Bus MB Patil: ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳಿಗೆ ಹೆಚ್ಚುವರಿ ಬಸ್ ಸೇವೆ ಆರಂಭ- ಎಂ. ಬಿ. ಪಾಟೀಲ
ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ಶಿರಬೂರ, ಬಬಲಾದಿ, ಕೊಟಬಾಗಿ, ಹಂಚಿನಾಳ, ಮಂಗಳೂರು, ಮಮದಾಪುರ ಗ್ರಾಮಗಳಿಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ತಮ್ಮ ಗ್ರಾಮಗಳಿಗೆ ಸೂಕ್ತ ಸಮಯಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಮತ್ತು ಕೆಲವು ಬಸ್ಸುಗಳ ಮಾರ್ಗ ಬದಲಾವಣೆ ಮಾಡುವಂತೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತಮಗೆ ಮನವಿ ಮಾಡಿದ್ದರು. ಅದರಂತೆ […]
Liquor MBP Warn: ಮಹಿಳೆಯರ ಅಳಲಿಗೆ ಸ್ಪಂದಿಸಿ ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಎಂ. ಬಿ. ಪಾಟೀಲ- ಯಾಕೆ ಗೊತ್ತಾ?
ವಿಜಯಪುರ: ಅಬಕಾರಿ ಮತ್ತು ಪೊಲೀಸ ಇಲಾಖೆ ಅಧಿಕಾರಿಗಳನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ಸಮಸ್ಯೆಯಾಗುತ್ತಿದೆ. ಅಪ್ರಾಪ್ತ ಯುವಕರು ಕೂಡ ಮದ್ಯದ ದಾಸರಾಗುತ್ತಿದ್ದಾರೆ. ಈಗಾಗಲೇ ಕೆಲವು ಪುರುಷರು ಸಾವಿಗೀಡಾಗಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಜವಾಬ್ದಾರಿ ಮಹಿಳೆಯರಿಗೆ ಭಾರವಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮದ ಮಹಿಳೆಯರು ವಿಜಯಪುರದಲ್ಲಿ ತಮ್ಮ ಶಾಸಕರಾದ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ […]
BJP MB Patil: ಬಿಜೆಪಿಗೆ ಹಿನ್ನೆಡೆ ಆರಂಭವಾಗಿದೆ- ಜನ ಇವರಿಗೆ ಇತಿಶ್ರೀ ಹಾಡಲಿದ್ದಾರೆ- ಎಂ ಬಿ ಪಾಟೀಲ
ವಿಜಯಪುರ: ಐಟಿ, ಇಡಿ ಮತ್ತು ಸಿಬಿಐ(IT, ED And CBI)ನಂಥ ತನಿಖಾ ಸಂಸ್ಥೆಗಳು(Investigation Agencies) ಬಿಜೆಪಿಯ ಅಂಗಸಂಸ್ಥೆಗಳಾಗಿವೆ. ಬಿಜೆಪಿ ಐಟಿ ಡಿಪಾರ್ಟಮೆಂಟ್, ಬಿಜೆಪಿ ಇಡಿ ಡಿಪಾರ್ಟಮೆಂಟ್, ಬಿಜೆಪಿ ಸಿಬಿಐ ಡಿಪಾರ್ಟಮೆಂಟ್ ನಂತೆಕೆಲಸ ಮಾಡುತ್ತಿವೆ. ಈ ಎಲ್ಲ ವಿರೋಧಿ ಕೆಲಸಗಳಿಗೆ ಜನ ಇತಿಶ್ರೀ(People Say Bye) ಹಾಡಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ(KPCC Campaign Committee Chairman) ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ […]
MLC Election: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಮತ ಹಾಕಿದರೆ ನನಗೆ ಮತ ಹಾಕಿದಂತೆ- ಎಂ. ಬಿ. ಪಾಟೀಲ
ವಿಜಯಪುರ: ಜನಪರ ಕಾಳಜಿಯ(Public Interest) ಹಿರಿಯ ನಾಯಕ(Senior Leader) ಪ್ರಕಾಶ ಹುಕ್ಕೇರಿ)Prakash Hukkeri), ಶಿಕ್ಷಕರ ಕ್ಷೇತ್ರದಿಂದ(Teachers Constituency), ಪಕ್ಷದ ಸಾಮಾನ್ಯ ಕಾರ್ಯಕರ್ತ. ಸುನೀಲ ಸಂಖ(Sunil Sank) ಪದವಿಧರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದು, ಇವರಿಗೆ ನೀಡುವ ಮತಗಳು ನನಗೆ ನೀಡಿದಂತೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರು ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ವಾಯುವ್ಯ ಶಿಕ್ಷಕರ ಹಾಗೂ ಪದವಿಧರ ಕ್ಷೇತ್ರದ ಚುನಾವಣೆ ಪ್ರಚಾರದ ಅಂಗವಾಗಿ ಮತ್ತು ಪದವಿಧರರ […]
MB Patil: ಪಠ್ಯಪುಸ್ತಕ ಪರಿಷ್ಕ ರಣೆ ರದ್ದು ಪಡಿಸಲಿ- ವಿಪ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಗೆಲುವು ಖಚಿತ ಎಂ. ಬಿ. ಪಾಟೀಲ
ವಿಜಯಪುರ: ಕೇವಲ ಪಠ್ಯ ಪುಸ್ತಕ+Syllabus) ಪರಿಷ್ಕರಣೆ ಸಮಿತಿ ವಿಸರ್ಜನೆ ಮಾತ್ರ ಸಾಲದು. ಪರಿಷ್ಕರಣೆ ಪಠ್ಯವನ್ನೂ ರದ್ದು(Cancel) ಮಾಡಬೇಕು ಎಂದು ಕೆಪಿಸಿಸಿ(KPCC) ಪ್ರಚಾರ ಸಮಿತಿ ಅಧ್ಯಕ್ಷ(CX campaign Committee Chairman) ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಢಿಯಲ್ಲಿ ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೆರಿ ಮತ್ತು ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಸುನಿಲ ಸಂಖ ಪರ ಪ್ರಚಾರ ಕೈಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೂರ್ಯ ಚಂದ್ರರು ಇರುವವರೆಗೆ ಬಸವಣ್ಣನವರು, […]
MLC Election: ವಿಪ ಚುನಾವಣೆ: ಕೈ ಅಭ್ಯರ್ಥಿಗಳ ಪರ ಸೋಮವಾರ ಎಂ. ಬಿ. ಪಾಟೀಲ ಪ್ರಚಾರ
ವಿಜಯಪುರ: ವಾಯುವ್ಯ(North West) ಶಿಕ್ಷಕರ(Teachers) ಮತ್ತು ಪದವಿಧರ(Graduates) ಕ್ಷೇತ್ರಗಳ(Constituencuez) ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಜೂ. 6ರಂದು ಸೋಮವಾರ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಗರದ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಲಿರುವ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಸೋಮವಾರ ಬೆ.10ಕ್ಕೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬೆ.10.30ಕ್ಕೆ ಸಿಕ್ಯಾಬ್ ವಿದ್ಯಾ ಸಂಸ್ಥೆಗಳು, ಬೆ.11.30ಕ್ಕೆ ಪಿಡಿಜೆ ವಿದ್ಯಾ ಸಂಸ್ಥೆಗಳು, ಮ.12ಕ್ಕೆ ಅಂಜುಮನ್ ವಿದ್ಯಾ ಸಂಸ್ಥೆಗಳು, ಮ.12.30ಕ್ಕೆ […]
Journalists Health Insurance: ಪತ್ರಕರ್ತರಿಗೆ ಬಿ ಎಲ್ ಡಿ ಇ ಆಸ್ಪತ್ರೆಯಿಂದ ಆರೋಗ್ಯ ಕವಚ ವಿಮೆ- ಎಂ. ಬಿ. ಪಾಟೀಲ
ವಿಜಯಪುರ: ಬಿ ಎಲ್ ಡಿಇ ಆಸ್ಪತ್ರೆಯ(BLDEA Hospital) ಆರೋಗ್ಯ ಕವಚ ವಿಮೆ(Health Insurance) ಯೋಜನೆಯಡಿ (Scheme) ವಿಜಯಪುರ ಜಿಲ್ಲೆಯ ಎಲ್ಲ ಪತ್ರಕರ್ತರಿಗೆ(Vijayapura District All Journalists) ಆರೋಗ್ಯ ಸೇವೆ (Health Service) ಒದಗಿಸಲು ಶಿಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆರೋಗ್ಯ ರಕ್ಷಣೆಗಾಗಿ ಬಿಎಲ್‍ಡಿಇ ಸಂಸ್ಥೆ ಬಿ ಎಲ್ […]
Tourism MB Patil: ಪ್ರವಾಸಿಗರಿಗೆ ತಂಗಲು ಸುಸಜ್ಜಿತ ಹೊಟೇಲು, ಮೂಲಭೂತ ಸೌಕರ್ಯ ಒದಗಿಸಲು ಉದ್ದಿಮೆದಾರು ಮುಂದಾಗಬೇಕು- ಎಂ. ಬಿ. ಪಾಟೀಲ
ವಿಜಯಪುರ: ನಗರಕ್ಕೆ ಬರುವ ಪ್ರವಾಸಿಗರಿಗೆ(Tourists) ತಂಗಲು ಸುಸಜ್ಜಿತ ಹೊಟೇಲ್ ಗಳು(Good Hotels) ಮತ್ತು ಅಗತ್ಯ ಮೂಲಭೂತ ಸೌಕರ್ಯ(Basic Amenities) ಒದಗಿಸಲು ಸ್ಥಳಿಯ ಉದ್ದಿಮೆದಾರರು(Local Businessmen) ಮುಂದಾಗಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(KPCC Campaign Committee Chairman M B Patil)ಹೇಳಿದ್ದಾರೆ. ನಗರದ ಎನ್ ಎಚ್-52ರಲ್ಲಿರುವ ಐಓಸಿ ಪೆಟ್ರೋಲ್ ಪಂಪ್ ಹತ್ತಿರ ಸಮೀರ್ ಆರ್ಕೆಟ್, ಹೊಟೇಲ್ ಫೋರ್ ವೇ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರ ಪ್ರವಾಸಿ ತಾಣ. ಇಲ್ಲಿಯ ಐತಿಹಾಸಿಕ ಸ್ಮಾರಕಗಳನ್ನು […]
SSLC Rank: ರಾಜ್ಯಕ್ಕೆ 2 ಮತ್ತು 5ನೇ ಸ್ಥಾನ ಪಡೆದ ಎಸ್ ಎಸ್ ಬ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗೌರವಿಸಿದ ಎಂ. ಬಿ. ಪಾಟೀಲ
ವಿಜಯಪುರ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ(SSLC Exam) ರಾಜ್ಯ ದ್ವಿತೀಯ ಮತ್ತು ಐದನೇ(Second And Fifth Rank To State) ಸ್ಥಾನ ಪಡೆದು ಉತ್ತಮ ಸಾಧನೆ ತೋರಿದ ಬಿ.ಎಲ್.ಡಿ.ಇ(BLDE) ಸಂಸ್ಥೆಯ ವಿಜಯಪುರ ನಗರದ ಎಸ್. ಎಸ್. ಮಾಧ್ಯಮಿಕ ಬ ಶಾಲೆಯ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಸನ್ಮಾನಿಸಿದರು. ವಿದ್ಯಾರ್ಥಿ ಅಭಿಲಾಷ ರಾಜಶೇಖರ ವಾಜಂತ್ರಿ 625ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಮತ್ತು ಪಲ್ಲವಿ ಉಮೇಶ ರಾಠೋಡ 625ಕ್ಕೆ 618 ಅಂಕ ಗಳಿಸಿ […]
Arakeri LIS: ಬಸವ ಜಯಂತಿ ದಿನ ಅರಕೇರಿ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ನೀರು ಬಿಡುಗಡೆ- ಗಂಗೆಯ ಕಂಡು ಸಂತಸಗೊಂಡ ರೈತರು
ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ(Babaleshwar Constituency) ಅರಕೇರಿ, ಸಿದ್ದಾಪುರ, ಇಟ್ಟಂಗಿಹಾಳ, ಯತ್ನಾಳ, ಜಾಲಗೇರಿ ಗ್ರಾಮದ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಅರಕೇರಿ ಏತ ನೀರಾವರಿ ಯೋಜನೆಗೆ(Arakeri Lift Irrigation Scheme) ಬಸವ ಜಯಂತಿಯ(Basava Jayanti) ದಿನ ಪ್ರಾಯೋಗಿಕವಾಗಿ ನೀರು(Practical Water Release) ಹರಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಸ್ಥಳೀಯ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, […]