ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ನಾನಾ ಸ್ವಾಮೀಜಿಗಳು

ವಿಜಯಪುರ: 11 ಜನ ಸ್ವಾಮೀಜಿಗಳು(11 Swamijis) ರಕ್ತದಾನ(Blood Donated) ಮಾಡುವ ಮೂಲಕ ಮನುಕುಲಕ್ಕೆ(Mankind) ಒಳಿತಾಗುವ(Help) ಉತ್ತಮ ಸಂದೇಶ(Good Message) ನೀಡಿದ್ದಾರೆ.  ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 11 ಜನ ಸ್ವಾಮೀಜಿಗಳು ಮತ್ತು 76 ಜನ ಸಾರ್ವಜನಿಕರು ಕೂಡ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ, ವಿಜಯಪುರದ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಸಿಂದಗಿಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ವಿಜಯಪುರದ ಬಿ ಎಲ್ […]

ನಿಜವನರಿದ ನಿಶ್ಚಿಂತರು: ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು

ವಿಜಯಪುರ: ಶ್ರೀ ಆದಿ(Shree Adi) ಜಗದ್ಗುರು(Jagadguru) ಪಂಚಾಚಾರ್ಯರ(Panchacharya) ಯುಗಮಾನೋತ್ಸವ(Yugamanotsava),  ಅಖಿಲ ಭಾರತ ವೀರಶೈವ(All India Veerashaiva Conference) ಶಿವಾಚಾರ್ಯರ ಸಮ್ಮೇಳನ ಏ. 6 ರಂದು ನಡೆಯುತ್ತಿದೆ.  ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಸಿಂದಗಿ ಸಾರಂಗ ಮಠದ ಮಠಾಧೀಶರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರ ಕುರಿತು ಬರೆದಿರುವ ಲೇಖನ ಇಲ್ಲಿದೆ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ,  ಹುಕ್ಕೇರಿ ಸಾತ್ವಿಕ ವ್ಯಕ್ತಿತ್ವದವರು, ತಾತ್ವಿಕ ವಿಚಾರದವರು, ಮಾತೃ ಹೃದಯಗಳು, ಮಮತಾಮಯಿ […]

ಎಂಎಲ್ಸಿ ಅರುಣ ಶಹಾಪುರ ಶಾಸಕರ ನಿಧಿಯಿಂದ ಸಿಂದಗಿ ತಾಲೂಕಾಸ್ಪತ್ರೆಗೆ ಅಂಬುಲೆನ್ಸ್ ಹಸ್ತಾಂತರ

ವಿಜಯಪುರ: ವಿಧಾನ ಪರಿಷತ(MLC) ಬಿಜೆಪಿ ಸದಸ್ಯ(BJP Member) ಅರುಣ ಶಹಾಪುರ(Arun Shahapur) ಅವರ ಪ್ರದೇಶ ಅಭಿವೃದ್ಧಿ ಯೋಜನೆಯಡಿ(Grant) ಸುಮಾರು ರೂ. 14 ಲಕ್ಷಕ್ಕಿಂತ ಹೆಚ್ಚು ಅನುದಾನದಲ್ಲಿ ಖರೀದಿಸಲಾಗಿರುವ ಅಂಬುಲೆನ್ಸನ್ನ್ನುನು(Ambulance) ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಾಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.  ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಆರೋಗ್ಯ ಮತ್ತು ಕುಟುಂಬ […]

ಸಿಂದಗಿಯಲ್ಲಿ ಕಾರ್ಮಿಕ ಇಲಾಖೆಯಿಂದ ದಿಢೀರ್ ದಾಳಿ- ಇಬ್ಬರು ಬಾಲ ಕಾರ್ಮಿಕರ ರಕ್ಷಣೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಸಿಂದಗಿ(Sindagi) ತಾಲೂಕಿನಲ್ಲಿ ಕಾರ್ಮಿಕ(Labour) ಇಲಾಖೆ(Department) ಅಧಿಕಾರಿಗಳು ದಿಢೀರ್(Raid) ಧಾಳಿ ನಡೆಸಿ ಇಬ್ಬರು ಕಿಶೋರ ಕಾರ್ಮಿಕರನ್ನು(ಬಾಲ ಕಾರ್ಮಿಕರು)(Children) ರಕ್ಷಿಸಿದ್ದಾರೆ.  ಈ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಜನರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿದರು..  ಬಳಿಕ ಮಾತನಾಡಿದ ಸಿಂದಗಿ ವೃತ್ತದ ಲೇಬರ್ ಇನ್ಸಪೆಕ್ಟರ್ ಜಗದೇವಿ ಸಜ್ಜನ, ಬಾಲ ಕಾರ್ಮಿಕ ಪದ್ದತಿಯು ಅನಿಷ್ಠ ಪದ್ದತಿಗಳಲ್ಲೊಂದಾಗಿದೆ.  ಇದರ ನಿರ್ಮೂಲನೆಗೆ ಕೇವಲ ಒಬ್ಬ ವ್ಯಕ್ತಿ ಅಥವಾ ಇಲಾಖೆ ಶ್ರಮಿಸಿದರೆ ಸಾಲದು.  ಸಾರ್ವಜನಿಕರ ಹಾಗೂ ನಾನಾ ಇಲಾಖೆಗಳು ಕೈಜೋಡಿಸಬೇಕು ಎಂದು ಹೇಳಿದರು. […]