Flagship Event: ಬಸವ ನಾಡಿನಲ್ಲಿ ನ. 20, 21ರಂದ ಮೊದಲ ಬಾರಿಗೆ ಉಕ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನ
ವಿಜಯಪುರ: ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಐಇಇಇ(ಇನಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್) ಫ್ಲ್ಯಾಗಶಿಪ್ ಇವೆಂಟ್ ಅಂತಾರಾಷ್ಟ್ರೀಯ ಸಮ್ಮೇಳನ ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ. 20 ಮತ್ತು 21ರಂದು ನಡೆಯಲಿದೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಸಂಶೋಧನಾ ವಿಜ್ಞಾನಿಗಳು, ಎಂಜಿನಿಯರ್ಸ್‍ಗಳು ಮತ್ತು ಸಂಶೋಧನೆಕಾರರಿಗೆ ಅವರ ಇತ್ತೀಚಿನ ಸಂಶೋಧನೆ […]
New DC: ಗೋಲ್ಡ್ ಮೆಡಲಿಸ್ಟ್, ಸೈನಿಕ್ ಸ್ಲೂಲ್ ಸ್ಟೂಡೆಂಟ್, ಕನ್ನಡಿಗ- ಇದು ವಿಜಯಪುರ ನೂತನ ಡಿಸಿ ವಿಜಯಮಹಾಂತೇಶ ಬಿ. ದಾನಮ್ಮನವರ ವಿಶೇಷತೆ
ಮಹೇಶ ವಿ. ಶಟಗಾರ ವಿಜಯಪುರ: ಹೊಸದಾಗಿ ಜಿಲ್ಲಾಧಿಕಾರಿಗಳು(New Deputy Commissioner) ಬಂದರೆ ಅವರು ಎಲ್ಲಿಯವರು, ಅವರ ಶೈಕ್ಷಣಿಕ ಹಿನ್ನೆಲೆ(Educational Background) ಏನು, ಎಲ್ಲೆಲ್ಲಿ ಕೆಲಸ(Previous Work) ಮಾಡಿದ್ದಾರೆ? ನಮ್ಮವರಾ ಆಂದರೆ ಕರ್ನಾಟಕದವರಾ(Kannadiga), ಅಕ್ಕಪಕ್ಕದ ರಾಜ್ಯದವರಾ ಅಥವಾ ಉತ್ತರ ಭಾರತದವರಾ(North Indian) ಎಂಬ ಕುತೂಹಲ ಆಯಾ ಜಿಲ್ಲೆಗಳ ಜನಸಾಮಾನ್ಯರಲ್ಲಿರುತ್ತದೆ. ಅಷ್ಟೇ ಅಲ್ಲ, ಬಹುತೇಕ ಕುತೂಹಲಕ್ಕೆ ತಡಕಾಡಿದರೂ ಅವರಿಗೆ ಸಂಪೂರ್ಣ ಮಾಹಿತಿಯೂ ಸಿಗುವುದಿಲ್ಲ. ಆದರೆ, ವಿಜಯಪುರ ನೂತನ ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ ತಮ್ಮ ಬಗ್ಗೆ ಎಲ್ಲ ಮಾಹಿತಿಯನ್ನು ಬಿಚ್ಚಿಡುವ […]
ಹೋಳಿ ಹಬ್ಬದ ವಿಶೇಷ: ಬಸವ ನಾಡಿನ ಪರಡಿ ತುಂಬುವ ಕಾರ್ಯಕ್ರಮ
ವಿಜಯಪುರ: ಬಸವ ನಾಡು(Basavanadu) ವಿಜಯಪುರ(Vijayapura) ಜಿಲ್ಲೆ ತರಹೇವಾರಿ+Unique) ಸಂಸ್ಕೃತಿ(Culture), ಪರಂಪರೆ(Tradition) ಮತ್ತು ಪುರಾತನ ಆಚರಣೆಗಳಿಗೆ(Celebration) ಹೆಸರುವಾಸಿಯಾಗಿದೆ. ಅದರಲ್ಲೂ ಹೋಳಿ ಹಬ್ಬ ಬಂತೆಂದರೆ ಸಾಕು. ಈ ಭಾಗದಲ್ಲಿ ಜಾತ್ಯತೀತವಾಗಿ ಜನ ಸಾಮರಸ್ಯದಿಂದ ಆಚರಣೆಯಲ್ಲಿ ತೊಡಗುತ್ತಾರೆ. ಹೋಳಿ ಹುಣ್ಣಿಮೆಯ ದಿನ ಕಾಮ ದಹನ ಮಾಡುವ ಮೂಲಕ ಅಂದೃ ಮನುಷ್ಯನ ಅರಿಷಡ್ವರ್ಗ ಗುಣಗಳಲ್ಲಿ ಒಂದಾದ ಕಾಮಕ್ಕೆ ಕಾಮಣ್ಣನ ಮೂರ್ತಿ ರೂಪ ನೀಡಿ ದಹಿಸುತ್ತಾರೆ. ಅಷ್ಟೇ ಅಲ್ಲ, ಹಿಂದೂಗಳ ಪಾಲಿಗೆ ಹೊಸ ವರ್ಷ ಯುಗಾದಿಯ ಸ್ವಾಗತಕ್ಕಾಗಿ ಹೋಳಿ ಹುಣ್ಣಿಮೆ ಪೂರ್ವ ತಯಾರಿ ಎಂದರೆ […]