ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದಿಂದ ಸುಮಾರು ಒಂದು ರೂ. 1 ಲ. ಕೋ. ಅನುದಾನ ಬಂದಿದೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕೇಂದ್ರ(Union) ಸರಕಾರದಿಂದ(Government) ವಿಜಯಪುರ ಜಿಲ್ಲೆಯಲ್ಲಿ ನಾನಾ ಯೋಜನೆಗಳಿಗೆ(Various Schemes) ಸುಮಾರು ಒಂದು ಲಕ್ಷ ಕೋಟಿ ರೂಪಾಯಿ(Rs. 1 lakn Crore) ಅನುದಾನ(Grant) ಬಂದಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ನಗರಾಭಿವೃದ್ದಿ ಇಲಾಖೆ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಿದ ವಸತಿ ಸಮುಚ್ಛಯ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ರೂ. 1560 […]

ಕ್ಷಯರೋಗ ನಿರ್ಲಕ್ಷ್ಯ ಸಲ್ಲದು- ಡಾ. ಈರಣ್ಣ ಧಾರವಾಡಕರ

ವಿಜಯಪುರ: ಕ್ಷಯ ರೋಗವನ್ನು(Tuberculosis) ನಿರ್ಲಕ್ಷಿಸಿದರೆ(Neglience) ಕೇವಲ ರೋಗಿ(Patient) ಮಾತ್ರ ಆತನ ಕುಟುಂಬದ(Family) ಆರ್ಥಿಕತೆಯ ಮೇಲೂ ಪರಿಣಾಮ(Impact) ಬೀರುತ್ತದೆ. ಆದ್ದರಿಂದ ಕ್ಷಯರೋಗದ ಲಕ್ಷಣ ಕಂಡು ಬಂದರೆ ಹಿರಿಯ ನಾಗರಿಕರು(Senior Citizen) ಕೂಡಲೇ ಸೂಕ್ತ ಚಿಕಿತ್ಸೆ(Treatment) ಪಡೆಯಬೇಕು ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನೆ ಅಧಿಕಾರಿ(Officer) ಡಾ. ಈರಣ್ಣ ಧಾರವಾಡಕರ(Dr. Iranna Dharawadakar) ತಿಳಿಸಿದ್ದಾರೆ. ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಜಿರಿಯಾಟ್ರಿಕ್ ಕ್ಲಿನಿಕ್ ವಿಭಾಗ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, […]

ವಸತಿ ಯೋಜನೆಗಳಡಿ ನಿರ್ಮಾಣ ಹಂತದಲ್ಲಿರುವ ಮನೆಗಳ ಬ್ಲಾಕ್ ತೆರವುಗೊಳಿಸಿ- ಎಂ ಎಲ್ ಸಿ ಸುನೀಲಗೌಡ ಪಾಟೀಲರಿಂದ ಸಚಿವ ಸೋಮಣ್ಣಗೆ ಪತ್ರ

ವಿಜಯಪುರ: ನಾನಾ ವಸತಿ ಯೋಜನೆಗಳಡಿ(Housing Schemes) ಹೆಚ್ಚುವರಿಯಾಗಿ ಮಂಜೂರಾಗಿರುವ ಮನೆಗಳ ನಿರ್ಮಾಣವನ್ನು ಬ್ಲಾಕ್(Block) ಮಾಡಲಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟೆ(Vijayapura – Bagalakote) ಸ್ಥಳೀಯ ಸಂಸ್ಥೆಗಳ(Local Body) ವಿಧಾನ ಪರಿಷತ ಸದಸ್ಯ(MLC) ಸುನೀಲಗೌಡ ಪಾಟೀಲ(Sunilgouda) ಅವರು ವಸತಿ ಸಚಿವ(Minister) ವಿ. ಸೋಮಣ್ಣ(V Somanni) ಅವರಿಗೆ(Letter) ಪತ್ರ ಬರೆದಿದ್ದಾರೆ.   ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ, ಬಸವ ವಸತಿ ಯೋಜನೆ, ಡಾ. ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ ಮತ್ತು ಇಂದಿರಾ ಆವಾಸ ಯೋಜನೆಗಳಡಿ ವಿಜಯಪುರ […]