ಪಂಚ ಮಹಾಭೂತಗಳಿಂದ ಕೂಡಿರುವ ಪ್ರಕೃತಿಯನ್ನು ಮುಂದಿನ ಪೀಳೆಗೆಗೆ ಸಂರಕ್ಷಿಸಬೇಕಿದೆ- ಡಾ. ಮಹಾಂತೇಶ ಬಿರಾದಾರ
ವಿಜಯಪುರ: ಲಕ್ಷಾಂತರ ವರ್ಷಗಳಿಂದ(Million years) ಮಣ್ಣು(Soil), ನೀರು(Water), ಗಾಳಿ(Air) ಸೇರಿದಂತೆ ಪಂಚ ಮಹಾಭೂತಗಳಿಂದ ಕೂಡಿದ ಈ ಪ್ರಕೃತಿಯನ್ನು(Nature) ಮುಂದಿನ ಪೀಳಿಗೆಯ ಬಳಕೆಗೆ ಸಂರಕ್ಷಿಸಬೇಕಿದೆ ಎಂದು ವಿಜಯಪುರ ಸೈಕ್ಲಿಂಗ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದ್ದಾರೆ. ಇಶಾ ಫೌಂಡೇಶನ್“ ಮಣ್ಣು ಉಳಿಸಿ”ಅಭಿಯಾನ ಅಂಗವಾಗಿ ವಿಜಯಪುರ ನಗರದಲ್ಲಿ ಬೆಳಿಗ್ಗೆ ಸೈಕಲ್ ಜಾಥಾ ನಡೆಸಿ, ನಂತರ ಗಾಂಧಿ ಚೌಕ್ ಬಳಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮಣ್ಣು ಪವಿತ್ರವಾದುದು. ಮನುಷ್ಯನ ಆಹಾರ ಉತ್ಪಾದನೆಯ ಮೂಲವಾಗಿರುವ ಫಲವತ್ತಾಗಿರುವ ಮಣ್ಣನ್ನು ನಾವು ಹಲವು ರಾಸಾಯನಿಕಗಳನ್ನು […]