National Development: ದೇಶದ ಆರ್ಥಿಕ ಪ್ರಗತಿಗೆ ಪಶುವೈದ್ಯರ ಪಾತ್ರ ಅನನ್ಯ- ಡಾ. ವಿಜಯಮಹಾಂತೇಶ ಬಿ ದಾನಮ್ಮನವರ
ವಿಜಯಪುರ: ದೇಶದ(National) ಪ್ರಗತಿಗೆ(Development) ಪಶುವೈದ್ಯರ(Animal Husbandry Doctors) ಪಾತ್ರ(Role) ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ(Dr Vijayamahantesh B Danammanavar) ಹೇಳಿದ್ದಾರೆ. ವಿಜಯಪುರ ಜಿ. ಪಂ., ಪಶುಪಾಲನೆ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಮಿಶನ್ ಯೋಜನೆಯಡಿ ಇಲಾಖೆಯ ಅಧಿಕಾರಿಗಳಿಗೆ ನಗರದ ಖಾಸಗಿ ಹೊಟೇಲನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಗೆ ಪೂರಕವಾಗಿ ಪಶು ಸಂಗೋಪನೆಯು ರೈತರ ಜನಜೀವನ ಸುಧಾರಿಸುವಲ್ಲಿ, ಪ್ರೋಟಿನ್‌ಯುಕ್ತ ಆಹಾರ ಒದಗಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆ […]
Best University: ದೇಶದ ಅತ್ಯುತ್ತಮ ವೈದ್ಯಕೀಯ ವಿವಿಗಳಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿವಿಗೆ ಏಳನೇ ಸ್ಥಾನದ ಹೆಮ್ಮೆ
ವಿಜಯಪುರ: ದೆಹಲಿಯ(Delhi) ಎಜುಕೇಷನ್(Education) ವರ್ಲ್ಡ್(World) ಇಂಡಿಯಾ(India) ಪ್ರೈ. ಲಿ. ನಡೆಸಿದ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಸಮೀಕ್ಷೆಯಲ್ಲಿ(Good Univesrities Survey) ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಏಳನೇ ಸ್ಥಾನ ಪಡೆದುಕೊಂಡಿದೆ ಎಂದು ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ದೆಹಲಿಯ ಸಂಸ್ಥೆ ದೇಶದ ಪ್ರಮುಖ 300 ನಾನಾ ಸರಕಾರಿ, ಅನುದಾನಿತ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಇರುವ ಮೂಲಭೂತ ಸೌಕರ್ಯಗಳು, ಬೋಧನೆ ಪದ್ಧತಿ, ವಿಜ್ಞಾನ […]
ಹಿರಿಯ ನಾಗರಿಕರ ಆರೋಗ್ಯ ಕಾಜಳಿ ಕುರಿತು ದಾದಿಯರಿಗೆ ತರಬೇತಿ ಶಿಬಿರ
ವಿಜಯಪುರ: ಹಿರಿಯ(Senior) ನಾಗರಿಕರ(Citizen) ಆರೋಗ್ಯ(Health) ಕಾಳಜಿ(Care) ಕುರಿತು ದಾದಿಯರಿಗೆ(ನರ್ಸ್) ಮೂರು ದಿನಗಳ ತರಬೇತಿ(Training) ಕಾರ್ಯಕ್ರಮ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ನಡೆಯಿತು. ಆ ತರಬೇತಿ ಶಿಬಿರವನ್ನು ವಿಜಯಪುರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡಮನಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ನೀಡಬೇಕಿರುವ ಆರೋಗ್ಯ ಸೇವೆ ಮತ್ತು ರಾಷ್ಟ್ರೀಯ ಆರೋಗ್ಯ ಯೋಜನೆಗಳ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು. ಇಂಥ ತರಬೇತಿ ಶಿಬಿರಗಳನ್ನು ಆಯೋಜಿಸುವ ಬಿ ಎಲ್ ಡಿ ಇ ಆಸ್ಪತ್ರೆಯ ಕಾರ್ಯ ಶ್ಲಾಘನೀಯ […]
ಹಿರೆಬೇವನೂರು ಸಕ್ಕರೆ ಕಾರ್ಖಾನೆ ದಿವಾಳಿ- ಬಾಕಿ ಹಣ ಪಡೆಯಬೇಕಾದವರು ಬೆಳಗಾವಿ ಕಚೇರಿ ಸಂಪರ್ಕಿಸಲು ಸೂಚನೆ
ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಇಂಡಿ ತಾಲೂಕಿನ ಹಿರೆಬೇವನೂರ(Hirebevanur) ಜ್ಞಾನಯೋಗಿ(Jnanayogi) ಶ್ರೀ ಶಿವಕುಮಾರ ಸ್ವಾಮೀಜಿ(Shivakumar Swamiji) ಸಕ್ಕರೆ ಕಾರ್ಖಾನೆ(Sugar Factory) ದಿವಾಳಿಯಾಗಿದೆ(Bankruptcy) ಎಂದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಕಂಪನಿಯ ನ್ಯಾಯಾಧೀಕರಣ ಮಾ. 7 ರಂದು ಆದೇಶ ಹೊರಡಿಸಿದೆ. ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಧ್ಯಮ ಪ್ರಕಟಣೆ ನೀಡಿದ್ದು, ಹಿರೇಬೇವನೂರು ಶ್ರೀ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯಿಂದ ಬಾಕಿ ಹಣ ಪಡೆಯಬೇಕಿರುವ ರೈತರು, ವ್ಯಾಪಾರಸ್ಥರು, ಕಾರ್ಖಾನೆಯ ಕಾರ್ಮಿಕರು, ಸಾಲ ನೀಡಿದ ಬ್ಯಾಂಕಿನವರು ಹಾಗೂ ಕಬ್ಬು ಕಟಾವು […]