ಜಗತ್ತಿಗೆ ಹಬ್ಬಗಳನ್ನು ಪರಿಚಯಿಸಿದವರು ಭಾರತೀಯರು- ಪ್ರೊ. ಎಸ್. ಜಿ ರೋಡಗಿ

ವಿಜಯಪುರ: ಜಾಗತಿಕರಣ(Globalisation), ಆಧುನಿಕರಣದ(Modernisation) ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿ(Culture) ಮತ್ತು ಆಚಾರಗಳನ್ನು ಮರೆಯಬಾರದು.  ಜಗತ್ತಿಗೆ ಸಂಸ್ಕೃತಿಯನ್ನು ಮತ್ತು ಹಬ್ಬಗಳ(Festival) ವಿಶೇಷತೆಯನ್ನು(Speciality) ಪರಿಚಯಿಸಿದವರು ಭಾರತೀಯರು.  ನಮ್ಮ ಹಬ್ಬಗಳನ್ನು ವಿದೇಶಿಗರೂ ಕೂಡಾ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಜಿ. ರೋಡಗಿ ಹೇಳಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಮಹಿಳಾ ವೇದಿಕೆಗಳು ಎ ಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ-2022  ಕಾರ್ಯಕ್ರಮವನ್ನ […]

ಯುಗಾದಿ ಅಂಗವಾಗಿ ಚರ್ಮರೋಗ ಖ್ಯಾತ ವೈದ್ಯರಾದ ಡಾ. ಅರುಣ ಇನಾಮದಾರ ಅವರು ರಚಿಸಿರುವ ಕವನ ಇಲ್ಲಿದೆ.

ವಿಜಯಪುರ: ನಾಡಿನ ಚರ್ಮರೋಗದ(Dermatoloty) ಕ್ಷೇತ್ರದ ಶ್ರೇಷ್ಠ(Famous) ವೈದ್ಯರಲ್ಲಿ (Doctor)ಬಸವ ನಾಡು ವಿಜಯಪುರ ಜಿಲ್ಲೆಯ ಡಾ. ಅರುಣ ಇನಾಮದಾರ(Dr. Arun Inamadar) ವೈದ್ಯರು ಮುಂಚೂಣಿಯಲ್ಲಿದ್ದಾರೆ.  ಇವರು ಕೇವಲ ಚರ್ಮರೋಗ ತಜ್ಞರಷ್ಟೇ ಅಲ್ಲ, ಶರಣರ ವಚನಗಳನ್ನು ಆಂಗ್ಲಭಾಷೆಗೆ(English) ತರ್ಜುಮೆ ಮಾಡುವಲ್ಲಿಯೂ ಎತ್ತಿದ ಕೈ.  ಅಷ್ಟೇ ಅಲ್ಲ, ಸರಳ ಮತ್ತು ಜನರಿಗೆ ಮುಟ್ಟುವ ರೀತಿಯಲ್ಲಿ ಆಗಾಗ ಕವನಗಳನ್ನೂ ಬರೆಯುತ್ತಾರೆ. ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಚರ್ಮರೋಗ ವಿಭಾಗದ ಮುಖ್ಯಸ್ಖರು ಹಾಗೂ ಅಲೈಡ್ ಸಾಯಿನ್ಸ್ ಡೀನ್ ಕೂಡ ಆಗಿದ್ದಾರೆ.  ಯುಗಾದಿಯ […]

ಕತ್ನಳ್ಳಿ ಜಾತ್ರೆ ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ನಡೆಯುವ ಜಾತ್ರೆಗೆ ಭಕ್ತರನ್ನು ಆಹ್ವಾನಿಸಿದ ಸ್ವಾಮೀಜಿ

ವಿಜಯಪುರ: ಇದು ಭಕ್ತರ(Devotees) ಜಾತ್ರೆ(Fair).  ಭಕ್ತರಿಗಾಗಿ ಇರುವ ಜಾತ್ರೆ. ಭಕ್ತರಿಗೆಗೋಸ್ಕರ ಆಯೋಜಿಸಲಾಗಿರುವ(Organised) ಜಾತ್ರೆ. ಇಲ್ಲಿ ಭಕ್ತರೇ ಸರ್ವಸ್ವ. ಭಕ್ತರೆ ಮಾಲೀಕರು‌‌(Owner). ಈ ಜಾತ್ರೆಗೆ ಬಸವ ನಾಡು(Basava Nadu), ದೇಶ-ವಿದೇಶಗಳ ಎಲ್ಲ ಭಕ್ತರು ಪರಿವಾರದೊಂದಿಗೆ ಬಂದು ಸದಾಶಿವನ ದರ್ಶನ, ಆಶೀರ್ವಾದ ಪಡೆದು ಎಲ್ಲರೂ ಉದ್ಧಾರವಾಗಬೇಕು. ಎಲ್ಲರೂ ಆಶೀರ್ವಾದ ಇರಲಿದೆ ಎಂದು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತ್ನಳ್ಳಿ ಎಂದೇ ಹೆಸರಾಗಿರುವ ಕತಕನಹಳ್ಳಿ ಶ್ರೀ ಸದಾಶಿವ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಆಹ್ಬಾನ ನೀಡಿದ್ದಾರೆ. ಕತ್ನಳ್ಳಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ […]

ಯುಗಾದಿ ಹಬ್ಬದ ಅಂಗವಾಗಿ ಬಸವ ನಾಡಿನಿಂದ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ

ವಿಜಯಪುರ: ಯುಗಾದಿ(Ugadi) ಅಂಗವಾಗಿ ಉತ್ತರ ಕರ್ನಾಟಕದ(North Karnataka) ಅದರಲ್ಲೂ ವಿಜಯಪುರ ಜಿಲ್ಲೆಯಿಂದ(Vijayapura District) ಸಾವಿರಾರು ಭಕ್ತರು(Devotees) ನೆರೆ ರಾಜ್ಯದ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ(Shrishail Mallayya Darshana) ತೆರಳುತ್ತಾರೆ.  ಪಾದಯಾತ್ರೆಯ(Padayatre) ಮೂಲಕವೂ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ.  ಶ್ರೀಶೈಲದಲ್ಲಿ ಮಾ. 25 ರಿಂದ ಏ. 4ರ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ(Festival) ನಡೆಯುತ್ತೆದೆ.  ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆ ಯಾತ್ರಾರ್ಥಿಗಳಿಗಾಗಿ ವಿಶೇಷ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು […]