ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರಿಂದ ಗುರುವಾರ ಬಬಲೇಶ್ವರ ಮತಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವಿಜಯಪುರ: ಕೆಪಿಸಿಸಿ(KPCC) ಪ್ರಚಾರ(Campaign) ಸಮಿತಿ(Committee) ಅಧ್ಯಕ್ಷ(Chairman) ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ(MLA M B Patil) ಅವರು ಏ. 7 ರಂದು ಗುರುವಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಶೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.  ಬೆ.10ಕ್ಕೆ ಬಬಲೇಶ್ವರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 14 ಲಕ್ಷ ವೆಚ್ಚದ ಸುಸಜ್ಜಿತ ಆ್ಯಂಬುಲೇನ್ಸ್ ವಾಹನ ಸಾರ್ವಜನಿಕ ಸೇವೆಗೆ ನೀಡಲಿದ್ದಾರೆ.  ಬೆ. 11ಕ್ಕೆ ಅಗಸನಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರೂ. 30.12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ  500 […]

ಕಾಂಗ್ರೆಸ್ ಆಚಾರ, ವಿಚಾರಗಳ ಪ್ರಚಾರದ ಹೊಣೆ ಹೊತ್ತ ಎಂ. ಬಿ‌. ಪಾಟೀಲ

ಬೆಂಗಳೂರು: ಮಾಜಿ (Gormernment) ಸಚಿವ(Minister) ಮತ್ತು ಬಬಲೇಶ್ವರ(Babalesgwar) ಕಾಂಗ್ರೆಸ್(Congress) ಶಾಸಕ (MLA)ಎಂ. ಬಿ. ಪಾಟೀಲ ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ‌. ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಗಾಯತ್ರಿ ವಿಹಾರದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರಿಂದ ಕಿಕ್ಕಿರಿದು ತುಂಬಿದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು. ಕೆಪಿಸಿಸಿ ರಾಜ್ಯ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, […]

ಬಡದಂಪತಿಯ ಮಗುವಿನ ಚಿಕಿತ್ಸೆಗೆ ನೆರವಾದ ಎಂ ಬಿ ಪಾಟೀಲ- ಕೃತಜ್ಞತೆ ಸಲ್ಲಿಸಿದ ದಂಪತಿ

ವಿಜಯಪುರ: ಕರುಳಿನ ಕುಡಿಯ ಚಿಕಿತ್ಸೆಗೆ ಪರದಾಡುತ್ತಿದ್ದ ದಂಪತಿಗೆ ನೆರವಾಗುವ ಮೂಲಕ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.   ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಈರಣ್ಣ ನಾಗೂರ ಮತ್ತು ಸವಿತಾ ದಂಪತಿಯ ಮೂರು ವರ್ಷದ ಮಗುವಿಗೆ ಥಲ್ಸಿಮಿಯಾ ಅಂದರೆ ರಕ್ತಹೀನತೆ ಕಾಯಿಲೆಯಿದ್ದು, ತಮ್ಮ ಮಗನ ಚಿಕಿತ್ಸೆಗಾಗಿ ದಂಪತಿ ಪರದಾಡುತ್ತಿದ್ದರು.  ಈ ಮಾಹಿತಿ ತಿಳಿದ ಎಂ. ಬಿ. ಪಾಟೀಲ […]

ಬಜೆಟ್ ನಲ್ಲಿ ಸಚಿವ ಕಾರಜೋಳ ಬಣ್ಣ ಬಯಲು- ಎಂ. ಬಿ. ಪಾಟೀಲ ಬಜೆಟ್ ಪ್ರತಿಕ್ರಿಯೆ

ಬೆಂಗಳೂರು: ಈ ಬಾರಿ ಬಜೆಟ್‍ನಲ್ಲಿ ನೀರಾವರಿ ಇಲಾಖೆಗೆ ರೂ. 20 ಸಾವಿರ ಕೋ. ನೀಡಿದ್ದು, ಇದರಲ್ಲಿ ಸಣ್ಣ ನೀರಾವರಿ ಇಲಾಖೆಗೆ ಕನಿಷ್ಠ ರೂ. 3 ಸಾವಿರ ಕೋ. ಹೋಗುತ್ತದೆ. ಬಾಕಿ ಉಳಿಯುವ ರೂ. 17 ಸಾವಿರ ಕೋ. ಯಲ್ಲಿ ಈಗಾಗಲೇ ರೂ. 10-12 ಸಾವಿರ ಕೋ. ಮೊತ್ತದ ಕಾಮಗಾರಿಗಳ ಹಿಂದಿನ ಬಿಲ್ ಬಾಕಿ ಇದೆ. ಅವುಗಳನ್ನು ಪಾವತಿಸಿದಾಗ, ರೂ. 5 ಸಾವಿರ ಕೋ. ಮಾತ್ರ ಉಳಿಯುತ್ತದೆ. ಇದರಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಹೇಗೆ ಕೈಗೆತ್ತಿಕೊಳ್ಳುತ್ತಾರೆ ಎಂದು ಜಲಸಂಪನ್ಮೂಲ […]