CM Ox Melee: ಮುಖ್ಯಮಂತ್ರಿ ಕಂಡು ಗಲಿಬಿಲಿಗೊಂಡ ಹಸು- ಆಕಳು ಕಂಡು ಗಾಬರಿಯಾದ ಜನ
ವಿಜಯಪುರ: ಸಿಎಂ(Chief Minister) ಕಂಡು ಹಸುವೊಂದು(Cow) ಗಲಿಬಿಲಿಗೊಂಡ(Melee) ಕಾರಣ ಕೆಲಕ್ಷಣ ಆತಂಕದ ವಾತಾವರಣ(Tense Situation) ಉಂಟಾದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ(Kodaganur) ಗ್ರಾಮದಲ್ಲಿ ನಡೆದಿದೆ. ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ಹಂತ- 1 ಪೈಪ್ ವಿತರಣಾ ಜಾಲದ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೊಡಗಾನೂರಿಗೆ ಆಗಮಿಸಿದ್ದರು. ಈ ಯೋಜನೆಗೆ ಚಾಲನೆ ನೀಡುವುದಕ್ಕೂ ಮುಂಚೆ ಮುಖ್ಯಮಂತ್ರಿಗಳು ಗೋ ಮಾತೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂಟನೂರು ಗ್ರಾಮದ ರೈತರು ಸಿಎಂ ಬಸವರಾಜ […]
Congress Sunilgouda Patil: ಪೀರಾಪುರ ಬೂದಿಹಾಳ ನೀರಾವರಿಯ ಯೋಜನೆ ಮಾಡಿದ್ದು ಸಿದ್ಧರಾಮಯ್ಯ, ಎಂ. ಬಿ. ಪಾಟೀಲ- ಆದರೆ ಕ್ರೆಡಿಟ್ ಗಾಗಿ ಬಿಜೆಪಿ ಶಾಸಕರು ಕಿತ್ತಾಡುತ್ತಿದ್ದಾರೆ- ಸುನೀಲಗೌಡ ಪಾಟೀಲ
ವಿಜಯಪುರ: ಪೀರಾಪುರ-ಬೂದಿಹಾಳ(Peerapur Budihal) ಏತ ನೀರಾವರಿ ಯೋಜನೆ(Lift Irrigation Scheme) ಮಾಡಿದವರು ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ(S Siddharamaiah And M B Patil) ಅವರು ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಬಿಜೆಪಿ ಶಾಸಕರಿಬ್ಬರು(Two BJP MLAs) ಈ ಯೋಜನೆಯನ್ನು ನಾನು ಮಾಡಿದ್ದು, ನಾನು ಮಾಡಿದ್ದ ಎಂದು ಪೈಪೋಟಿಗೆ ಇಳಿದಂತೆ ಕ್ರೆಡಿಟ್ ಗಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ […]
Lift Irrigation Scheme: ಸಿಎಂ ಚಾಲನೆ ನೀಡಲಿರುವ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ವಿಶೇಷತೆ ಏನು ಗೊತ್ತಾ?
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommayi) ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು ವ್ಯಾಪ್ತಿಯ 38 ಹಳ್ಳಿಗಳಿಗೆ ನೀರಾವರಿ ಕಲ್ಪಿಸಲು(38 Villages Irrigation Project) ಉದ್ದೇಶಿಸಿರುವ ಬಹು ನಿರೀಕ್ಷಿತ ಪೀರಾಪುರ- ಬೂದಿಹಾಳ(Peerapur Budihal) ಏತ ನೀರಾವರಿ ನೀರಾವರಿ(Lift Irrigation Scheme) ಯೋಜನೆಯ ಮೊದಲ ಹಂತದ ಪೈಪ್ ವಿತರಣಾ ಜಾಲದ(Pipe Distribution Work) ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಕೊಡಗಾನೂರ ಬಳಿ ವಿಶಾಲ ಪೆಂಡಾಲ್ ಹಾಕಲಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮುಖ್ಯಮಂತ್ರಿ ಜೊತೆ ಜಲಸಂಪನ್ಮೂಲ ಸಚಿವ […]