Shivabasava Jayatni: ಶಿವಬಸವ ಜಯಂತಿ ಅಂಗವಾಗಿ ಬಸವ ನಾಡಿನಲ್ಲಿ ಶೋಭಾಯಾತ್ರೆ- ಬಿಜೆಪಿ ಸೇರಿ ನಾನಾ ಮುಖಂಡರು ಭಾಗಿ
ವಿಜಯಪುರ: ಶಿವಬಸವ ಜಯಂತಿ(Shiva Basava Jayanti) ಅಂಗವಾಗಿ ಬಸವ ನಾಡು(Basava Nadu) ವಿಜಯಪುರ ನಗರದಲ್ಲಿ(Vijayapura City) ಶೋಭಾಯಾತ್ರೆ(Shobha Yatre) ನಡೆಯಿತು. ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ತಿಲಕ ಚೌಕಿನಿಂದ(Tilak Chowk) ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ಮೆರವಣಿಗೆಯಲ್ಲಿ ಬಸವೇಶ್ವರ ಮತ್ತು ಶಿವಾಜಿ ಮಹಾರಾಜರ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, […]
ಬಸವ ನಾಡಿನಾದ್ಯಂತ ರಾಮಭಕ್ತ ಹನುಮ ಜಯಂತಿಯ ಸಡಗರ, ಸಂಭ್ರಮ
ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲಾದ್ಯಂತ(Vijayapura District) ರಾಮಭಕ್ತ ಹನುಮ ಜಯಂತಿ(Ramabhakta Hanuma Jayanti) ಸಂಭ್ರಮ, ಸಡಗರ(Celebration) ಮನೆ ಮಾಡಿದೆ. ವಿಜಯಪುರ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿರುವ ಮಾರುತಿ ಮಂದಿರಗಳಲ್ಲಿ(Maruti Temples) ಆಂಜನೇಯ ಹನುಮ ಜಯಂತಿ ಆಚರಣೆ ಭರದಿಂದ ಸಾಗಿದೆ. ವಿಜಯಪುರ ನಗರದಲ್ಲಿ ಅತಿ ಎತ್ತರವಾದ ಹನುಮಾನ್ ಮೂರ್ತಿ ಹೊಂದಿರುವ ಆದರ್ಶ ನಗರದಲ್ಲಿ ಕೂಡ ನಸುಕಿನಜಾವದಿಂದಲೇ ನಾನಾ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರ್ಶ ನಗರದ ನಿವಾಸಿಗಳು ಮತ್ತು ಬೇರೆ ಬೇರೆ ಕಡೆಗಳಿಂದ ಬಂದಿರುವ ಹನುಮನ […]
ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಡಾ. ಬಾಬು ಜಗಜೀವನರಾಮ ಜಯಂತಿ ಆಚರಣೆ
ವಿಜಯಪುರ: ಡಾ.ಬಾಬು ಜಗಜೀವನರಾಮ(Babu Jagajivanaram) ಅವರ ಬದುಕು(Life) ಮತ್ತು ಹೋರಾಟ(Fight) ಇಂದಿನ(Today) ಪೀಳಿಗೆಗೆ(Generation) ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಎ.ವೆಂಕಟೇಶ್ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಡಾ.ಬಾಬು ಜಗಜೀವನರಾಮ್ ಅವರ ೧೧೫ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ಬಾಬು ಜಗಜೀವನರಾಮ್ ಅವರ ಧೀಮಂತ ವ್ಯಕ್ತಿತ್ವವನ್ನು ಯುವಜನಾಂಗಕ್ಕೆ ಪರಿಚಯಿಸುವ ಮೂಲಕ ಅವರ ಉದಾತ್ತ ಆಲೋಚನೆಗಳಿಗೆ ಮರು […]
ಡಾ. ಬಾಬು ಜಗಜೀವನರಾಮ ಅವರ ಬದುಕು, ಸಾಧನೆ ನಮ್ಮೆಲ್ಲರ ಬಾಳಿಗೆ ಬೆಳಕು- ಶಾಸಕ ಡಾ. ದೇವಾನಂದ ಚವ್ಹಾಣ
ವಿಜಯಪುರ: ಹಸಿರು(Green) ಕ್ರಾಂತಿಯ(Revolutioner) ಹರಿಕಾರ ಎಂದೇ ಖ್ಯಾತರಾಗಿದ್ದ ದಲಿತರ ಆಶಾಕಿರಣ ಡಾ. ಬಾಬು ಜಗಜೀವನರಾಮ(Dr. Babu Jagajivanaram) ಅವರ ಬದುಕು(Life) ಹಾಗೂ ಸಾಧನೆ(Achievement) ನಮ್ಮೆಲ್ಲರ ಬಾಳಿಗೆ ಬೆಳಕಿನಂತಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರು ಹೇಳಿದ್ದಾರೆ. ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಮ ಅವರ 115 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಲಿತರ ಬದುಕಿಗೆ ಡಾ.ಬಾಬಾಸಾಹೇಬ […]
ಬಸವಣ್ಣನ ತವರಿನಲ್ಲಿ ರಾಜ್ಯಮಟ್ಟದ ಜಯಂತಿ ಆಚರಿಸಿ- ಸರಕಾರಕ್ಕೆ ಎಂ ಎಲ್ ಸಿ ಪ್ರಕಾಶ ರಾಠೋಡ ಒತ್ತಾಯ- ಸರಕಾರ ಹೇಳಿದ್ದೇನು ಗೊತ್ತಾ?
ಬೆಂಗಳೂರು: ಭಕ್ತಿಭಂಡಾರಿ ಶ್ರೀ ಬಸವೇಶ್ವರ(Basaveshwar) ರಾಜ್ಯ ಮಟ್ಟದ(State Level) ಜಯಂತಿ(Jayatni) ಕಾರ್ಯಕ್ರಮವನ್ನು(Programme) ಅವರ ತವರು(Birth Place) ವಿಜಯಪುರದಲ್ಲಿ(Vijayapura) ಆಚರಿಸಬೇಕು ಎಂದು ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಸರಕಾರವನ್ನು ಆಗ್ರಹಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಈ ಕುರಿತು ವಿಧಾನ ಪರಿಷತ್ತಿನಲ್ಲಿ ಶೂನ್ಯವೇಳೆಯಲ್ಲಿ ಪ್ರಕಾಶ ರಾಠೋಡ ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ ಕುಮಾರ, ಅಣ್ಣ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಅಣ್ಣ ಬಸವಣ್ಣನವರ ಜಯಂತೋತ್ಸವ […]
ಕೋವಿಡ್ ಮಾರ್ಗಸೂಚಿಯನ್ವಯ ಅರ್ಥಪೂರ್ಣವಾಗಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ
ವಿಜಯಪುರ: ಏ. 14 ರಂದು ವಿಜಯಪುರ(Vijayapura) ಜಿಲ್ಲಾಡಳಿತದ(District Administration) ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ(Bharat Ratna) ಡಾ. ಬಾಬಾಸಾಹೇಬ ಅಂಬೇಡ್ಕರ(Dr. Babasaheb Ambedkar) ಅವರ ಜಯಂತಿಯನ್ನು(Birth Anniversary) ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಮತ್ತು ಮುಖಂಡರು, ಗಣ್ಯರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ […]
ಬಸವ ನಾಡಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
ವಿಜಯಪುರ: ಬಸವ(Basava) ನಾಡು(Nadu) ವಿಜಯಪುರ(Vijayapura) ನಗರದಲ್ಲಿ(City) ಶ್ರೀ ಜಗದ್ಗುರು(Jagadguru) ರೇಣುಕಾಚಾರ್ಯ ಜಯಂತಿ(Renukacharya Jayanti) ಯುಗಮಾನೋತ್ಸವ ಕಾರ್ಯಕ್ರಮ ನಡೆಯಿತು. ವಿಜಯಪುರ ನಗದ ಗ್ರಾಮ ದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಸೇವಾ ಸಮಿತಿಯು ಹಾಗೂ ದಾನಮ್ಮ ದೇವಿ ಪ್ರಸಾದ ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ 8ನೇ ವರ್ಷದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಮಾಜಿಕ, ಧಾರ್ಮಿಕ, ವೈದ್ಯಕೀಯ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಶ್ರೀ. ಜಗದ್ಗುರು […]