ವಯಸ್ಸು 81, 66- ಇಬ್ಬರೂ ನಿವೃತ್ತ ಸರಕಾರಿ ನೌಕರರು- ಸ್ನಾತಕೋತ್ತರ ಪರೀಕ್ಷೆ ಬರೆದು ಗಮನ ಸೆಳೆದರು
ವಿಜಯಪುರ: ನಿವೃತ್ತಿಯ(Retired) ನಂತರವೂ ಇಬ್ಬರು(Two) ಹಿರಿಯರು(Senior) ಟಿ ಇ ಇ(TEE) ಪರೀಕ್ಷೆ(Exam) ಬರೆಯುವ ಮೂಲಕ ಯುವಕರೂ ಮೆಚ್ಚುವ ಸಾಧನೆ ಮಾಡಿದ್ದಾರೆ. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿ ಇ ಇ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ, ಎಂ.ಎ.ಇಂಗ್ಲೀಷ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ಇವರು ಈಗಾಗಲೇ ಇಗ್ನೋ ದಿಂದ ನಾಲ್ಕು ಸ್ನಾತಕೋತ್ತರ ಪದವಿ ಪಡೆದಿದ್ದು ಐದನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ […]
ಕ್ಷಯರೋಗ ನಿರ್ಲಕ್ಷ್ಯ ಸಲ್ಲದು- ಡಾ. ಈರಣ್ಣ ಧಾರವಾಡಕರ
ವಿಜಯಪುರ: ಕ್ಷಯ ರೋಗವನ್ನು(Tuberculosis) ನಿರ್ಲಕ್ಷಿಸಿದರೆ(Neglience) ಕೇವಲ ರೋಗಿ(Patient) ಮಾತ್ರ ಆತನ ಕುಟುಂಬದ(Family) ಆರ್ಥಿಕತೆಯ ಮೇಲೂ ಪರಿಣಾಮ(Impact) ಬೀರುತ್ತದೆ. ಆದ್ದರಿಂದ ಕ್ಷಯರೋಗದ ಲಕ್ಷಣ ಕಂಡು ಬಂದರೆ ಹಿರಿಯ ನಾಗರಿಕರು(Senior Citizen) ಕೂಡಲೇ ಸೂಕ್ತ ಚಿಕಿತ್ಸೆ(Treatment) ಪಡೆಯಬೇಕು ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನೆ ಅಧಿಕಾರಿ(Officer) ಡಾ. ಈರಣ್ಣ ಧಾರವಾಡಕರ(Dr. Iranna Dharawadakar) ತಿಳಿಸಿದ್ದಾರೆ. ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಜಿರಿಯಾಟ್ರಿಕ್ ಕ್ಲಿನಿಕ್ ವಿಭಾಗ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, […]