New DC: ಪಿ. ಸುನೀಲ ಕುಮಾರ ಬಾಗಲಕೋಟೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ
ಬಾಗಲಕೋಟೆ: ಬಾಗಲಕೋಟೆ(Bagalakote) ನೂತನ(New) ಜಿಲ್ಲಾಧಿಕಾರಿಯಾಗಿ(Deputy Commissioner) 2011ರ ಐಎಎಸ್(IAS) ಬ್ಯಾಚಿನ(Batch) ಪಿ. ಸುನೀಲ ಕುಮಾರ ಅಧಿಕಾರ ಸ್ವೀಕರಿಸಿದ್ದಾರೆ. ಈವರೆಗೆ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಸಿಇಓ ಟಿ. ಭೂಬಾಲನ್ ಅವರಿಂದ ಪಿ. ಸುನೀಲ ಕುಮಾರ ಅಧಿಕಾರ ಸ್ವೀಕರಿಸಿದರು. ಪಿ. ಸುನೀಲ ಕುಮಾರ ಅವರು ಮೂಲತಃ ಆಂಧ್ರ ಪ್ರದೇಶ ರಾಜ್ಯದವರಾಗಿದ್ದು, ವಾರಂಗಲ್‍ನ ನ್ಯಾಷನಲ್ ಇಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (ಎನ್‍ಐಟಿ) ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಷಯದಲ್ಲಿ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಅಲ್ಲದೇ, ನಂತರ 2002 ರಿಂದ 2009 ವರೆಗೆ ಟಾಟಾ ಕನ್‍ಸಲ್ಟಂಟ್ […]
International Nurses Day: ಎಂಡಿಗೇರಿ ಆಸ್ಪತ್ರೆಯಲ್ಲಿ ನರ್ಸ್ ಅಂತಾರಾಷ್ಟ್ರೀಯ ನರ್ಸ್ ಗಳ ದಿನ ಆಚರಣೆ- ದಾದಿಯರು ಆಸ್ಪತ್ರೆಯ ಬೆನ್ನೆಲುಬು ಎಂದ ಡಾ. ಪ್ರೀತೀಶ ಎಂಡಿಗೇರಿ
ವಿಜಯಪುರ: ವಿಜಯಪುರ ನಗರದ(Vijayapura City) ಆಶ್ರಮ ರಸ್ತೆಯಲ್ಲಿರುವ(Ashram Road) ಎಂಡಿಗೇರಿ ಆಸ್ಪತ್ರೆಯಲ್ಲಿ(Endigeri Hospital) ಅಂತಾರಾಷ್ಚ್ಪೀಯ ನರ್ಸ್ ಗಳ ದಿನ(International Nurses Day) ಆಚರಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ(Cake Cutting) ಮೂಲಕ ಅಂತಾರಾಷ್ಟ್ರೀಯ ದಾದಿಯರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರೀತಿಶ ಎಂಡಿಗೇರಿ, ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಶ್ರೀಮಂತ ಕುಟುಂಬದಿಂದ ಬಂದಿದ್ದರೂ ತಮ್ಮ 17ನೇ ವಯಸ್ಸಿನಲ್ಲಿಯೇ ನರ್ಸಿಂಗ್ ವೃತ್ತಿಯನ್ನು […]
Education Values: ಶಿಕ್ಷಣದ ಜೊತೆ ಮೌಲ್ಯಗಳನ್ನು ಬೆಳೆಸಬೇಕು-ಪ್ರೊ. ಬಸವರಾಜ ಬೆಣ್ಣಿ
ವಿಜಯಪುರ: ಶಿಕ್ಷಣದ(Education) ಜೊತೆಗೆ ಮೌಲ್ಯಗಳನ್ನು(Values} ಬೆಳೆಸಿದಾಗ ವ್ಯಕ್ತಿತ್ವ(Personality) ಪರಿಪೂರ್ಣವಾಗುತ್ತದೆ(Complete}) ಎಂದು ಬೆಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೋ. ಬಸವರಾಜ ಬೆಣ್ಣಿ(Prof Basavaraj Benni) ಹೇಳಿದರು. ವಿಜಯಪುರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಕೌಶಲ್ಯ ಭಾರತ: ಅವಕಾಶಗಳು ಮತ್ತು ಸವಾಲಗಳು’ ಕುರಿತು ನಡೆದ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮೌಲ್ಯಗಳನ್ನು ಬೆಳೆಸುವುದು ಕೂಡಾ ಒಂದು ಕೌಶಲ್ಯಕಾಗಿದೆ. ಕೌಶಲ್ಯಗಳನ್ನೊಳಗೊಂಡ ಶೈಕ್ಷಣಿಕ ಚಟುವಟಿಗಳನ್ನು ಎಷ್ಟೋ ಕಾಲೇಜುಗಳು.ಮತ್ತು ವಿಶ್ವವಿದ್ಯಾಲಯಗಳು ಮಾಡದೇ […]
DKC Yatnal: ಡಿಕೆಶಿ ವಿರುದ್ಧ ಕಿಡಿ- ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಭಯವಿದೆ- ಬಿಜೆಪಿ ಹೈಕಮಾಂಡ್ ಬಗ್ಗೆ ನಾನು ಹೇಳಿಕೆ ನೀಡಿಲ್ಲ- ಶಾಸಕ ಯತ್ನಾಳ
ವಿಜಯಪುರ: ಕೆಪಿಸಿಸಿ(KPCC) ಅಧ್ಯಕ್ಷ(President) ಡಿ. ಕೆ. ಶಿವಕುಮಾರ(D K Shivakumar) ವಿರುದ್ಧ(Against) ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಹರಿಹಾಯ್ದಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ. ಕೆ, ಶಿವಕುಮಾರಗೆ ನನ್ನ ಭಯ ಶುರವಾಗಿದೆ. ಯತ್ನಾಳ್ ಸಿಎಂ ಆದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿ. ಕೆ. ಶಿವಕುಮಾರ ಅವರಿಗೆ ಇದೆ. ಮತ್ತೆ ಅದೆ ಜಾಗಕ್ಕೆ(ಜೈಲಿಗೆ) ಹೋಗಬೇಕಾಗುತ್ತೆ ಎನ್ನುವ ಭಯ ಶುರುವಾಗಿದೆ. ಡಿ. ಕೆ. ಶಿವಕುಮಾರ ಅವರಿಗೆ […]
Honest Politician: ದೇಶ ಕಂಡ ಪ್ರಾಮಾಣಿಕ ರಾಜಕಾರಣಿಯಲ್ಲಿ ದಿ. ರಾಮಪ್ಪ ಬಾಲಪ್ಪ ಬಿದರಿ ಮುಂಚೂಣಿಯಲ್ಲಿದ್ದಾರೆ- ಗೋವಿಂದ ಕಾರಜೋಳ
ವಿಜಯಪುರ: ದೇಶ ಕಂಡ(Nation) ಪ್ರಾಮಾಣಿಕ(Honest) ರಾಜಕಾರಣಿಗಳಲ್ಲಿ(Politician) ದಿ. ರಾಮಪ್ಪ ಬಾಲಪ್ಪ ಬಿದರಿ(L. Ramappa Balappa Bidari) ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Irrigation Minister Govind Karjol) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ದಿ. ಕೆ. ಎಚ್. ಪಾಟೀಲ ಸಭಾ ಭವನದಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ವಿರಚಿತ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗ್ರಂಥ *ಗ್ರಾಮ ಸ್ವರಾಜ್ಯ* ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ ಗ್ರಂಥ ಲೋಕಾರ್ಪಣೆ […]
BJP: ಬಿಜೆಪಿಯ ಜನಪರ, ದೇಶಾಭಿಮಾನದ ನಿಲುವು ಜನರ ಮೆಚ್ಚುಗೆ ಗಳಿಸಲು ಕಾರಣವಾಗಿದೆ- ಚಂದ್ರಶೇಖರ ಕವಟಗಿ
ವಿಜಯಪುರ: ಬಿಜೆಪಿ(BJP) ಹೊಂದಿರುವ(Stand) ಜನಪರ(Public Oriented) ಮತ್ತು ದೇಶಾಭಿಮಾನದ(Patriotism) ನಿಲುವಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿಯತ್ತ ಒಲವು ಬೆಳೆಸಿಕೊಳ್ಳುವಂತೆ(Attracting People) ಮಾಡಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ ಹೇಳಿದ್ದಾರೆ. ವಿಜಯಪುರ ನಗರದ ಶುಭಶ್ರೀ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಈ ಮುಂಚೆ ಹೊಂದಿದ್ದ ಮತ ಗಕೆ ಪ್ರಮಾಣ ಶೇ.2 ರಿಂದ ಈಗ ಶೇ.38 ಕ್ಕೆ ಏರಿಕೆಯಾಗಿದೆ. ಇದು ಗಮನಾರ್ಹವಾಗಿದ್ದು, ಶೇ.51 ರಷ್ಟು ಮತಗಳಿಕೆಗೆ ಗುರಿ ಹೊಂದಲಾಗಿದೆ […]
Harmony MB Patil: ಸರ್ವ ಜನಾಂಗದ ಶಾಂತಿಯ ತೋಟ ಕನ್ನಡ ನಾಡಿನಲ್ಲಿ ರಾಜಕೀಯ ಆಸೆಗಾಗಿ ಶಾಂತಿ ಕೆಡಿಸುವ ಕೆಲಸವಾಗುತ್ತಿದೆ- ಎಂ. ಬಿ. ಪಾಟೀಲ
ವಿಜಯಪುರ: ಸರ್ವಜನಾಂಗದ ಶಾಂತಿಯ(Peace Land) ತೋಟವಾಗಿರುವ ಕನ್ನಡ ನಾಡನ್ನು(Karnataka) ಕೆಲವು ದುಷ್ಟಶಕ್ತಿಗಳು(Miscreants) ರಾಜಕೀಯ ಆಸೆಗಾಗಿ(Political Milage) ಶಾಂತಿಯ ತೋಟವನ್ನು ಹಾಳು ಮಾಡುವ(Disturbing Harmony) ಕೆಲಸದಲ್ಲಿ ತೊಡಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ವಿಷಾಧ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ಕೆ. ಸಿ. ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ ಕೂಟ ಹಾಗೂ ಸೌಹಾರ್ದತಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಜನಾಂಗಗಳ […]
ಸಂಸ್ಕಾರಯುತ ಜೀವನ ನಡೆಸಿ ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಸುಂದರ-ಬಬಲೇಶ್ವರ
ವಿಜಯಪುರ: ನಾವು ಸಂಸ್ಕಾರಯುತ ಜೀವನ(Valuable Life) ನಡೆಸಿ ಧರ್ಮದ(Religious) ಹಾದಿಯಲ್ಲಿ(Way) ನಡೆದಾಗ ಮಾತ್ರ ಬದುಕು ಸುಂದರವಾಗಿರುತ್ತದೆ(Life Is Beautiful) ಎಂದು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ(KPCC Leader Sangamesh Babaleshwar) ಹೇಳಿದರು. ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿ ಸಂಗಮೇಶ್ವರ ಯಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಮಾನವೀಯತೆ ಎಲ್ಲಕ್ಕಿಂತ ದೊಡ್ಡ ಧರ್ಮ. ಅದಕ್ಕಾಗಿ ನಾವು ಬಸವಾದಿ ಶರಣರ ಆಶಯದಂತೆ ದಯೆ, ಕರುಣೆ, ಪ್ರೀತಿ ಭಾತೃತ್ವದ ನೆರಳಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ […]
ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆ- ಚಿಕ್ಕೋಡಿ ಮೊದಲು ನೂತನ ಜಿಲ್ಲೆಯಾಗಲಿ- ಸಚಿವ ಉಮೇಶ ಕತ್ತಿ
ವಿಜಯಪುರ: ವಿಜಯಪುರ ಜಿಲ್ಲೆಗೆ(Vijayapura District) ಆದಷ್ಟು ಬೇಗ ಸಚಿವ ಸ್ಥಾನ(Ministership) ಸಿಗುತ್ತದೆ. ಬಿಜೆಪಿ ಕಾರ್ಯಕಾರಿಣಿ(BJP Executive Committee Meeting) ಮುಗಿದ ಮೇಲೆ ಏ. 20ರ ನಂತರ ಸಚಿವ ಸ್ಥಾನ ಸಿಗಬಹುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ(District Incharge Miniater) ಸಚಿವ ಉಮೇಶ ಕತ್ತಿ(Umesh Katti) ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಈ ಮೂಲಕ ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸುಳಿವು ನೀಡಿದ್ದಾರೆ. ಸಚಿವರು ತಿಳಿಸಿದರು. ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆ. 18 […]
ಸರಕಾರದ ವತಿಯಿಂದ ಸಮಾನತ ದಿನಾಚರಣೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಚಿತ್ರದುರ್ಗ(Chitradurga) ಶ್ರೀ ಮುರುಘಾ ಶರಣರ(Shree (Murugha Seer), ಜನ್ಮದಿನವನ್ನ((Birthdatmy ಸರಕಾರದ) ವತಿಯಿಂದ ಸಮಾನತ ದಿನ+(Samabat Day) ಎಂದು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommayi) ತಿಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿRR ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾನತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೊಸ ಮನ್ವಂತರ ಬಸವಣ್ಣನವರ ವೈಚಾರಿಕತೆ ತತ್ವ ಆದರ್ಶಗಳನ್ನು ಪುನ: ಬಿತ್ತುವಂಥ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ […]