Syllabus Arrest: ಪರಿಷ್ಕೃತ ಪಠ್ಯದಲ್ಲಿ ಬಸವೇಶ್ವರರ ಬಗ್ಗೆ ತಪ್ಪು ಮಾಹಿತಿ ನೀಡಲು ಕಾರಣರಾದವರನ್ನು ಬಂಧಿಸಿ- ಸಂಗಮೇಶ ಬಬಲೇಶ್ವರ

ವಿಜಯಪುರ: ಸಮಾಜ ಸುಧಾರಕ(Social Reformer) ಮತ್ತು ತಮ್ಮ ವಚನಗಳ(Vachanas) ಮೂಲಕ ಸಮಾಜದ(Society) ಓರೆಕೋರೆಗಳನ್ನು ತಿದ್ದಿದ ಸಮಾನತೆಯ ಹರಿಕಾರ ಬಸವಣ್ಣನವರ(Basavanna) ಬಗೆಗೆ ಪರಿಷ್ಕೃತ ಪಠ್ಯದಲ್ಲಿ(Syllabus) ತಪ್ಪು ಮಾಹಿತಿಗಳನ್ನು ಅಳವಡಿಸಿ ವಿಶ್ವದ ಬಸವಾಭಿಮಾನಿಗಳ ಆಸ್ಮಿತೆಯನ್ನು ಕೆಣಕಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ ಚಕ್ರತೀರ್ಥ ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಬೇಕು ಎಂದು ಅಖಿಲ ಭಾರತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೈಜತೆಯನ್ನು ತಿರುಚುವುದು, ನಾಡಿನ ಮಕ್ಕಳ ತಲೆಯಲ್ಲಿ […]

ವಿಪ ಚುನಾವಣೆ: ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಕೈತಪ್ಪಿದ ಕೈ ಟಿಕೆಟ್- ಸಂಗಮೇಶ ಬಬಲೇಶ್ವರ ಬೇಸರ

ವಿಜಯಪುರ: ಅಂತೂ ಇಂತೂ ಅಳೆದು ತೂಗಿ ಕೈ(Congress) ಪಡೆ ವಿಧಾನ ಪರಿಷತ್ತಿನ(MLC) ವಾಯುವ್ಯ(North West) ಶಿಕ್ಷಕರ ಮತಕ್ಷೇತ್ರಕ್ಕೆ(Teachers Constituency) ಮಾಜಿ ಸಚಿವ ಪ್ರಕಾಶ ಹುಕ್ಕೇರಿ(Prakash Hukkeri) ಅವರಿಗೆ ಟಿಕೆಟ್ ನೀಡಿದೆ.  ಈ ವಿಚಾರ ಈಗ ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಅವರಿಗೆ ತೀವ್ರ ಬೇಸರ ತರಿಸಿದ್ದು, ಹೈಕಮಾಂಡ ನಿರ್ಧಾರದಿಂದ ಅಚ್ಚರಿಗೊಂಡಿದ್ದಾರೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಮಾಜಿ ಸಚಿವ ಪ್ರಕಾಶ ಹುಕ್ಕೆರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.  […]

ಸಂಸ್ಕಾರಯುತ ಜೀವನ ನಡೆಸಿ ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಸುಂದರ-ಬಬಲೇಶ್ವರ

ವಿಜಯಪುರ: ನಾವು ಸಂಸ್ಕಾರಯುತ ಜೀವನ‌(Valuable Life) ನಡೆಸಿ ಧರ್ಮದ(Religious) ಹಾದಿಯಲ್ಲಿ(Way) ನಡೆದಾಗ ಮಾತ್ರ ಬದುಕು ಸುಂದರವಾಗಿರುತ್ತದೆ(Life Is Beautiful) ಎಂದು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ(KPCC Leader Sangamesh Babaleshwar) ಹೇಳಿದರು. ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿ ಸಂಗಮೇಶ್ವರ ಯಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಮಾನವೀಯತೆ ಎಲ್ಲಕ್ಕಿಂತ ದೊಡ್ಡ ಧರ್ಮ. ಅದಕ್ಕಾಗಿ ನಾವು ಬಸವಾದಿ ಶರಣರ ಆಶಯದಂತೆ ದಯೆ, ಕರುಣೆ, ಪ್ರೀತಿ ಭಾತೃತ್ವದ ನೆರಳಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ‌ಮಕ್ಕಳಿಗೆ ಬಾಲ್ಯದಲ್ಲಿಯೇ […]

ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವಾಗಿ ಘೋಷಿಸಿದ ಸಿಎಂಗೆ ಕೃತಜ್ಞತೆ ಸಲ್ಲಿಸಿದ ಸಂಗಮೇಶ ಬಬಲೇಶ್ವರ

ವಿಜಯಪುರ: ಚಿತ್ರದುರ್ಗದ(Chitradurga) ಮುರುಘಾ ಶರಣರು(Murugha Seer) ತಮ್ಮ ಇಡೀ ಜೀವನದುದ್ದಕ್ಕೂ ಬಸವಾದಿ(Basavaadi) ಶರಣರ(Sharanas) ಆದರ್ಶಗಳನ್ನು ಮೈಗೂಡಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕಾಗಿ ನೊಂದವರ ನೋವಿಗೆ ಮನವರಿಕೆಯಾಗಿ ಕೊರಳ ಧ್ವನಿಯಾಗಿ ತಮ್ಮ ಇಡೀ ಜೀವನವನ್ನು ಬಸವ ಅರ್ಪಿತ ಮಾಡಿಕೊಂಡಿದ್ದಾರೆ.  ಶ್ರೀಗಳ ಜನ್ಮದಿನವನ್ನು ಸಮಾನತಾ ದಿನವಾಗಿ ಘೋಷಿಸಿದ ಸರಕಾರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಮತ್ತು ಮುಖ್ಯಮಂತ್ರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ(Sangamesh Babaleshwar) ಹೇಳಿದರು. […]

ಮಾತುಗಳ ಮೂಲಕ ವೈಯಕ್ತಿಕ ಲಾಭಕ್ಕಾಗಿ ಸಮಾಜವನ್ನು ಉಪಯೋಗಿಸುವ ನಾಯಕರನ್ನು ತಮ್ಮ ಮಾತಿನ ಮೂಲಕ ತಿವಿದ ಸಂಗಮೇಶ ಬಬಲೇಶ್ವರ

ವಿಜಯಪುರ: ಕೆಪಿಸಿಸಿ ಮುಖಂಡ(KPCC Leader) ಮತ್ತು ಪಂಚಮಸಾಲಿ(Panchamasali) ಮೀಸಲಾತಿ(Reservation) ಹೋರಾಟ ಸಮಿತಿಯ ಯುವ ನಾಯಕ(Youth Leader) ಸಂಗಮೇಶ ಬಬಲೇಶ್ವರ (Sangamesh Babaleshwar) ಮಾತುಗಳೆಂದರೆ ಅದರಲ್ಲಿ ಅರ್ಥದ ಜೊತೆಗೆ ಅಪಾರಾರ್ಥಗಳು ಇರುತ್ತವೆ.  ಯಾರಿಗೆ ಯಾವ ರೀತಿ ಸಂದೇಶ ತಲುಪಿಸಬೇಕೋ ಅದನ್ನು ಅವರದೇ ಆದ ಶೈಲಿಯಲ್ಲಿ ಮುಟ್ಟಿಸುತ್ತಾರೆ.  ಈಗ ಪ್ರಸ್ತುತ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಸಮಾಜದ ಅಗ್ರಗಣ್ಯ ನಾಯಕರ ವರ್ತನೆ, ಸ್ವಾರ್ಥ, ಪರಾರ್ಥಗಳ ಕುರಿತು ಸಂಗಮೇಶ ಬಬಲೇಶ್ವರ ತಮ್ಮದೇ ಆದ ಶೈಲಿಯಲ್ಲಿ ತಿವಿದು ತಿದ್ದಿಕೊಳ್ಳುವಂತೆ ಹೇಳುವ ಮೂಲಕ […]