ವಿಜಯಪುರ ನಗರದ ಜೋರಾಪುರ ಪೇಠ ಮಲ್ಲಯ್ಯನ ಓಣಿಯಲ್ಲಿ ಕಂಬಿ ಐದೇಶಿ ಕಾರ್ಯಕ್ರಮ
ವಿಜಯಪುರ: ಕಂಬಿ ಐದೇಶಿ (Kambi Aideshi) ಅಂಗವಾಗಿ ವಿಜಯಪುರ ನಗರದ(Vijayapura City) ಜೋರಾಪೂರ ಪೇಠ(Jorapura Peth) ಮಲ್ಲಯ್ಯನ(Mallayyana Oni) ಓಣಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಿನಗಳ ಕಾಲ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ(Cultural) ಕಾರ್ಯಕ್ರಮಗಳು ನಡೆಯಲಿವೆ. ಏ. 21ರಂದು ಗುರುವಾರ ಬೆಳಗ್ಗೆ ಪಲ್ಲಕ್ಕಿ ನಂದಿಕೋಲ ಹಾಗೂ ಮುತ್ತೈದೆಯರು ಕೂಡಿಕೊಂಡು ವಾದ್ಯ ಮೇಳದೊಂದಿಗೆ ಗಂಗನಹಳ್ಳಿ ಅವರ ತೋಟದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬೆ. 8 ಗಂಟೆಯಿಂದ ಮ. 2 ಗಂಟೆಯವರೆಗೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಪ್ರಸಾದ ನಡೆಯಲಿದೆ. ಸಂ. 6 […]
ಹಿರಿಯ ನಾಗರಿಕರ ಆರೋಗ್ಯ ಕಾಜಳಿ ಕುರಿತು ದಾದಿಯರಿಗೆ ತರಬೇತಿ ಶಿಬಿರ
ವಿಜಯಪುರ: ಹಿರಿಯ(Senior) ನಾಗರಿಕರ(Citizen) ಆರೋಗ್ಯ(Health) ಕಾಳಜಿ(Care) ಕುರಿತು ದಾದಿಯರಿಗೆ(ನರ್ಸ್) ಮೂರು ದಿನಗಳ ತರಬೇತಿ(Training) ಕಾರ್ಯಕ್ರಮ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ನಡೆಯಿತು. ಆ ತರಬೇತಿ ಶಿಬಿರವನ್ನು ವಿಜಯಪುರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡಮನಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ನೀಡಬೇಕಿರುವ ಆರೋಗ್ಯ ಸೇವೆ ಮತ್ತು ರಾಷ್ಟ್ರೀಯ ಆರೋಗ್ಯ ಯೋಜನೆಗಳ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು. ಇಂಥ ತರಬೇತಿ ಶಿಬಿರಗಳನ್ನು ಆಯೋಜಿಸುವ ಬಿ ಎಲ್ ಡಿ ಇ ಆಸ್ಪತ್ರೆಯ ಕಾರ್ಯ ಶ್ಲಾಘನೀಯ […]
ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ- ಪರಿಣಾಮಕಾರಿ ಆಯೋಜಿಸಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ
ವಿಜಯಪುರ: ವಿಜಯಪುರ{(Vijayapura) ಜಿಲ್ಲಾದ್ಯಂತ ಫೆ.27 ರಿಂದ ಮಾ. 2ರ ವರೆಗೆ ಪಲ್ಸ್ ಪೋಲಿಯೋ(Pulse) Polio) ಲಸಿಕಾ(Vaccination) ಕಾರ್ಯಕ್ರಮವನ್ನು(Programme) ಪರಿಣಾಮಕಾರಿ ಹಾಗೂ ಯಶಸ್ವಿಯಾಗಿ ಆಯೋಜಿಸುವ ಮೂಲಕ ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ(DC) ಪಿ. ಸುನೀಲ ಕುಮಾರ(Similar Kumar) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪಲ್ಸ್ ಪೋಲಿಯೋ, ಇಂದ್ರಧನುಷ್ ಐಎಮ್ಐ 4.0 ಲಸಿಕಾ ಕಾರ್ಯಕ್ರಮದ ಜಿಲ್ಲಾ ಟಾಸ್ಕ್ ಫೋರ್ಸ್ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪಲ್ಸ್ […]