SSLC Rank: ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಏಳು ವಿದ್ಯಾರ್ಥಿಗಳನ್ನು ಗೌರವಿಸಿದ ಸಚಿವ ಕಾರಜೋಳ
ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ(Exam) ಅದ್ವೀತಿಯ ಸಾಧನೆ(Good Performance) ಮಾಡಿದ ಏಳು ವಿದ್ಯಾರ್ಥಿಗಳನ್ನು(Seven) ಜಲಸಂಪನ್ನೂಲ ಸಚಿವ ಗೋವಿಂದ ಕಾರಜೋಳ(Irrigation Minister Govind Karjol) ವಿಜಯಪುರದಲ್ಲಿ ಸನ್ಮಾನಿಸಿದರು. 625ಕ್ಕೆ 625 ಅಂಕ ಪಡೆದ ಎಲ್ಲ ಏಳು ಜನ ವಿದ್ಯಾರ್ಥಿಗಳನ್ನು ತಮ್ಮ ನಿವಾಸಕ್ಕೆ ಬರ ಮಾಡಿಕೊಂಡ ಸಚಿವ ಗೋವಿಂದ ಕಾರಜೋಳ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಮೈಸೂರ ಪೇಟ ತೊಡಿಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವರು, ವಿಜಯಪುರ ಜಿಲ್ಲೆ ಪ್ರತಿಭಾನ್ವಿತರ ತವರೂರು. ಈ ಜಿಲ್ಲೆಗೆ […]
Orphans Help: ತಂದೆ-ತಾಯಿ, ತಂದೆ ಇಲ್ಲದ ಮಕ್ಕಳಿಗೆ ಪಿಯುಸಿ ಪ್ರವೇಶಕ್ಕೆ ನೆರವಿಗೆ ಮುಂದಾದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್
ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆ(Exam) ಫಲಿತಾಂಶ ಪ್ರಕಟವಾಗಿದ್ದು(Result Announces), ಈ ಪರೀಕ್ಷೆಯಲ್ಲಿ ಪಾಸಾದ ಮತ್ತು ತಂದೆ-ತಾಯಿ ಇಲ್ಲದ ಮತ್ತು ತಂದೆ ಇಲ್ಲದ(Orphan) ವಿದ್ಯಾರ್ಥಿಗಳಿಗೆ(Students) ವಿಜಯಪುರದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಮುಂದಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಂದೆ- ತಾಯಿ ಇಲ್ಲದ ಮಕ್ಕಳಿಗಾಗಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ತನ್ನದೇ ಆದ ಅಳಿಲು ಸೇವೆ ಮಾಡುತ್ತಿದೆ. ಈಗ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಅನೇಕ […]
SSLC Result: ರಾಜ್ಯಕ್ಕೆ 5 ನೇ ಸ್ಥಾನ ಪಡೆದ ವಿದ್ಯಾರ್ಥಿಗೆ ರವೀಂದ್ರನಾಥ ಠಾಗೋರ ಶಾಲೆಯಲ್ಲಿ ಸನ್ಮಾನ
ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ(Exam) ರಾಜ್ಯಕ್ಕೆ 5ನೇ ಸ್ಥಾನ(State Fifth Rank) ಪಡೆದ ವಿದ್ಯಾರ್ಥಿ ಪ್ರತೀಕ ರಾಠೋಡ(Prateek Rathod) ಗೆ ವಿಜಯಪುರ ನಗರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯೂಕೇಶನ್ ಸೊಸೈಟಿಯ ರವೀಂದ್ರನಾಛ ಠಾಗೋರ ಶಾಲೆಯಲ್ಲಿ(Ravindranath Tagore School) ಸನ್ಮಾನಿಸಲಾಯಿತು. ಈ ಶಾಲೆಯಲ್ಲಿ ಪರೀಕ್ಷೆ ಬರೆದ ಎಲ್ಲ 116 ವಿದ್ಯಾರ್ಥಿಗಳು ನಾನಾ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ. 100ರಷ್ಟು ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು […]
SSLC Results: ಬಸವ ನಾಡಿನ ಬಂಪರ್ ಸಾಧನೆ- ಜಿಲ್ಲೆ, 7 ಜನ ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್- ಜಿಲ್ಲಾಡಳಿತದ ಪ್ರಯತ್ನಕ್ಕೆ ಸಂದ ಫಲ
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಮತ್ತು ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಂಪರ್ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ ವಿಜಯಪುರ ಜಿಲ್ಲೆ ಮೊದಲು ಸ್ಥಾನ ಪಡೆದಿದ್ದು, ಪರೀಕ್ಷೆಗೆ ಹಾಜರಾದ ಶೇ. 87.57 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಲ್ಲದೇ, ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಒಂದೇ ಸರಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. […]
Awardee Honour: ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಅವರಿಗೆ ಸನ್ಮಾನ
ವಿಜಯಪುರ: ಉತ್ತರ ಕರ್ನಾಟಕದ(North Karnataka) ಸಾಧಕರ(Achievers) ಪ್ರಶಸ್ತಿ ಪುರಸ್ಕೃತ(Awardee) ವಿಜಯಪುರ ನಗರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ(Shivaji Gayakawad) ಅವರಿನ್ನು ಸಂಸ್ಥೆಯ ರವೀಂದ್ರನಾಥ ಠಾಗೋರ ಶಾಲೆ(Ravindranath Thagore School), ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸನ್ಮಾನಿಸಿದರು. ವಿಜಯ ಕರ್ನಾಟಕ ದಿನಪತ್ರಿಕೆ ಇತ್ತೀಚೆಗೆ ಶಿವಾಜಿ ಗಾಯಕವಾಡ ಅವರನ್ನು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಉತ್ತರ ಕರ್ನಾಟಕದ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಾದ ವಿದ್ಯಾಧರ ಪಾಟೀಲ, […]
School Starts: ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸ್ವಾಗತಿಸಿದ ಚಡಚಣ ಶ್ರೀ ಸಂಗಮೇಶ್ವರ ಶಾಲೆಯ ಶಿಕ್ಷಕರು
ವಿಜಯಪುರ: ನೂತನ(New) ಶೈಕ್ಷಣಿಕ ವರ್ಷ(Education Year) ಆರಂಭವಾಗಿದ್ದು(Starts), ಮೊದಲ ದಿನ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು(Students) ಸರಕಾರಿ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸ್ವಾಗತಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಪ್ರತಿಷ್ಠಿತ ಶ್ರೀ ಸಂಗಮೇಶ್ವರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಾಲೆ ಮತ್ತು ಪ್ರೌಢಶಾಲೆಯ ಮಕ್ಕಳನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎಸ್. ವಿ. ಚೋಪಡೆ, ಮುಖ್ಯ ಶಿಕ್ಷಕ […]
Nurses Service: ಕೊರೊನಾ ಸಮಯದಲ್ಲಿ ನರ್ಸುಗಳು ಸಲ್ಲಿಸಿದ ಸೇವೆ ಸ್ಮರಣೀಯ- ಎಂ ಎಲ್ ಸಿ ಸುನೀಲಗೌಡ ಪಾಟೀಲ
ವಿಜಯಪುರ: ಕೊರೊನಾ ಸಮಯದಲ್ಲಿ(Corona Time) ಪ್ರಾಣದ ಹಂಗು ತೊರೆದು ರೋಗಿಗಳನ್ನು(Patients) ಉಪಚರಿಸಿ(Treatment), ಗುಣಮುಖರನ್ನಾಗಿ(Cured) ಮಾಡಿದ ಆರೊಗ್ಯ ಸಿಬ್ಬಂದಿಯನ್ನು ಶುಶ್ರೂಷಕರು(Nurses) ಮುಂಚೂಣಿಯಲ್ಲಿದ್ದಾರೆ ಎಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಂ ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ದೀಪ ಬೆಳಗುವ ಮತ್ತು ಹೊಸದಾಗಿ ನಸಿರ್ಂಗ್ ಕೋರ್ಸ್ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನರ್ಸಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ […]
Devotees Math: ನೊಂದವರು, ಅನಾಥರಿಗೆ ತಾಯಿ, ಅಂಧರಿಗೆ ಕಣ್ಣು, ಕುಷ್ಠ ರೋಗಿಗಳಿಗೆ ವೈದ್ಯ, ರಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ದುಡಿದ ಸಂತರ ಈ ಮಠದ ಮಹಿಮೆ ಅಪಾರ
ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಭಕ್ತರ ಪ್ರೀತಿಯ ಮಠ ಎಂದೇ ಹೆಸರುವಾಸಿಯಾಗಿದೆ. ಭಕ್ತರ ಒತ್ತಾಯದ ಹಿನ್ನೆಲೆಯಲ್ಲಿ ಆರಂಭವಾದ ಈ ಮಠ ಈ ಗ್ರಾಮದ ಮೊದಲ ಮಠವೂ ಹೌದು. ಸ್ವಾಮೀಜಿಯೊಬ್ಬರ ಜನಸೇವೆಗೆ ಮನಸೋತ ಗ್ರಾಮಸ್ಥರು ಆ ಸ್ವಾಮೀಜಿಯನ್ನು ತಮ್ಮ ಗ್ರಾಮಕ್ಕೆ ಪ್ರೀತಿಯಿಂದ ಆಹ್ವಾನಿಸಿ ಅಲ್ಲಿಯೇ ಮಠ ಸ್ಥಾಪನೆಗೆ ಕಾರಣರಾಗಿದ್ದಾರೆ. ಭಕ್ತರ ಮಠದ ಜಾತ್ರೆ ಈಗ ಆರಂಭವಾಗಿದ್ದು, ಮೇ 3ರ ವರೆಗೆ ನಡೆಯಲಿದೆ. ಈ […]
ಯುದ್ಧ ಪೀಡಿತ ಉಕ್ರೇನಿನಿಂದ ವಾಪಸ್ಸಾದ ಬಸವ ನಾಡಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದ ಎಂ. ಬಿ. ಪಾಟೀಲ
ವಿಜಯಪುರ: ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ(M B Patil) ಇತ್ತೀಚೆಗಷ್ಟೇ ಇಬ್ಬರು ಎಂಬಿಬಿಎಸ್ ಮತ್ತು ಓರ್ವ ಬಿಎಎಂಎಸ್ ವಿದ್ಯಾರ್ಥಿಗಳು(MBBS Students) ಪ್ರವೇಶ ಮತ್ತು ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ನೆರವಿನ ಸಹಾಯ ಹಸ್ತ ಚಾಚಿದ್ದರು. ಈಗ ಇದೇ ಎಂ. ಬಿ. ಪಾಟೀಲ ಮತ್ತೋಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಯುದ್ಧ ಪೀಡಿತ(War Hit) ಉಕ್ರೇನಿನಿಂದ ಮರಳಿರುವ(Ukraine Returned) ವಿಜಯಪುರ ಜಿಲ್ಲೆಯ 16 ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ(Medical Students) ನೆರವಿಗೆ […]
ಎರಡು ವರ್ಷಗಳ ಬಳಿಕ ಭೌತಿಕವಾಗಿ ಪರೀಕ್ಷೆ ಬರೆದು ಖುಷಿಯಿಂದ ಅಡ್ವಾನ್ಸ್ ಹೋಳಿ ಹಬ್ಬ ಆಚರಿಸಿದ ವಿದ್ಯಾರ್ಥಿಗಳು
ವಿಜಯಪುರ: ಕೊರೊನಾದಿಂದಾಗಿ(Corona) ವಿದ್ಯಾರ್ಥಿಗಳು(Students) ಮತ್ತು ಅದರಲ್ಲಿಯೂ ಪ್ರಾಥಮಿಕ(Primary) ಮತ್ತು ಪ್ರೌಢ(Secondary) ಶಾಲೆಗಳ(School) ಮಕ್ಕಳು(Children) ಎರಡು ವರ್ಷ ಮನೆಯಲ್ಲಿ ಕುಳಿತು ಆನಲೈನ್ ನಲ್ಲಿಯೇ ಪರೀಕ್ಷೆ ಎದುರಿಸಿದ್ದರು. ಪರಸ್ಪರ ಭೇಟಿಯಂತೂ ಫೋನ್ ಕರೆ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ನಡೆಯುತ್ತಿತ್ತು. ಅದರಲ್ಲೂ ಭೌತಿಕವಾಗಿ ವಾರ್ಷಿಕ ಪರೀಕ್ಷೆ ಬರೆದು ಸಂಭ್ರಮಿಸುವ ಕ್ಷಣಗಳನ್ನು ಈ ವಿದ್ಯಾರ್ಥಿಗಳಿಗೆ ಸಾಧ್ಯವಾಗಿರಲ್ಲಿ. ಯಾವಾಗ ಭೌತಿಕ ತರಗತಿಗಳು ಪ್ರಾರಂಭವಾದವೋ ಅದೇ ಅಂದಿನಿಂದ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಅಲ್ಲದೇ, ಮಕ್ಕಳೂ ಕೂಡ ಮೊಬೈಲ್ ಜಂಜಾಟದಿಂದ […]