Cow Care: ಉರಿ ಬಿಸಿಲಿನಲ್ಲಿ ಮಗನ ಜೊತೆ ಸೇರಿ ಗೋಮಾತೆಯ ಬಾಯಾರಿಕೆ ನೀಗಿಸಿದ ತಾಯಿ
ವಿಜಯಪುರ: ಬೇಸಿಗೆಯ(Summer) ಬಿಸಿಲು(Heat) ಜೋರಾಗುತ್ತಿದೆ. ಬಿಸಿಲಿನ ಝಳಕ್ಕೆ ಮೇಲೆ ತಲೆ ಸುಡುತ್ತಿದ್ದ ಕೆಳಗೆ ಇಳೆ(Earth) ಕಾಯುತ್ತಿದೆ. ಎಷ್ಟೇ ನೀರು(Water) ಕುಡಿದರೂ ಕಡಿಮೆ ಎನಿಸುವುದು ಉರಿ ಬಿಸಿಲಿನ ವಿಶೇಷ. ಇಂಥ ಪರಿಸ್ಥಿತಿಯಲ್ಲಿ(Situation) ಜಾನುವಾರುಗಳ ಪಾಡಂತೂ ಹೇಳತೀರದು. ರೈತರು ಸಾಕಿರುವ ಜಾನುವಾರುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಜೋಪಾನ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಮೇವು ಹಾಕಿ, ನೀರು ಕುಡಿಸುತ್ತಾರೆ. ಆದರೆ, ಬೇಸಿಗೆಯಲ್ಲಿ ಬಿಡಾಡಿ ದನಗಳ ಪಾಡಂತೂ ಹೇಳತೀರದು. ಜಲಕ್ಕಾಗಿ ಅವುಗಳು ಪರದಾಡುವ ಪರಿಸ್ಥಿತಿ ಎಂಥವರಲ್ಲೂ ಕರುಣೆ ಮೂಡಿಸುತ್ತದೆ. ಇಂಥ ಬೀಡಾಡು ಆಕಳ ಪರಿಸ್ಥಿತಿ […]