Sweet Potateo: ಅಬ್ಬಾ, ಈ ಗೆಣಸು ಎಷ್ಟು ಬೆಳೆದಿದೆ ನೋಡಿ- ಇದಕ್ಕೆಲ್ಲ ಎಂ. ಬಿ. ಪಾಟೀಲ ಮಾಡಿದ ನೀರಾವರಿ ಕಾರಣ ಎಂದು ಗುಣಗಾನ ಮಾಡಿದ ರೈತ
ವಿಜಯಪುರ: ಅಬ್ಬಾ(Wow)! ಈ ಗೆಣಸು(Sweet Potateo) ಬೆಳೆದ(Height) ಪರಿ ನೋಡಿದರೆ ಎಲ್ಲರೂ(Everyone) ಅಚ್ಚರಿ(Wonder) ಪಡುವುದು ಗ್ಯಾರಂಟಿ. ಈ ಕೆಂಗೆಣಸನ್ನು ಕಂಡು ಸ್ವತಃ ರೈತನೇ ಹೈರಾಣಾಗಿದ್ದಾನೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಪ್ರಗತಿಪರ ರೈತ ಸಿದ್ರಾಮಯ್ಯ ದಾ ರೋಣಿಹಾಳಮಠ ಅವರ ತೋಟದಲ್ಲಿ ಬೆಳೆದಿರುವ ಈ ಗೆಣಸು ಅನ್ನದಾತರನ್ನಷ್ಟೇ ಅಲ್ಲ, ಎಲ್ಲರನ್ನೂ ಅಚ್ಚರಿ ಉಂಟು ಮಾಡಿದೆ. ಇದಕ್ಕೆಲ್ಲ ಇಲ್ಲಿಯ ಭೂಮಿಯ ಫಲವತ್ತತೆ ಕಾರಣ. ಈ ಭೂಮಿ ಇಷ್ಟೋಂದು ಫಲವತ್ತಾಗಲು ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಜಲಸಂಪನ್ಮೂಲ […]
ಅಗಸನಹಳ್ಳಿ ವಿಠೋಬಾ- ಮಾರುತಿ ದೇವಾಲಯ ಆವರಣದಲ್ಲಿ ಧರ್ಮಸಭೆ
ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಕಾಖಂಡಕಿ ಬಳಿ ಇರುವ ಅಗಸನಹಳ್ಳಿ(Agasanahalli) ಗ್ರಾಮದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ(Vithal-Rukmini) ಮೂರ್ತಿ ಪ್ರತಿಷ್ಛಾಪನೆ(Statue Installation) ಅಂಗವಾಗಿ ಕಳಸಾರೋಹಣ ಹಾಗೂ ಜ್ಞಾನೋಬ, ತುಕಾರಾಮ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಮತ್ತು ಶ್ರೀ ಗ್ರಂಥ ರಾಜ ಜ್ಞಾನೇಶ್ವರ ಪುರಾಣದ ಕಾರ್ಯಕ್ರಮ ನಡೆಯಿತು. ಶ್ರೀ ವಿಠ್ಠಲ ಮಂದಿರ ದೇವಾಲಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಲಗೂರ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ಮತ್ತು ಬಬಲೇಶ್ವರ ಬ್ರಹನ್ಮಠದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿದರು. ಪಂಡರಪುರದ ಶ್ರೀ ವಿಠಲನ ದೇವರ ಸ್ಮರಣೆಯೊಂದಿಗೆ […]