Orphans Help: ತಂದೆ-ತಾಯಿ, ತಂದೆ ಇಲ್ಲದ ಮಕ್ಕಳಿಗೆ ಪಿಯುಸಿ ಪ್ರವೇಶಕ್ಕೆ ನೆರವಿಗೆ ಮುಂದಾದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್
ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆ(Exam) ಫಲಿತಾಂಶ ಪ್ರಕಟವಾಗಿದ್ದು(Result Announces), ಈ ಪರೀಕ್ಷೆಯಲ್ಲಿ ಪಾಸಾದ ಮತ್ತು ತಂದೆ-ತಾಯಿ ಇಲ್ಲದ ಮತ್ತು ತಂದೆ ಇಲ್ಲದ(Orphan) ವಿದ್ಯಾರ್ಥಿಗಳಿಗೆ(Students) ವಿಜಯಪುರದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಮುಂದಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಂದೆ- ತಾಯಿ ಇಲ್ಲದ ಮಕ್ಕಳಿಗಾಗಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ತನ್ನದೇ ಆದ ಅಳಿಲು ಸೇವೆ ಮಾಡುತ್ತಿದೆ. ಈಗ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಅನೇಕ […]
SSLC Result: ರಾಜ್ಯಕ್ಕೆ 5 ನೇ ಸ್ಥಾನ ಪಡೆದ ವಿದ್ಯಾರ್ಥಿಗೆ ರವೀಂದ್ರನಾಥ ಠಾಗೋರ ಶಾಲೆಯಲ್ಲಿ ಸನ್ಮಾನ
ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ(Exam) ರಾಜ್ಯಕ್ಕೆ 5ನೇ ಸ್ಥಾನ(State Fifth Rank) ಪಡೆದ ವಿದ್ಯಾರ್ಥಿ ಪ್ರತೀಕ ರಾಠೋಡ(Prateek Rathod) ಗೆ ವಿಜಯಪುರ ನಗರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯೂಕೇಶನ್ ಸೊಸೈಟಿಯ ರವೀಂದ್ರನಾಛ ಠಾಗೋರ ಶಾಲೆಯಲ್ಲಿ(Ravindranath Tagore School) ಸನ್ಮಾನಿಸಲಾಯಿತು. ಈ ಶಾಲೆಯಲ್ಲಿ ಪರೀಕ್ಷೆ ಬರೆದ ಎಲ್ಲ 116 ವಿದ್ಯಾರ್ಥಿಗಳು ನಾನಾ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ. 100ರಷ್ಟು ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು […]
SSLC Rank: ರಾಜ್ಯಕ್ಕೆ 2 ಮತ್ತು 5ನೇ ಸ್ಥಾನ ಪಡೆದ ಎಸ್ ಎಸ್ ಬ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗೌರವಿಸಿದ ಎಂ. ಬಿ. ಪಾಟೀಲ
ವಿಜಯಪುರ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ(SSLC Exam) ರಾಜ್ಯ ದ್ವಿತೀಯ ಮತ್ತು ಐದನೇ(Second And Fifth Rank To State) ಸ್ಥಾನ ಪಡೆದು ಉತ್ತಮ ಸಾಧನೆ ತೋರಿದ ಬಿ.ಎಲ್.ಡಿ.ಇ(BLDE) ಸಂಸ್ಥೆಯ ವಿಜಯಪುರ ನಗರದ ಎಸ್. ಎಸ್. ಮಾಧ್ಯಮಿಕ ಬ ಶಾಲೆಯ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಸನ್ಮಾನಿಸಿದರು. ವಿದ್ಯಾರ್ಥಿ ಅಭಿಲಾಷ ರಾಜಶೇಖರ ವಾಜಂತ್ರಿ 625ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಮತ್ತು ಪಲ್ಲವಿ ಉಮೇಶ ರಾಠೋಡ 625ಕ್ಕೆ 618 ಅಂಕ ಗಳಿಸಿ […]
SSLC Results: ದಕ್ಷ ಪೊಲೀಸ್ ಅಧಿಕಾರಿ ರವೀಂದ್ರ ನಾಯ್ಕೋಡಿ ಪುತ್ರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 97.12 ಅಂಕ
ವಿಜಯಪುರ: ಈ ಬಾರಿ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆ ಫಲಿತಾಂಶ(Exam Result) ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ(Vijayapura District) ಜನರಿಗೆ ಹೆಮ್ಮೆ ತಂದಿದೆ. ಈ ಸಲ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್(Topper) ಆಗಿದ್ದಾರೆ. ಇವರಲ್ಲಿ ಓರ್ವ ವಿದ್ಯಾರ್ಥಿ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರೆ, ಉಳಿದ ಆರು ಜನರಲ್ಲಿ ಒಂದೇ ಸರಕಾರಿ ವಸತಿ ಶಾಲೆ ಇಬ್ಬರು, ಮೂವರು ವಿದ್ಯಾರ್ಥಿಗಳು ಖಾಸಗಿ ಹಾಗೂ ಓರ್ವ ವಿದ್ಯಾರ್ಥಿನಿ ಸರಕಾರಿ […]
SSLC Results: ಬಸವ ನಾಡಿನ ಬಂಪರ್ ಸಾಧನೆ- ಜಿಲ್ಲೆ, 7 ಜನ ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್- ಜಿಲ್ಲಾಡಳಿತದ ಪ್ರಯತ್ನಕ್ಕೆ ಸಂದ ಫಲ
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಮತ್ತು ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಂಪರ್ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ ವಿಜಯಪುರ ಜಿಲ್ಲೆ ಮೊದಲು ಸ್ಥಾನ ಪಡೆದಿದ್ದು, ಪರೀಕ್ಷೆಗೆ ಹಾಜರಾದ ಶೇ. 87.57 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಲ್ಲದೇ, ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಒಂದೇ ಸರಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. […]
SSLC Result: ಎಸ್ ಎಸ್ ಎಲ್ ಸಿ ಶೇ. ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ ಎ ಗ್ರೇಡ್- ಗುಣಾ ಶೇ. ಪಟ್ಟಿಯಲ್ಲಿ 21ನೇ ಸ್ಥಾನ- ಜಿಲ್ಲಾಡಳಿತ ಸ್ಪಷ್ಟನೆ
ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಫಲಿತಾಂಶದಲ್ಲಿ(Result) ವಿಜಯಪುರ ಜಿಲ್ಲೆ(Vijayapura District) ಶೇಕಡಾವಾರಿನಲ್ಲಿ(Percentage) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಆದರೆ, ಈ ಕುರಿತು ವಿಜಯಪುರ ಜಿಲ್ಲಾಡಳಿತ ಸಂಜೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ನೀಡಿದ್ದ ಮಾಹಿತಿ ರಾತ್ರಿಯ ವೇಳೆಗೆ ಬದಲಾಯಿಸಿತು. ಜಿಲ್ಲೆ ಎ ಗ್ರೇಡ್(A Grade) ಪಡೆದಿದೆ ಎಂದು ಸ್ಪಷ್ಟಪಡಿಸಲಾಯಿತು. ಈ ಕುರಿತು ಸ್ಪಷ್ಟನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮವರ, ವಿಜಯಪುರ ಜಿಲ್ಲೆ ಎಸ್ ಎಸ್ […]
ಎಸ್ ಎಸ್ ಎಲ್ ಸಿ ಪರೀಕ್ಷೆ: ಮೇ 2ನೇ ವಾರ ಫಲಿತಾಂಶ- ಜೂನ ಕೊನೆಯ ವಾರ ಪೂರಕ ಪರೀಕ್ಷೆ- ಬಿ. ಸಿ. ನಾಗೇಶ.
ವಿಜಯಪುರ: ಈಗ ಮುಕ್ತಾಯವಾಗಿರುವ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆ(Exam) ಫಲಿತಾಂಶ(Result) ಮೇ 2ನೇ ವಾರದಲ್ಲಿ(2ನೇ ವಾರ) ಪ್ರಕಟವಾಗಲಿದೆ. ಅಲ್ಲದೇ, ಜೂನ್ ಕೊನೆಯ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ. ಸಿ. ನಾಗೇಶ(Education Minister B C Nagesh) ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಸುಸೂತ್ರವಾಗಿ ಮುಗಿದಿದ್ದು, ಮೇ 2ನೇ ವಾರ ಫಲಿತಾಂಶ ಪ್ರಕಟವಾಗಲಿದೆ. ಜೂನ್ ಕೊನೆಯ ವಾರ ಪೂರಕ […]