10 ವರ್ಷಕ್ಕೊಮ್ಮೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ, ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೆ ಅರುಣ ಶಹಾಪುರ ಒತ್ತಾಯ
ಬೆಂಗಳೂರು: ಖಾಸಗಿ(Private) ಅನುದಾನ ರಹಿತ(Un Granted) ಶಿಕ್ಷಣ ಸಂಸ್ಥೆಗಳ(Education Institutions) ಮಾನ್ಯತೆ(Accreditation) ನವೀಕರಣವನ್ನು(Renewal) ಪ್ರತಿವರ್ಷ ಮಾಡಬಾರದು. ಪ್ರತಿ 10 ವರ್ಷಗಳಿಗೊಮ್ಮೆ(Every 10 Years) ಮಾನ್ಯತೆ ನವೀಕರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆ ಕೂಡಲೇ ಸುತ್ತೋಲೆ ಹೊರಡಿಸುವಂತೆ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಸರಕಾರವನ್ನು ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಶೂನ್ಯವೇಲೆಯಲ್ಲಿ ಅರುಣ ಶಹಾಪುರ ಈ ಒತ್ತಾಯ ಮಾಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ ಆಡಳಿತ ಪಕ್ಷದ ನಾಯಕ ಮತ್ತು […]