ಗುಣಮಟ್ಟದ ಬದುಕಿಗೆ ಹೋಮಿಯೋಪಥಿ ಪೂರಕವಾಗಿದೆ- ನಾಡೋಜ ಡಾ. ಬಿ. ಟಿ. ರುದ್ರೇಶ
ಬಾಗಲಕೋಟೆ: ಗುಣಮಟ್ಟದ(Quality) ಬದುಕಿಗೆ(Life) ಹೋಮಿಯೋಪಥಿ(Homeopathy) ಪೂರಕವಾಗಿದೆ(Supportive) ಎಂದು ಕರ್ನಾಟಕ(Karnataka) ಹೋಮಿಯೋಪಥಿ ಮಂಡಳಿಯ ಅಧ್ಯಕ್ಷ ನಾಡೋಜ ಡಾ. ಬಿ. ಟಿ. ರುದ್ರೇಶ ಹೇಳಿದ್ದಾರೆ. ಅವರು ಬಾಗಲಕೋಟೆಯಲ್ಲಿ ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಶೈಕ್ಷಣಿಕ ವರ್ಷಾರಂಭ ಮತ್ತು ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಬದುಕಿನಲ್ಲಿ ಪ್ರಕೃತಿಯ ಅಪಾರ. ಅದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತರಾಗಲು ಸಾಧ್ಯವಿದೆ ಎಂದು ಅವರು ಹೇಳಿದರು. ಬೆಳಗಾವಿಯ ಭರತೇಶ ಹೋಮಿಯೋಪಥಿಕ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಮತ್ತು ಕೇಂದ್ರಿಯ ಹೋಮಿಯೋಪಥಿ ಪರಿಷತ್ತಿನ ನಿಕಟಪೂರ್ವ ಸದಸ್ಯ […]
ಬಡದಂಪತಿಯ ಮಗುವಿನ ಚಿಕಿತ್ಸೆಗೆ ನೆರವಾದ ಎಂ ಬಿ ಪಾಟೀಲ- ಕೃತಜ್ಞತೆ ಸಲ್ಲಿಸಿದ ದಂಪತಿ
ವಿಜಯಪುರ: ಕರುಳಿನ ಕುಡಿಯ ಚಿಕಿತ್ಸೆಗೆ ಪರದಾಡುತ್ತಿದ್ದ ದಂಪತಿಗೆ ನೆರವಾಗುವ ಮೂಲಕ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಈರಣ್ಣ ನಾಗೂರ ಮತ್ತು ಸವಿತಾ ದಂಪತಿಯ ಮೂರು ವರ್ಷದ ಮಗುವಿಗೆ ಥಲ್ಸಿಮಿಯಾ ಅಂದರೆ ರಕ್ತಹೀನತೆ ಕಾಯಿಲೆಯಿದ್ದು, ತಮ್ಮ ಮಗನ ಚಿಕಿತ್ಸೆಗಾಗಿ ದಂಪತಿ ಪರದಾಡುತ್ತಿದ್ದರು. ಈ ಮಾಹಿತಿ ತಿಳಿದ ಎಂ. ಬಿ. ಪಾಟೀಲ […]
ವಿಜಯಪುರ ಜಿಲ್ಲಾಧಿಕಾರಿ ಮಾದರಿ ನಡೆ- ಉಕ್ರೇನಿನಿಂದ ಮರಳಿದ ವಿದ್ಯಾರ್ಥಿಗಳು, ಪೋಷಕರೊಂದಿಗೆ ಸಭೆ- ಹಿತ ಕಾಯಲು ಜಿಲ್ಲಾಡಳಿತ ಬದ್ಧ ಎಂದ ಡಿಸಿ
ವಿಜಯಪುರ: ವಿಜಯಪುರ(Vijayapura) ಜಿಲ್ಲಾಧಿಕಾರಿ(Deputy Commissioner) ಪಿ. ಸುನೀಲ ಕುಮಾರ(P Sunil Kumar) ಮಾದರಿ ಕೆಲಸ(Model work) ಮಾಡಿದ್ದಾರೆ. ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukrine) ಮರಳಿದ(Return) ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು(Students) ಮತ್ತು ಪೋಷಕರೊಂದಿಗೆ(Parents) ಸಭೆ(Meeting) ನಡೆಸಿ ಧೈರ್ಯ ತುಂಬಿದ್ದಾರೆ. ವಿಜಯಪುರ ಜಿಲ್ಲೆಯ 16 ಜನ ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾರೆ. ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದ್ದರಿಂದ ಅತಂತ್ರರಾಗಿದ್ದ ಎಲ್ಲ ವಿದ್ಯಾರ್ಥಿಗಳು ಈಗ ಬಸವ ನಾಡಿಗೆ ಸುರಕ್ಷಿತವಾಗಿ ಪಾವಸ್ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು […]
ಯುದ್ಧಭೂಮಿಯಿಂದ ಸುರಕ್ಷಿತವಾಗಿ ಬಸವ ನಾಡಿಗೆ ಮರಳಿದ ಕೊನೆಯ ನಾಲ್ಕು ವಿದ್ಯಾರ್ಥಿಗಳು- ಅಮನ್ ಮನೆಯಲ್ಲಿ ಸಂಭ್ರಮ
ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡಿನ ಒಟ್ಟು 16 ವಿದ್ಯಾರ್ಥಿಗಳಲ್ಲಿ ಕೊನೆಯ ನಾಲ್ಕು ಜನ ವಿದ್ಯಾರ್ಥಿಗಳು ರಾತ್ರಿ ವಿಜಯಪುರ ತಲುಪಿದ್ದಾರೆ. ಸೋಮವಾರ ರಾತ್ರಿ ರೋಮೆನಿಯಾದಿಂದ ಹೊರಟಿದ್ದ ವಿಜಯಪುರ ನಗರದ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಿಂದ ಬೆಳಿಗ್ಗೆ ಹೊರಟ […]
ಉಕ್ರೇನ್ ಗಡಿದಾಟಿ ರೊಮೇನಿಯಾ ತಲುಪಿದ ಬಸವ ನಾಡಿನ ಕೊನೆಯ ನಾಲ್ಕು ವಿದ್ಯಾರ್ಥಿಗಳು- ರೋಮೆನಿಯಾದಿಂದ ಭಾರತದತ್ತ ಪಯಣ
ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಲ್ಲಿ(Ukraine) ಸಿಲುಕಿದ್ದ(Stranded) ಬಸವ ನಾಡಿನ(Basava Nadu) ಒಟ್ಟು 16 ಜನರಲ್ಲಿ ಎಲ್ಲರೂ ಈಗ ಸುರಕ್ಷಿತವಾಗಿ(Safely) ಉಕ್ರೇನ್ ಗಡಿ(Border) ದಾಟಿದ್ದಾರೆ. ಒಟ್ಟು 16 ಜನರಲ್ಲಿ ಈಗಾಗಲೇ ಮೂರು ಜನ ವಿಜಯಪುರಕ್ಕೆ ವಾಪಸ್ಸಾಗಿದ್ದಾರೆ. ಇನ್ನುಳಿದ 8 ಜನ ಈಗಾಗಲೇ ನವದೆಹಲಿ ಮತ್ತು ಬೆಂಗಳೂರು ತಲುಪಿದ್ದಾರೆ. ಸುರಕ್ಷಿತ ಸ್ಥಳ ತಲುಪಲು ಹರಸಾಹಸಪಟ್ಟ ನಾಲ್ಕು ವಿದ್ಯಾರ್ಥಿಗಳು ಉಕ್ರೇನಿನಲ್ಲಿಯೇ ಸಿಲುಕಿದ್ದ ನಾಲ್ಕು ಜನ ವಿದ್ಯಾರ್ಥಿಗಳಾದ ಅಮನ ಧರ್ಮರಾಯ ಮಮದಾಪುರ, ಹರ್ಷ ವಿದ್ಯಾಧರ ನ್ಯಾಮಗೊಂಡ, ಮೊಹ್ಮದ್ ಇಸ್ಮಾಯಿಲ್ ಉರ್ಫ್ ಅಫ್ತಾಬ್ […]
ಉಕ್ರೇನಿನಿಂದ ಮನೆಗೆ ಬಂದ ಮಗಳನ್ನು ಸಿಹಿ ತಿನ್ನಿಸಿ ಬರಮಾಡಿಕೊಂಡ ಪೋಷಕರು
ವಿಜಯಪುರ: ರಷ್ಯಾ ಯುದ್ಧ(Russia Invasion) ಸಾರಿರುವ ಉಕ್ರೇನಿನಲ್ಲಿ ಅತಂತ್ರಳಾಗಿದ್ದ(Stranded in Ukraine) ಬಸವ ನಾಡು(Basava Nadu) ವಿಜಯಪುರ(Vijayapura) ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿನಿ(Student) ಸುರಕ್ಷಿತವಾಗಿ ಮನೆ(Reached Home ತಲುಪಿದ್ದಾಳೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಸುರಕ್ಷಿತವಾಗಿ ಮನೆಗೆ ತಲುಪಿದ ಯುವತಿಯಾಗಿದ್ದಾಳೆ. ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದ ಯುವತಿ ಯುದ್ಧ ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದಾಗಿನಿಂದ ಇತರ ವಿದ್ಯಾರ್ಥಿಗಳೊಂದಿಗೆ ಅಲ್ಲಿಯೇ ಅತಂತ್ರಳಾಗಿದ್ದಳು. ನಂತರ ಪೋಲಂಡ ತಲುಪಿ ಅಲ್ಲಿಂದ ದೆಹಲಿ […]
ಉಕ್ರೇನಿನಿಂದ ಬೆಂಗಳೂರಿಗೆ ಬಂದ ಬಸವ ನಾಡಿನ ವಿವಿಧಾ ಮಲ್ಲಿಕಾರ್ಜುನಮಠ
ಬೆಂಗಳೂರು: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡು ವಿಜಯಪುರದ ವಿದ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ ಬೆಂಗಳೂರು ತಲುಪಿದ್ದಾರೆ. ಯುದ್ಧ ಪೀಡಿತ ಪೂರ್ವ ಉಕ್ರೇನಿನ ಖಾರ್ಕಿವನಲ್ಲಿ ಬಂಕರ್ ನಲ್ಲಿ ರಕ್ಷಣೆ ಪಡೆದಿದ್ದ ವಿವಿಧಾ ಮಲ್ಲಿಕಾರ್ಜುನಮಠ ಪೊಲಂಡ ಮೂಲಕ ರವಿವಾರ ನವದೆಹಲಿಗೆ ಆಗಮಿಸಿದ್ದರು. ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ವಿವಿಧಾ ಮಲ್ಲಿಕಾರ್ಜುನಮಠ ಅವರನ್ನು ತಂದೆ ಅಲ್ಲನಪ್ರಭು ಮಲ್ಲಿಕಾರ್ಜುನಮಠ, ತಾಯಿ ಭುವನೇಶ್ವರಿ, ತಮ್ಮ ಜೈವಿಹಾನ, ಸೋದರ ಮಾವ ಬಸವರಾಜ ಮೇಲಿನಮಠ ಮುಂತಾದವರು ಸ್ವಾಗತಿಸಿ ಬರಮಾಡಿಕೊಂಡರು. ಮಗಳ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮನದಿಂದ ತಾಯಿ ಭುವನೇಶ್ವರಿ […]