Modi Bengaluru Visit: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವ ವಿ. ಸೋಮಣ್ಣ, ಬಿಐಎಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
CM Yatnal: ಪ್ರಧಾನಿ ವಿದೇಶದಿಂದ ವಾಪಸ್ಸಾದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಒಳ್ಳೆಯ ನಿರ್ಧಾರವಾಗಲಿದೆ- ಶಾಸಕ ಯತ್ನಾಳ
ವಿಜಯಪುರ: ಪ್ರಧಾನಿ(Prime Minister) ವಿದೇಶ ಪ್ರವಾಸದಿಂದ(Foreign Tour) ವಾಪಸ್ಸಾದ(Return) ಮೇಲೆ ಕರ್ನಾಟಕ ಮತ್ತು ಪಕ್ಷದ(Karnataka And Party) ಹಿತೃದೃಷ್ಠಿಯಿಂದ ಒಂದು ಒಳ್ಳೆಯ ನಿರ್ಣಯ(Good Decision) ಹೊರಬರಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌ ಪಾಟೀಲ ಯತ್ನಾಳ ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಸುಳಿವು ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಗೃಹ ಇಲಾಖೆಯ ಕಾರ್ಯಕ್ರಮಗಳ ಜೊತೆಗೆ ಪಕ್ಷದ ಮುಂದಿನ ಚುನಾವಣೆ ತಯಾರಿಗಾಗಿ ಕೇಂದ್ರ ಗೃಹ ಸಚಿವ ಅಮಿತ […]
ಪ್ರಧಾನಿಗೆ ಪತ್ರ ಬರೆದ ಎಂ. ಬಿ. ಪಾಟೀಲ-ಉಕ್ರೇನಿನಿಂದ ಮರಳಿರುವ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹ
ವಿಜಯಪುರ: ಯುದ್ಧಪೀಡಿತ(War Hit) ಉಕ್ರೇನಿನಿಂದ(Ukraine) ಸ್ವದೇಶಕ್ಕೆ ಹಿಂತಿರುಗಿರುವ(Returned) ವೈದ್ಯಕೀಯ ವಿದ್ಯಾರ್ಥಿಗಳMedical Students) ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Midi) ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಅವರು ಪತ್ರ ಬರೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಯುದ್ಧ ಪೀಡಿತ ಉಕ್ರೇನಿನಿಂದ ಸ್ವದೇಶಕ್ಕೆ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ […]
ದೇಶದಲ್ಲಿ ದ್ವಿಪಕ್ಷ ಪದ್ಧತಿ ಜಾರಿಗೆ ಆಗ್ರಹ: 1500 ಕಿಮೀ ಪಾದಯಾತ್ರೆ ಆರಂಭಿಸಿದ ಬಸವ ನಾಡಿನ 63 ವರ್ಷದ ಹಿರಿಯ ಮುತ್ಸದ್ದಿ
ವಿಜಯಪುರ: ದೇಶದ ರಾಜಕೀಯ ವ್ಯವಸ್ಛೆಯಲ್ಲಿ(National Political System) ಕೇವಲ ಎರಡು ರಾಜಕೀಯ ಪಕ್ಷಗಳು(Dual Party) ಅಂದರೆ ದ್ವಿಪಕ್ಷ ಪದ್ಧತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ(Demand) ರಾಷ್ಟ್ರಪತಿ(President) ಮತ್ತು ಪ್ರಧಾನಿಗಳನ್ನು(Prime Minister) ಭೇಟಿ ಮಾಡಿ ಒತ್ತಾಯಿಸಲು ಬಸವ ನಾಡಿನ 63 ವರ್ಷದ ಹಿರಿಯ ಧುರೀಣರೊಬ್ಬರು ಪಾದಯಾತ್ರೆ(Padayatre) ಆರಂಭಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದಿಂದ ಆರಂಭವಾದ ಈ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸ್ವತಃ ಶ್ರೀಶೈಲ ಜಗದ್ಗುರುಗಳು, ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ […]