ. ಇಲ್ಲಿ ಭಕ್ತರೇ ಸರ್ವಸ್ವ. ಭಕ್ತರೆ ಮಾಲೀಕರು(Owner). ಈ ಜಾತ್ರೆಗೆ ಬಸವ ನಾಡು(Basava Nadu), ದೇಶ-ವಿದೇಶಗಳ ಎಲ್ಲ ಭಕ್ತರು ಪರಿವಾರದೊಂದಿಗೆ ಬಂದು ಸದಾಶಿವನ ದರ್ಶನ, ಆಶೀರ್ವಾದ ಪಡೆದು ಎಲ್ಲರೂ ಉದ್ಧಾರವಾಗಬೇಕು. ಎಲ್ಲರೂ ಆಶೀರ್ವಾದ ಇರಲಿದೆ ಎಂದು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತ್ನಳ್ಳಿ ಎಂದೇ ಹೆಸರಾಗಿರುವ ಕತಕನಹಳ್ಳಿ ಶ್ರೀ ಸದಾಶಿವ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಆಹ್ಬಾನ ನೀಡಿದ್ದಾರೆ. ಕತ್ನಳ್ಳಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ […]
ಯುಗಾದಿ ಹಬ್ಬದ ಅಂಗವಾಗಿ ಬಸವ ನಾಡಿನಿಂದ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ
ವಿಜಯಪುರ: ಯುಗಾದಿ(Ugadi) ಅಂಗವಾಗಿ ಉತ್ತರ ಕರ್ನಾಟಕದ(North Karnataka) ಅದರಲ್ಲೂ ವಿಜಯಪುರ ಜಿಲ್ಲೆಯಿಂದ(Vijayapura District) ಸಾವಿರಾರು ಭಕ್ತರು(Devotees) ನೆರೆ ರಾಜ್ಯದ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ(Shrishail Mallayya Darshana) ತೆರಳುತ್ತಾರೆ. ಪಾದಯಾತ್ರೆಯ(Padayatre) ಮೂಲಕವೂ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಶ್ರೀಶೈಲದಲ್ಲಿ ಮಾ. 25 ರಿಂದ ಏ. 4ರ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ(Festival) ನಡೆಯುತ್ತೆದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆ ಯಾತ್ರಾರ್ಥಿಗಳಿಗಾಗಿ ವಿಶೇಷ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು […]