ಆರಕ್ಷಕನ ಸಮಯಪ್ರಜ್ಞೆ- ಕಾಲುವೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ
ವಿಜಯಪುರ: ಬಸವ ನಾಡಿನ(Basava Nadu) ಆರಕ್ಷಕರೊಬ್ಬರ(Police) ಸಮಯ ಪ್ರಜ್ಞೆ(Time Sense) ಮೆರೆದಿದ್ದು ಕಾಲುವೆಯಲ್ಲಿ(Canal) ಮುಳುಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸಹೋದರರಿಬ್ಬರ ಸಹಾಯದೊಂದಿಗೆ ಸೇರಿ ರಕ್ಷಣೆ(Secure) ಮಾಡಿದ್ದಾರೆ. ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಠಾಣೆಯ ಆರಕ್ಷಕ ಎಸ್. ಎಸ್. ಅಂಗಡಗೇರಿ ಮತ್ತು ನಿಡಗುಂದಿ ಪಟ್ಟಣದ ಸಹೋದರರಾದ ಸಿದ್ರಾಮೇಶ ಯಮನಪ್ಪ ಗುಂಡಿನಮನಿ ಮತ್ತು ಸಂತೋಷ ಯಮನಪ್ಪ ಗುಂಡಿನಮನಿ ಜೊತೆ ಸೇರಿ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯ ಪೇದೆ ಎಸ್. ಎಸ್. ಅಂಗಡಗೇರಿ […]
ಚಲಿಸುತ್ತಿದ್ದ ಅಟೋ ಮೇಲೆ ಮರ ಉರುಳಿ ಬಿದ್ದು ಆರು ಜನರಿಗೆ ಪೆಟ್ಟು- ಇಬ್ಬರಿಗೆ ಗಂಭೀರ ಗಾಯ
ವಿಜಯಪುರ: ರಸ್ತೆಯಲ್ಲಿ(Road) ಸಂಚರಿಸುತ್ತಿದ್ದ(Travelling) ಅಟೋದ(Auto) ಮೇಲೆ ಮರವೊಂದು(Tree) ಉರುಳಿ(Fall) ಬಿದ್ದ ಪರಿಣಾಮ ಮೂರು ಜನ ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿಜಯಪುರ ನಗರದ ಪೊಲೀಸ್ ಪರೇಡ್ ಗ್ರೌಂಡ್ ಬಳಿ ಈ ಘಟನೆ ನಡೆದಿದೆ. ಮ. 2.15ರ ಸುಮಾರಿಗೆ ದರ್ಗಾ ಕ್ರಾಸ್ ನಿಂದ ಸೋಲಾಪುರ ರಸ್ತೆಯಲ್ಲಿ ಜೋರಾಪುರ ಕಡೆಗೆ ಅಟೋ ಸಂಚರಿಸುತ್ತಿತ್ತು. ಆಗ ಏಕಾಏಕಿ ಮರ ಅಟೋ ಮೇಲೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಅಟೋ ಚಲಾಯಿಸುತ್ತಿದ್ದ ಚಾಲಕ ಸೇರಿ ಆರು ಜನ ಗಾಯಗೊಂಡಿದ್ದು, ಇಬ್ಬರ […]
ಪೊಲೀಸರು, ಅವರ ಕುಟುಂಬದವರ ಕಲ್ಯಾಣಕ್ಕಾಗಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕಿದೆ- ನಿವೃತ್ತ ಪೊಲೀಸ್ ಅಧಿಕಾರಿ ಎನ್. ಬಿ. ಜಾಧವ
ವಿಜಯಪುರ: ಕೊರೊನಾ(Corona) ಸಂದರ್ಭದಲ್ಲಿ ಜೀವದ ಹಂಗು ತೊರೆದು ವಾರಿಯರ್ಸಗಳಾಗಿ(Worriers) ಗಣನೀಯ ಸೇವೆ(Valuable Service) ಸಲ್ಲಿಸಿದ ಪೊಲೀಸj(Police) ಕಾರ್ಯ(Service) ಶ್ಲಾಘನೀಯವಾಗಿದೆ. ಸೇವಾನಿರತ ಹಾಗೂ ನಿವೃತ್ತ ಪೊಲೀಸರು ಮತ್ತು ಅವರ ಕುಟುಂಬದವರ ಕಲ್ಯಾಣಕ್ಕಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ಬಿ ಜಾಧವ ಹೇಳಿದ್ದಾರೆ. ವಿಜಯಪುರ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಈ ದಿನವು ಪೊಲೀಸರ […]
ಬೆಂಗಳೂರಿನಲ್ಲಿ ಮಹದೇವಪುರ ಅಬಕಾರಿ ಪೊಲೀಸರ ಧಾಳಿ- ರೂ. 2 ಲಕ್ಷ ಮೌಲ್ಯದ ಮಾದಕ ವಸ್ತು ವಶ
ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಇನ್ಸಪೆಕ್ಟರ್(Inspector) ಎ. ಎ. ಮುಜಾವರ ನೇತೃತ್ವದ ತಂಡ(Team) ಅಕ್ರಮವಾಗಿ ಮಾರಾಟಕ್ಕೆ ತರಲಾಗಿದ್ದ ರೂ. 2 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು(Drugs) ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ ಮತ್ತು ಉಪ ಆಯುಕ್ತ ಬಸವರಾಜ ಸಂದಿಗವಾಡ ಮಾರ್ಗದರ್ಶನದಲ್ಲಿ ಈ ಧಾಳಿ ನಡೆದಿದೆ. ವೈಟಫಿಲ್ಡ್ ಮುಖ್ಯ ರಸ್ತೆಯ ಕಾವೇರಿ ನಗರ ಹೆಬ್ಬಾಗಿಲಿನ ಬಳಿ ಈ ಧಾಳಿ ನಡೆದಿದೆ. ಕೇರಳದ ಕೋಲಂ ಮೂಲದ ನೋಯಲ್ ಪ್ರಕಶ್ ಎಂಬಾತ ಮಾರಾಟಕ್ಕಾಗಿ 14.40 ಗ್ರಾಂ ಮೆಥಾಫೆಟಾಮೈನ್ […]