M B Patil: ಹಿಂದುಳಿದ ವಿಜಯಪುರ ಜಿಲ್ಲೆ ಬಂಗಾರದ ನಾಡು ಆಗಲು ಸಿದ್ಧರಾಮಯ್ಯ ಕಾರಣ- ಎಂ. ಬಿ. ಪಾಟೀಲ

ವಿಜಯಪುರ: ಹಿಂದುಳಿದ(Backward) ವಿಜಯಪುರ ಜಿಲ್ಲೆ(Vijayapura District) ಬಂಗಾರದ ನಾಡು(Land Of Gold) ಆಗಲು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ(Former Chief Minister S Siddharamaiah) ಅವರೇ ಕಾರಣ ಎಂದು ಜಪಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಮತ್ತು ಯಾತ್ರಾ ನಿವಾಸ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ […]

Congress Siddharamaiah: ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಎಲ್ಲ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಿದೆ- ಎಸ್. ಸಿದ್ಧರಾಮಯ್ಯ

ವಿಜಯಪುರ: ಮುಂದಿನ ಬಾರಿ(Next Time) ಕಾಂಗ್ರೆಸ್(Congress) ಸರಕಾರ(Government) ಅಧಿಕಾರಕ್ಕೆ(Power) ಬಂದರೆ ಐದು ವರ್ಷಗಳಲ್ಲಿ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ.  ರಾಜ್ಯದಲ್ಲಿ ಬಾಕಿ ಉಳಿದಿರುವ ಎಲ್ಲ ನೀರಾವರಿ(Pending Irrigation Projects) ಯೋಜನೆಗಳನ್ನು ಪೂರ್ಣಗೊಳಿಸಲಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಹೇಳಿದರು.  ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಜಾತ್ರಾ ಮಹೋತ್ಸವ ಮತ್ತು ಯಾತ್ರಾ ನಿವಾಸ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು […]

Devotees Math: ನೊಂದವರು, ಅನಾಥರಿಗೆ ತಾಯಿ, ಅಂಧರಿಗೆ ಕಣ್ಣು, ಕುಷ್ಠ ರೋಗಿಗಳಿಗೆ ವೈದ್ಯ, ರಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ದುಡಿದ ಸಂತರ ಈ ಮಠದ ಮಹಿಮೆ ಅಪಾರ

ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಭಕ್ತರ ಪ್ರೀತಿಯ ಮಠ ಎಂದೇ ಹೆಸರುವಾಸಿಯಾಗಿದೆ.  ಭಕ್ತರ ಒತ್ತಾಯದ ಹಿನ್ನೆಲೆಯಲ್ಲಿ ಆರಂಭವಾದ ಈ ಮಠ ಈ ಗ್ರಾಮದ ಮೊದಲ ಮಠವೂ ಹೌದು.  ಸ್ವಾಮೀಜಿಯೊಬ್ಬರ ಜನಸೇವೆಗೆ ಮನಸೋತ ಗ್ರಾಮಸ್ಥರು ಆ ಸ್ವಾಮೀಜಿಯನ್ನು ತಮ್ಮ ಗ್ರಾಮಕ್ಕೆ ಪ್ರೀತಿಯಿಂದ ಆಹ್ವಾನಿಸಿ ಅಲ್ಲಿಯೇ ಮಠ ಸ್ಥಾಪನೆಗೆ ಕಾರಣರಾಗಿದ್ದಾರೆ.  ಭಕ್ತರ ಮಠದ ಜಾತ್ರೆ ಈಗ ಆರಂಭವಾಗಿದ್ದು, ಮೇ 3ರ ವರೆಗೆ ನಡೆಯಲಿದೆ.  ಈ […]

Farmers Chariot: ಒಂದು ಗಂಟೆಯಲ್ಲಿ ಹಣ ಸಂಗ್ರಹ, ಒಂದು ವರ್ಷದಲ್ಲಿ ನಿರ್ಮಾಣ, ಈಗ ಲೋಕಾರ್ಪಣೆಗೆ ಸಜ್ಜುಗೊಂಡ ಸಂಗಾಪುರ ಎಸ್. ಎಚ್. ಗ್ರಾಮದ ರಥ

ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ(District) ಬಬಲೇಶ್ವರ ತಾಲೂಕಿನ(Babaleshwar Taluku) ಸಂಗಾಪುರ (ಎಸ್.ಎಚ್)(Sangapur S H) ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ರೈತರ ರಥ(Chariot) ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ ೨೫ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ರಥೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ರಥ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಸಂಗಾಪುರ ಎಸ್.ಎಚ್.ಗ್ರಾಮದ ರೈತರೆ ಭರಿಸಿರುವುದು […]