MBP Kudalsangam: ಬಸವಣ್ಣನವರ ಐಕ್ಯಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ ಎಂ. ಬಿ. ಪಾಟೀಲ- ಬಸವಾದಿ ಶರಣರ ವಚನಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಬಾಗಲಕೋಟೆ: ವಿಶ್ವಗುರು(Vishwaguru) ಬಸವಣ್ಣನವರ ಜಯಂತಿ(Basaveshwar Jayatni) ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ(KPCC Campaign Committee Chairman) ಎಂ. ಬಿ. ಪಾಟೀಲ(M B Patil) ಬೆಳಿಗ್ಗೆ ಕೂಡಲ ಸಂಗಮದ(Kudal Sangam) ಬಸವಣ್ಣನವರು ಐಕ್ಯ ಮಂಟಪಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.  ಈ ಸಂದರ್ಭದಲ್ಲಿ ಐಕ್ಯ ಮಂಟಪದಲ್ಲಿ ಕೆಲಕಾಲ ಧ್ಯಾನ ನಡೆಸಿದರು.  ಈ ಸಮಯದಲ್ಲಿ ಉಪಸ್ಥಿತರಿದ್ದ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಚನಗಳನ್ನು ಪಠಿಸಿದರು. ಅಲ್ಲದೇ, ಎಂ. ಬಿ. ಪಾಟೀಲ ಅವರಿಗೆ […]

M B Patil: ಹಿಂದುಳಿದ ವಿಜಯಪುರ ಜಿಲ್ಲೆ ಬಂಗಾರದ ನಾಡು ಆಗಲು ಸಿದ್ಧರಾಮಯ್ಯ ಕಾರಣ- ಎಂ. ಬಿ. ಪಾಟೀಲ

ವಿಜಯಪುರ: ಹಿಂದುಳಿದ(Backward) ವಿಜಯಪುರ ಜಿಲ್ಲೆ(Vijayapura District) ಬಂಗಾರದ ನಾಡು(Land Of Gold) ಆಗಲು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ(Former Chief Minister S Siddharamaiah) ಅವರೇ ಕಾರಣ ಎಂದು ಜಪಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಮತ್ತು ಯಾತ್ರಾ ನಿವಾಸ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ […]

Green Village: ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಿದವರ ಸ್ವಾಗತಕ್ಕೆ ಸಜ್ಜಾಗಿದೆ ಸಂಗಾಪುರ ಎಸ್. ಎಚ್.- ಅಚ್ಚರಿ ಎನಿಸುವಂತಿದೆ ಈ ಗ್ರಾಮದ ಅಭಿವೃದ್ಧಿ

ಮಹೇಶ ವಿ. ಶಟಗಾರ ವಿಜಯಪುರ, 01- ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಲು ಕಾರಣರಾದ ನಾಯಕರನ್ನು ಆಹ್ವಾನಿಸಿ ಗೌರವಿಸಲು ಸಂಗಾಪುರ ಎಸ್. ಎಚ್. ಗ್ರಾಮಸ್ಥರು ಸಜ್ಜಾಗಿದ್ದಾರೆ.  ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ 25ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. […]

Harmony MB Patil: ಸರ್ವ ಜನಾಂಗದ ಶಾಂತಿಯ ತೋಟ ಕನ್ನಡ ನಾಡಿನಲ್ಲಿ ರಾಜಕೀಯ ಆಸೆಗಾಗಿ ಶಾಂತಿ ಕೆಡಿಸುವ ಕೆಲಸವಾಗುತ್ತಿದೆ- ಎಂ. ಬಿ. ಪಾಟೀಲ

ವಿಜಯಪುರ: ಸರ್ವಜನಾಂಗದ ಶಾಂತಿಯ(Peace Land) ತೋಟವಾಗಿರುವ ಕನ್ನಡ ನಾಡನ್ನು(Karnataka) ಕೆಲವು ದುಷ್ಟಶಕ್ತಿಗಳು(Miscreants) ರಾಜಕೀಯ ಆಸೆಗಾಗಿ(Political Milage) ಶಾಂತಿಯ ತೋಟವನ್ನು ಹಾಳು ಮಾಡುವ(Disturbing Harmony) ಕೆಲಸದಲ್ಲಿ ತೊಡಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ವಿಷಾಧ ವ್ಯಕ್ತಪಡಿಸಿದ್ದಾರೆ.  ವಿಜಯಪುರ ನಗರದ ಕೆ. ಸಿ. ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ ಕೂಟ ಹಾಗೂ ಸೌಹಾರ್ದತಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಜನಾಂಗಗಳ […]

Congress Sunilgouda Patil: ಪೀರಾಪುರ ಬೂದಿಹಾಳ ನೀರಾವರಿಯ ಯೋಜನೆ ಮಾಡಿದ್ದು ಸಿದ್ಧರಾಮಯ್ಯ, ಎಂ. ಬಿ. ಪಾಟೀಲ- ಆದರೆ ಕ್ರೆಡಿಟ್ ಗಾಗಿ ಬಿಜೆಪಿ ಶಾಸಕರು ಕಿತ್ತಾಡುತ್ತಿದ್ದಾರೆ- ಸುನೀಲಗೌಡ ಪಾಟೀಲ

ವಿಜಯಪುರ: ಪೀರಾಪುರ-ಬೂದಿಹಾಳ(Peerapur Budihal) ಏತ ನೀರಾವರಿ ಯೋಜನೆ(Lift Irrigation Scheme)  ಮಾಡಿದವರು ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ(S Siddharamaiah And M B Patil) ಅವರು ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ.  ಆದರೆ ಬಿಜೆಪಿ ಶಾಸಕರಿಬ್ಬರು(Two BJP MLAs) ಈ ಯೋಜನೆಯನ್ನು ನಾನು ಮಾಡಿದ್ದು, ನಾನು ಮಾಡಿದ್ದ ಎಂದು ಪೈಪೋಟಿಗೆ ಇಳಿದಂತೆ ಕ್ರೆಡಿಟ್ ಗಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ […]

Villages Reunion: ಹೊನಗನಹಳ್ಳಿ, ಸವನಳ್ಳಿ ಗ್ರಾಮಗಳನ್ನು ವಿಜಯಪುರ ತಾಲೂಕಿಗೆ ಮರುಸೇರ್ಪಡೆ ಮಾಡಿ ಸರಕಾರದಿಂದ ಅಂತಿಮ ಆದೇಶ- ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ-ಸವನಳ್ಳಿ(Honaganahalli Savanalli) ಗ್ರಾಮಗಳನ್ನು(Villages) ವಿಜಯಪುರ ತಾಲೂಕಿಗೆ ಮರುಸೇರ್ಪಡೆ(Reunion) ಮಾಡಿ ರಾಜ್ಯ ಸರಕಾರ ಅಂತಿಮ ಆದೇಶ ಹೊರಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ(MLA M B Patil) ತಿಳಿಸಿದ್ದಾರೆ. ಬೆಂಗಳೂರಿನಿಂದ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ನೂತನ ತಾಲೂಕು ರಚನೆಯಾದ ನಂತರ ವಿಜಯಪುರ ತಾಲೂಕಿನಲ್ಲಿದ್ದ ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳನ್ನು ಬಬಲೇಶ್ವರ ತಾಲೂಕಿಗೆ ಸೇರ್ಪಡೆ […]

ಪ್ರಧಾನಿಗೆ ಪತ್ರ ಬರೆದ ಎಂ. ಬಿ. ಪಾಟೀಲ-ಉಕ್ರೇನಿನಿಂದ ಮರಳಿರುವ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹ

ವಿಜಯಪುರ: ಯುದ್ಧಪೀಡಿತ(War Hit) ಉಕ್ರೇನಿನಿಂದ(Ukraine) ಸ್ವದೇಶಕ್ಕೆ ಹಿಂತಿರುಗಿರುವ(Returned) ವೈದ್ಯಕೀಯ ವಿದ್ಯಾರ್ಥಿಗಳMedical Students) ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Midi) ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಅವರು ಪತ್ರ ಬರೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಯುದ್ಧ ಪೀಡಿತ ಉಕ್ರೇನಿನಿಂದ ಸ್ವದೇಶಕ್ಕೆ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ […]

ನೀರಾವರಿ ಯೋಜನೆಗಳ ಫಲವಾಗಿ ಹಿಂದಿನಂತೆ ಕೃಷಿ, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇಲ್ಲ- ಎಂ. ಬಿ. ಪಾಟೀಲ

ವಿಜಯಪುರ: ಜನರು(Public) ಈ ಮುಂಚೆ ಕುಡಿಯುವ ನೀರಿಗಾಗಿ(Drinking Water) ಪರದಾಡುವ ಪರಿಸ್ಥಿತಿ ಇತ್ತು.  ಬೆಳೆಗಳಿಗೆ ನೀರುಣಿಸುವುದಂತೂ ಅಸಾಧ್ಯವಾಗಿತ್ತು.  ಆದರೆ ವಿಜಯಪುರ ಜಿಲ್ಲೆ ನೀರಾವರಿಗೆ(Irrigation) ಒಳಪಟ್ಟಿದ್ದರಿಂದ ಈಗ ಕೃಷಿ(Agriculture) ಮತ್ತು ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ(KPCC Campaign Committee Chairman M. B. Patil) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪೂರ ಎಚ್. ಗ್ರಾಮದಲ್ಲಿ ಜಲಜೀವನ್ ಮಿಷನ್‍ಯೋಜನೆಯಡಿ ರೂ. 16.31 […]

ಆಡಳಿತ ವೈಫಲ್ಯ ಮುಚ್ಚಿ ಹಾಕಲು ಬಿಜೆಪಿ ಸಾಮರಸ್ಯ ಹದಗೆಡುವ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದ ಎಂ ಬಿ ಪಾಟೀಲ

ವಿಜಯಪುರ: ರಾಜ್ಯ(State) ಸರಕಾರ(Government) ಆಡಳಿತ(Administration) ವೈಫಲ್ಯವನ್ನು(Failure) ಮುಚ್ಚಿ ಹಾಕಲು ಬಿಜೆಪಿ(BJP) ಸಾಮರಸ್ಯ ಹದಗೆಡುವ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲವೂ ಅತಿರೇಕವಾಗಿದೆ.  ನಿಮ್ಮ ಮತದ ಆಸೆಗಾಗಿ, ಮತಗಳ ಕ್ರೂಢಿಕರಣಕ್ಕಾಗಿ ಹಿಜಾಬು, ಹಲಾಲು, ಆಜಾಂ, ಕಾಶ್ಮೀರಿ ಫೈಲ್ಸ್ ಸೇರಿದಂತೆ ಒಂದೊಂದೆ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ.  ಬೆಂಕಿ ಹಚ್ಚುವ ಕೆಲಸ ಬಹಳ ಸರಳವಿದೆ.  ಆದರೆ, ಸಾಮಾಜಿಕ ಸಾಮರಸ್ಯ ಕೆಡಿಸಿದರೆ ಇದು ಅವರಿಗೆ […]

ಯುದ್ಧ ಪೀಡಿತ ಉಕ್ರೇನಿನಿಂದ ವಾಪಸ್ಸಾದ ಬಸವ ನಾಡಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದ ಎಂ. ಬಿ. ಪಾಟೀಲ

ವಿಜಯಪುರ: ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ(M B Patil) ಇತ್ತೀಚೆಗಷ್ಟೇ ಇಬ್ಬರು ಎಂಬಿಬಿಎಸ್ ಮತ್ತು ಓರ್ವ ಬಿಎಎಂಎಸ್ ವಿದ್ಯಾರ್ಥಿಗಳು(MBBS Students) ಪ್ರವೇಶ ಮತ್ತು ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ನೆರವಿನ ಸಹಾಯ ಹಸ್ತ ಚಾಚಿದ್ದರು.  ಈಗ ಇದೇ ಎಂ. ಬಿ. ಪಾಟೀಲ ಮತ್ತೋಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.  ಯುದ್ಧ ಪೀಡಿತ(War Hit) ಉಕ್ರೇನಿನಿಂದ ಮರಳಿರುವ(Ukraine Returned) ವಿಜಯಪುರ ಜಿಲ್ಲೆಯ 16 ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ(Medical Students) ನೆರವಿಗೆ […]