PUC 1st Rank: ಭೀಮಾ ತೀರದ ಯುವತಿ ಶ್ವೇತಾ ಭೀಮಾಶಂಕರ ಭೈರಗೊಂಡ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ
ವಿಜಯಪುರ: ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಆರು ಜನ ವಿದ್ಯಾರ್ಥಿಗಳು ಶೇ. 100 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆಯ ಕ್ಷಣಗಳು ಇನ್ನೂ ಹಸಿರಾಗಿರುವಾಗಲೇ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ಭೀಮಾ ತೀರದ(Bheema Shore) ಯುವತಿ ಪಿಯುಸಿ ಪರೀಕ್ಷೆಯಲ್ಲಿ(PUC Exam) ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ(1st Rank To State) ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಯುವತಿ ಶ್ವೇತಾ […]
ರಾಯಚೂರು ಜಿಲ್ಲೆಯಲ್ಲಿ 10ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ- ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿ ಡಿಬಾರ, ಕೇಸ್ ದಾಖಲು, ಹಲವರಿಗೆ ಶಿಕ್ಷೆ
ವಿಜಯಪುರ: ರಾಯಚೂರು+Raichur) ಜಿಲ್ಲೆಯಲ್ಲಿ(District) ಬುಧವಾರ(Wednesday) ಸಮಾಜ ವಿಜ್ಞಾನ(Social Science) ಪ್ರಶ್ನೆ ಪತ್ರಿಕೆ(Question Paper) ಸೋರಿಕೆಯಾಗಿತ್ತು. ಈಗ ಅದರ ಲಿಂಕ್ ವಿಜಯಪುರ ಜಿಲ್ಲೆಯಲ್ಲಿ ಪತ್ತೆಯಾಯ್ತು. ಹೌದು. ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬನನ್ನು ಡಿಬಾರ್ ಮಾಡಲಾಗಿದ್ದು, ಹಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ. ಬುಧವಾರ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಮೊಲೈಲ್ ವಾಟ್ಸಾಪ್ […]
ಆಧುನಿಕ ಭಗೀರಥನ ಸಹಾಯ ಹಸ್ತ- ನನಸಾಗುತ್ತಿದೆ ವೈದ್ಯನಾಗುವ ಕಡುಬಡವ ವಿದ್ಯಾರ್ಥಿಯ ಕನಸು
ವಿಜಯಪುರ: ಆಧುನಿಕ ಭಗೀರಥ(Adhunika Bhagiratha), ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ(KPCC) ಪ್ರಚಾರ ಸಮಿತಿ ಅಧ್ಯಕ್ಷ(Campaign Committee Chairman) ಎಂ. ಬಿ. ಪಾಟೀಲ(M B Patil) ಬಡವರಿಗೆ ಸಹಾಯ ಹಸ್ತ(Help) ಚಾಚುವಲ್ಲಿ ಸದಾ ಸಿದ್ಧಹಸ್ತರು. ಕಳೆದ ಹಲವು ದಿನಗಳ ಹಿಂದೆ ನೀಟ್ ಪಾಸಾಗಿ ಎಂಬಿಬಿಎಸ್ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರಿಗೆ ಅವರು ಕೋರ್ಸ್ ಮುಗಿಸುವ ತನಕ ಪೂರ್ಣ ಆರ್ಥಿಕ ನೆರವನ್ನು ನೀಡುವ ಮೂಲಕ ಜಗಮೆಚ್ಚುವ ಕೆಲಸ ಮಾಡಿದ್ದರು. ಎಂ. ಬಿ. ಪಾಟೀಲ ಈಗ […]
ವಿಶ್ವವಿದ್ಯಾಲಯ ಮಾತ್ರವಲ್ಲ ಖಾರ್ಕಿವ್ ನಲ್ಲಿ ಎಲ್ಲ ನಾಶವಾಗಿದೆ- ಮನೆಗೆ ಬಂದ ಸಂತಸದ ಮಧ್ಯೆಯೂ ಯುದ್ಧದ ಭೀಕರತೆ ಬಿಚ್ಚಿಟ್ಟ ವಿದ್ಯಾರ್ಥಿನಿ
ಮಹೇಶ ವಿ. ಶಟಗಾರ ವಿಜಯಪುರ: ಮಗಳು(Daughter) ಮನೆಗೆ ಬಂದಿದ್ದೆ ತಡ ಬಿಗಿದಪ್ಪಿಕೊಂಡ ಪೋಷಕರು(Parents Hugged) ಮುದ್ದಾಡಿ ದೇವರಿಗೆ ಧನ್ಯವಾದ(Thanked God) ತಿಳಿಸಿದರು. ತಮ್ಮ ಮಗಳು ಸುರಕ್ಷಿತವಾಗಿ(Safely) ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi), ನಗರದ ನಾನಾ ಸಮುದಾಯದ(Various Community) ಜನರ ಪ್ರಾರ್ಥನೆಗಳು(Prayers) ಕಾರಣ ಎಂದು ಭಾವುಕರಾದರು. ಇದು ಯುದ್ಧ ಪೀಡಿತ ಉಕ್ರೇನಿನಲ್ಲಿ ಬಂಕರಿನಲ್ಲಿ ಐದು ದಿನ ಆತಂಕದಲ್ಲಿಯೇ ಕಳೆದು ಅಂತೂ ಇಂತೂ ರೈಲು ಹಿಡಿದು ಪೋಲಂಡ ತಲುಪಿ ಸುರಕ್ಷಿತವಾಗಿ ಬಸವ ನಾಡು ತಲುಪಿದ ವೈದ್ಯಕೀಯ […]
ಉಕ್ರೇನಿನಿಂದ ಸುರಕ್ಷಿತವಾಗಿ ಬಸವ ನಾಡು ತಲುಪಿದ ವಿವಿಧಾ ಮಲ್ಲಿಕಾರ್ಜುನಮಠ ಗೆ ನಾಗರಿಕರಿಂದ ಸನ್ಮಾನ
ವಿಜಯಪುರ: ಉಕ್ರೇನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಅತಂತ್ರರಾಗಿದ್ದ ವಿದ್ಯಾರ್ಥಿಗಳಲ್ಲಿ ಓರ್ವರಾದ ವಿಜಯಪುರ ನಗರದ ವಿವಿಧಾ ಮಲ್ಲಿಕಾರ್ಜುನಮಠ ಈಗ ಸುರಕ್ಷಿತವಾಗಿ ತವರು ಜಿಲ್ಲೆ ತಲುಪಿದ್ದಾರೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಹುಂಡೈ ಶೋರೂಂ ಬಳಿ ವಿವಿಧಾ ಮಲ್ಲಿಕಾರ್ಜುನಮಠ ತನ್ನ ತಾಯಿ ಭುವನೇಶ್ವರಿ ಮಲ್ಲಿಕಾರ್ಜುನಮಠ, ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ತಮ್ಮ ಜೈವಿಹಾನ ಮಲ್ಲಿಕಾರ್ಜುನಮಠ ಜೊತೆ ಆಗಮಿಸಿದಾಗ ಅಲ್ಲಿದ್ದ ಸ್ನೇಹಿತರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸೋಮು ಸೂಳಿಭಾವಿ, ಸ್ನೇಹಿತರಾದ ಸಂಪತ ಕೋವಳ್ಳಿ, ಬಿಜೆಪಿ ಮಾಧ್ಯಮ ಪ್ರಮುಖ […]
ಉಕ್ರೇನಿನಿಂದ ಮನೆಗೆ ಬಂದ ಮಗಳನ್ನು ಸಿಹಿ ತಿನ್ನಿಸಿ ಬರಮಾಡಿಕೊಂಡ ಪೋಷಕರು
ವಿಜಯಪುರ: ರಷ್ಯಾ ಯುದ್ಧ(Russia Invasion) ಸಾರಿರುವ ಉಕ್ರೇನಿನಲ್ಲಿ ಅತಂತ್ರಳಾಗಿದ್ದ(Stranded in Ukraine) ಬಸವ ನಾಡು(Basava Nadu) ವಿಜಯಪುರ(Vijayapura) ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿನಿ(Student) ಸುರಕ್ಷಿತವಾಗಿ ಮನೆ(Reached Home ತಲುಪಿದ್ದಾಳೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಸುರಕ್ಷಿತವಾಗಿ ಮನೆಗೆ ತಲುಪಿದ ಯುವತಿಯಾಗಿದ್ದಾಳೆ. ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದ ಯುವತಿ ಯುದ್ಧ ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದಾಗಿನಿಂದ ಇತರ ವಿದ್ಯಾರ್ಥಿಗಳೊಂದಿಗೆ ಅಲ್ಲಿಯೇ ಅತಂತ್ರಳಾಗಿದ್ದಳು. ನಂತರ ಪೋಲಂಡ ತಲುಪಿ ಅಲ್ಲಿಂದ ದೆಹಲಿ […]
ಯುದ್ಧ ಪೀಡಿತ ಉಕ್ರೇನಿನಿಂದ ಬಸವ ನಾಡಿಗೆ ಬಂದ ಮಗನನ್ನು ದೃಷ್ಠಿ ತೆಗೆದು ಸ್ವಾಗತಿಸಿದ ಪೋಷಕರು
ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(War Hit Ukraine) ಇನ್ನೂ ಹಲವಾರು ಭಾರತೀಯರು ಸಿಲುಕಿರುವ(Stranded) ಆತಂಕದ ಮಧ್ಯೆಯೇ ಉಕ್ರೇನಿನಿಂದ ವೈದ್ಯಕೀಯ ವಿದ್ಯಾರ್ಥಿಯೋರ್ವ(Medical Student) ಸುರಕ್ಷಿತವಾಗಿ(Safe) ತಾಯ್ನಾಡು ಬಸವ ನಾಡು(Basava Nadu) ತಲುಪಿದ್ದಾನೆ(Returned). ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್ ನಿಂದ ವಾಪಸ್ಸಾಗಿ ಸುರಕ್ಷಿತವಾಗಿ ಮನೆ ಸೇರಿದ್ದಾನೆ. ಉಕ್ರೇನ್ ನ ಪಶ್ಚಿಮ ಭಾಗದಲ್ಲಿದ್ದ ಸಿದ್ದು ಪೂಜಾರಿ ಗ್ರಾಮಕ್ಕೆ ಬರುತ್ತಿದ್ದಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾರ ಹಾಕಿದ ಪೋಷಕರು ಮತ್ತು ಸಂಬಂಧಿಕರು […]