Amrut Bharati: ಹಲಸಂಗಿಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ- ಸಂಸದ ರಮೇಶ ಜಿಗಜಿಣಗಿ, ಶಾಸಕ ಡಾ. ದೇವಾನಂದ ಚವ್ಹಾಣ ಭಾಗಿ
ವಿಜಯಪುರ: ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆಯಿತು. ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ರಮೇಶ ಜಿಗಜಿಣಗಿ ಮತ್ತು ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಉದ್ಘಾಟಿಸಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆದ ಈ ಕಾರ್ಯಕ್ರಮ ಹಲಸಂಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ […]
MLC Election Campaign: ಎಂ ಎಲ್ ಸಿ ಚುನಾವಣೆ: ರಮೇಶ ಜಿಗಜಿಣಗಿ, ಅಪ್ಪು ಪಟ್ಟಣಶೆಟ್ಟಿ ಜಂಟಿ ಪ್ರಚಾರ
ವಿಜಯಪುರ: ವಾಯುವ್ಯ ಶಿಕ್ಷಕರ(Northwest Teachers) ಮತ್ತು ಪದವೀಧರ(Graduates) ಮತಕ್ಷೇತ್ರಕ್ಕೆ(Cosntituency) ನಡೆಯುತ್ತಿರುವ ಚುನಾವಣೆ ಪ್ರಚಾರ ಜೋರಾಗಿದ್ದು, ವಿಜಯಪುರ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ(MP Ramesh Jigajinagi) ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಜಂಟಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಬೆಳಿಗ್ಗೆ ವಿಜಯಪುರ ನಗರದ ಸುಕೂನ ಕಾಲನಿ ಬಳಿ ಇರುವ ಪ್ರಕೃತಿ ಕಾಲನಿಯಲ್ಲಿ ಕೇಂದ್ರ ಮಾಜಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ ಮತ್ತು ಅಪ್ಪು ಪಟ್ಟಣಶೆಟ್ಟಿ ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಾಪುರ(ಶಿಕ್ಷಕರ ಮತಕ್ಷೇತ್ರ) ಮತ್ತು ಹಣಮಂತ ರುದ್ರಪ್ಪ ನಿರಾಣಿ(ಪದವೀಧರ ಮತಕ್ಷೇತ್ರ) […]
Textile Park: ವಿಜಯಪುರದಲ್ಲಿ ಜವಳಿ ಪಾರ್ಕ್ ನಿರ್ಮಾಣ- ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ವಿಜಯಪುರದಲ್ಲಿ(Vijayapura) ಜವಳಿ ಪಾರ್ಕ್(Textile Park) ನಿರ್ಮಿಸುವಂತೆ ಆಗ್ರಹಿಸಿ ಬಿಜೆಪಿ ಸಂಸದ(BJP Member Of Parliament) ರಮೇಶ ಜಿಗಜಿಣಗಿ(Ramesh Jigajinagi) ನವದೆಹಲಿಯಲ್ಲಿ ಕೇಂದ್ರ ಜವಳಿ ಸಚಿವ ಪಿಯುಷ ಗೋಯಲ(Piyush Goel) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರಕಾರ ವಿಜಯಪುರದಲ್ಲಿ ಜವಳಿ ಪಾರ್ಕ್ ನಿರ್ಮಿಸುವಂತೆ ಈಗಾಗಲೇ ಕಳುಹಿಸಿರುವ ಪ್ರಸ್ತಾವನೆಗೆ ಸ್ಪಂದಿಸಿ ಸಮಗ್ರ ಜವಳಿ ಪಾರ್ಕ್ ನಿರ್ಮಿಸುವಂತೆ ಸಂಸದರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯಿಂದಾಗುವ ಲಾಭಗಳ ಕುರಿತು ಸಚವರಿಗೆ […]
MP Jigajinagi: ಅವರ ಅಂಗಿ ನಾರುತ್ತಿದ್ದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ- ಸಂಸದ ರಮೇಶ ಜಿಗಜಿಣಗಿ ಹೇಳಿದ್ದು ಯಾರಿಗೆ ಗೊತ್ತಾ?
ವಿಜಯಪುರ: ವಿಜಯಪುರ ಬಿಜೆಪಿ ಸಂಸದ(Vijayapura BJP MP) ರಮೇಶ ಜಿಗಜಿಣಗಿ(Ramesh Jigajinagi) ಸಹನೆಗೆ ಹೆಸರಾದರೂ(Known For Patience) ಹಲವಾರು ಬಾರಿ ಅದನ್ನು ಮೀರಿ ತಮ್ಮ ಎದುರಾಳಿಗಳಿಗೆ ನೇರವಾಗಿಯೇ ಉತ್ತರ ನೀಡುವಲ್ಲಿ ನಿಸ್ಸೀಮರು(Expert). ಈಗ ಕೂಡ ಅವರು ಭ್ರಷ್ಟಾಚಾರದ ಕುರಿತು ಬಿಜೆಪಿ ಮುಖಂಡರ ವಿರುದ್ಧವೇ ಮಾತನಾಡುವ ಸ್ವಪಕ್ಷೀಯ ನಾಯಕರೊಬ್ಬರ(Own Party Leader) ವಿರುದ್ಧ ಹೆಸರು ಹೇಳದೆ ಹರಿಹಾಯ್ದಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರಾರು ಎಷ್ಟು ರೊಕ್ಕ ಹೊಡಿತಾರ ಎಂಬುದು ನನಗೇನು ಗೊತ್ತಿಲ್ವಾ? ನಾನು ಎಂದಾದರೂ ನೀನು ರೊಕ್ಕಾ […]
ಬತ್ತಿದ ಭೀಮಾ ನದಿಯಲ್ಲಿ ಬಂತು ಮಹಾ ನೀರು- ಬಸವ ನಾಡು ವರದಿ ಫಲಶೃತಿ
ವಿಜಯಪುರ: ಕಳೆದ(Last) ಎರಡು(Two) ತಿಂಗಳಿಂದ(Months) ಬತ್ತಿ(Dry) ಹೋಗಿದ್ದ ಬೀಮೆ ನದಿಯಲ್ಲಿ(Bherma River) ಈಗ ನೀರುWater) ಬಂದಿದೆ. ಈ ಕುರಿತು ಬಸವ ನಾಡು ಫೆ. 21ರಂದು *ಬತ್ತಿದ ಭೀಮಾ ನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುಚಂತೆ ಭೀಮಾ ತೀರದ ರೈತರ ಒತ್ತಾಯ* ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಯನ್ನೂ ಓದಿ: ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ ಅಲ್ಲದೇ, ಬಸವ ನಾಡು ವಿಜಯಪುರ ಜಿಲ್ಲೆಯ ಭೀಮಾ ನದಿ ಬತ್ತಿರುವುದು ರೈತರು ಪಡುತ್ತಿರುವ ಸಂಕಷ್ಟಗಳ […]
ಬಿಜೆಪಿ ಕಾರ್ಯಕರ್ತರು ಹಾಲಿನ ಮೇಲಿನ ಸತ್ವ ಹೆಚ್ಚಿಸುವ ಕೆನೆಯಿದ್ದಂತೆ- ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಬಿಜೆಪಿ ಎಂದರೆ ಹಾಲಿದ್ದಂತೆ. ಪಕ್ಷದ ಕಾರ್ಯಕರ್ತರು ಹಾಲಿನ ಸತ್ವ ಹಾಗೂ ಮಹತ್ವ ಹೆಚ್ಚಿಸುವ ಕೆನೆಯಿದ್ದಂತೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರ ನಗರದ ಉಕ್ಕಲಿ ರಸ್ತೆಯಲ್ಲಿರುವ ಶ್ರೀ ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳದ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷ ಮತ್ತು ಕಾರ್ಯಕರ್ತರಿಲ ಮಧ್ಯೆ ಅವಿನಾಭಾವ ಸಂಬಂಧವಿದೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಿದ್ದಂತೆ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. […]