ಉಕ್ರೇನಿನಿಂದ ಮರಳಿದ ಅಮನ ಮಮದಾಪುರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ
ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukraine) ವಾಪಸ್ಸಾದ(Returned) ವಿಜಯಪುರ ನಗರದ ಆದರ್ಶ ನಗರದ(Adarsh Nagar) ಅಮನ ಮಮದಾಪುರ(Aman Mamadapur) ಮತ್ತು ಅವರ ಕುಟುಂಬ ಸದಸ್ಯರನ್ನು(Family Members) ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಭೇಟಿ ಮಾಡಿದರು. ರಾತ್ರಿ ವಿಜಯಪುರಕ್ಕೆ ಅಮನ ಮಮದಾಪುರ ತಮ್ಮ ತಂದೆ ಧರ್ಮರಾಯ ಮಮದಾಪುರ ಜೊತೆ ವಿಜಯಪುರಕ್ಕೆ ಮರಳಿದ್ದರು. ಈ ವಿಷಯ ತಿಳಿದ ಅಪ್ಪು ಪಟ್ಟಣಶೆಟ್ಟಿ ತಮ್ಮ ಪುತ್ರ ಮಲ್ಲಿಕಾರ್ಜುನ ಮತ್ತು ಬೆಂಬಲಿಗರಾದ ಸನ್ನಿ ಗವಿಮಠ ಅವರೊಂದಿಗೆ ಆದರ್ಶ ನಗರಕ್ಕೆ ತೆರಳಿದರು. ಅಲ್ಲದೇ, ಅಮನ […]
ಉಕ್ರೇನಿನಿಂದ ಮನೆಗೆ ಬಂದ ಮಗಳನ್ನು ಸಿಹಿ ತಿನ್ನಿಸಿ ಬರಮಾಡಿಕೊಂಡ ಪೋಷಕರು
ವಿಜಯಪುರ: ರಷ್ಯಾ ಯುದ್ಧ(Russia Invasion) ಸಾರಿರುವ ಉಕ್ರೇನಿನಲ್ಲಿ ಅತಂತ್ರಳಾಗಿದ್ದ(Stranded in Ukraine) ಬಸವ ನಾಡು(Basava Nadu) ವಿಜಯಪುರ(Vijayapura) ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿನಿ(Student) ಸುರಕ್ಷಿತವಾಗಿ ಮನೆ(Reached Home ತಲುಪಿದ್ದಾಳೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಸುರಕ್ಷಿತವಾಗಿ ಮನೆಗೆ ತಲುಪಿದ ಯುವತಿಯಾಗಿದ್ದಾಳೆ. ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದ ಯುವತಿ ಯುದ್ಧ ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದಾಗಿನಿಂದ ಇತರ ವಿದ್ಯಾರ್ಥಿಗಳೊಂದಿಗೆ ಅಲ್ಲಿಯೇ ಅತಂತ್ರಳಾಗಿದ್ದಳು. ನಂತರ ಪೋಲಂಡ ತಲುಪಿ ಅಲ್ಲಿಂದ ದೆಹಲಿ […]
ಉಕ್ರೇನಿನಲ್ಲಿ ವಿದ್ಯಾರ್ಥಿಗಳ ಸಂಕಷ್ಟ: ಗುಮ್ಮಟ ನಗರಿಯಲ್ಲಿ ಪೋಷಕರಿಗೆ ಸಾಂತ್ವನ ಹೇಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು
ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(Ukraine War) ಭಾರತಿಯ ಮೂಲದ ಸಾವಿರಾರು ವಿದ್ಯಾರ್ಥಿಗಳು(Indian Students) ಇನ್ನೂ ಸಿಲುಕಿದ್ದು, ಇವರ ಸುರಕ್ಷತೆಗೆಗಾಗಿ ಕೇಂದ್ರ ಸರಕಾರ(Central Government) ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಏರಲಿಫ್ಟ್ ಮಾಡಿ ಭಾರತಕ್ಕೆ ಕರೆತರಲಾಗಿದೆ. ಆದರೂ, ಇನ್ನೂ ಹಲವಾರು ಜನರು ಪೂರ್ವ ಉಕ್ರೇನ್ ಸೇರಿದಂತೆ ಇತರ ಭಾಗಗಳಲ್ಲಿ ಸಿಲುಕಿದ್ದಾರೆ. ಮತ್ತೆ ಸುಮಾರು ಜನರು ಉಕ್ರೇನ್ ಗಡಿ ದೇಶಗಳಿಗೆ ತಲುಪಿದ್ದಾರೆ. ಹಲವರು ಇನ್ನೂ ನಡೆದುಕೊಂಡೇ ಪೋಲಂಡ(Poland), ರೋಮೆನಿಯಾ(Romenia), ಮಾಲ್ಡೋವಾ(Maldova), ಸ್ಲೋವಾಕಿಯಾ(Slovakia) ಸೇರಿದಂತೆ ಉಕ್ರೇನಿನ ಗಡಿ ದೇಶಗಳಿಗೆ […]