BJP MB Patil: ಬಿಜೆಪಿಗೆ ಹಿನ್ನೆಡೆ ಆರಂಭವಾಗಿದೆ- ಜನ ಇವರಿಗೆ ಇತಿಶ್ರೀ ಹಾಡಲಿದ್ದಾರೆ- ಎಂ ಬಿ ಪಾಟೀಲ
ವಿಜಯಪುರ: ಐಟಿ, ಇಡಿ ಮತ್ತು ಸಿಬಿಐ(IT, ED And CBI)ನಂಥ ತನಿಖಾ ಸಂಸ್ಥೆಗಳು(Investigation Agencies) ಬಿಜೆಪಿಯ ಅಂಗಸಂಸ್ಥೆಗಳಾಗಿವೆ. ಬಿಜೆಪಿ ಐಟಿ ಡಿಪಾರ್ಟಮೆಂಟ್, ಬಿಜೆಪಿ ಇಡಿ ಡಿಪಾರ್ಟಮೆಂಟ್, ಬಿಜೆಪಿ ಸಿಬಿಐ ಡಿಪಾರ್ಟಮೆಂಟ್ ನಂತೆಕೆಲಸ ಮಾಡುತ್ತಿವೆ. ಈ ಎಲ್ಲ ವಿರೋಧಿ ಕೆಲಸಗಳಿಗೆ ಜನ ಇತಿಶ್ರೀ(People Say Bye) ಹಾಡಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ(KPCC Campaign Committee Chairman) ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ […]
Amrut Bharati: ಹಲಸಂಗಿಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ- ಸಂಸದ ರಮೇಶ ಜಿಗಜಿಣಗಿ, ಶಾಸಕ ಡಾ. ದೇವಾನಂದ ಚವ್ಹಾಣ ಭಾಗಿ
ವಿಜಯಪುರ: ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆಯಿತು. ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ರಮೇಶ ಜಿಗಜಿಣಗಿ ಮತ್ತು ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಉದ್ಘಾಟಿಸಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆದ ಈ ಕಾರ್ಯಕ್ರಮ ಹಲಸಂಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ […]
PUC 1st Rank: ಭೀಮಾ ತೀರದ ಯುವತಿ ಶ್ವೇತಾ ಭೀಮಾಶಂಕರ ಭೈರಗೊಂಡ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ
ವಿಜಯಪುರ: ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಆರು ಜನ ವಿದ್ಯಾರ್ಥಿಗಳು ಶೇ. 100 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆಯ ಕ್ಷಣಗಳು ಇನ್ನೂ ಹಸಿರಾಗಿರುವಾಗಲೇ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ಭೀಮಾ ತೀರದ(Bheema Shore) ಯುವತಿ ಪಿಯುಸಿ ಪರೀಕ್ಷೆಯಲ್ಲಿ(PUC Exam) ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ(1st Rank To State) ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಯುವತಿ ಶ್ವೇತಾ […]
Horticulture Nomination: ಖ್ಯಾತ ದ್ರಾಕ್ಷಿ ಬೆಳೆಗಾರ ಭೀಮಸೇನ ಎಂ. ಕೋಕರೆ ರಾಷ್ಟ್ರೀಯ ತೋಟಗಾರಿಕೆ ಮಂಡಳಿ ನಿರ್ದೇಶಕರಾಗಿ ನೇಮಕ
ವಿಜಯಪುರ: ಖ್ಯಾತ ದ್ರಾಕ್ಷಿ(Grapes) ಬೆಳೆಗಾರ(Grower) ಭೀಮಸೇನ ಎಂ. ಕೋಕರೆ(Bheemasen M Kokare) ಅವರನ್ನು ರಾಷ್ಟ್ರೀಯ ತೋಟಗಾರಿಕೆ ಮಂಡಳಿ(NHB) ನಿರ್ದೇಶಕರಾಗಿ(Director) ನೇಮಕವಾಗಿದ್ದಾರೆ. ಈಗಾಗಲೇ ಹಲವಾರು ಸಂಘ, ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪದಾಧಿಕಾರಿಯಾಗಿ ಭೀಮಸೇನ ಎಂ. ಕೋಕರೆ ಕೆಲಸ ಮಾಡಿದ್ದು, ಈಗಲೂ ನಾನಾ ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅತ್ಯುನ್ನತ ಮತ್ತು ಅಧಿಕಾರಯುಕ್ತ ಜನರಲ್ ಬಾಡಿ ಗೌರವಾನ್ವಿತ ಸದಸ್ಯರಾಗಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾಗಿ, ಭಾರತೀಯ ದ್ರಾಕ್ಷಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರಾಗಿ ಕೆಲಸ […]
PhD Award: ದೌಲತರಾವ ಮುದ್ದೇಬಿಹಾಳಗೆ ಬನಾರಸ ಹಿಂದೂ ವಿವಿಯಿಂದ ಪಿ ಎಚ್ ಡಿ ಪದವಿ
ವಿಜಯಪುರ: ಖ್ಯಾತ(Famous) ಸಾಹಿತಿ (Literauaute) ದಿ. ಡಾ. ಆರ್. ಸಿ. ಮುದ್ದೇಬಿಹಾಳ(Dr R C Muddebihal)ಅವರ ಪುತ್ರ ದೌಲತರಾವ(ಸಂಜು) ಮುದ್ದೇಬಿಹಾಳ(Doulatrao Muddebihal)ಅವರಿಗೆ ಪಿ. ಎಚ್ ಡಿ ಪದವಿ (PhD Degree) ಲಭಿಸಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇವರು ಮಂಡಿಸಿದ ಮಹಾಪ್ರಬಂಧಕ್ಜೆ ವಾರಣಾಸಿಯ ಬನಾರಸ ಹಿಂದೂ ವಿಶ್ವವಿದ್ಯಾಲಯ ಪಿ.ಎಚ್. ಡಿ. ಪ್ರದಾನ ಮಾಡಿದೆ. ವಿವಿಯ ಜ್ಯೋತಿಷ್ಯಾಸ್ತ್ರ ವಿಭಾಗದ ಮುಖ್ಯಸ್ಥೆ ಸುಶೀಲಾ ಚಕ್ರವರ್ತಿ ಅವರ ಮಾರ್ಗದರ್ಶನದಲ್ಲಿ ಇವರು ಮಹಾಪ್ರಬಂಧ ಮಂಡಿಸಿದ್ದರು. ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಪಾರ್ಮಾಸ್ಯೂಟಿಕಲ್ ಕಾಲೇಜಿನ […]
Environment Day: ಇರುವದೊಂದು ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಅಂಬಾದಾಸ ಜೋಶಿ
ವಿಜಯಪುರ: ಇರುವುದೊಂದೇ(one) ಭೂಮಿ(Earth). ಅದರ ಸಂರಕ್ಷಣೆ(Protection) ನಮ್ಮೆಲ್ಲರ ಹೊಣೆ(Everone Responsibility) ಎಂದು ಪಿಡಿಜೆ ಶಾಲೆಯ ನಿವೃತ್ತ ಶಿಕ್ಷಕ ಅಂಬಾದಾಸ್ ಜೋಶಿ(Ambadas Joshi) ಹೇಳಿದರು. ಸೋಮವಾರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಪರಿಸರ ಜಾಗೃತ ವೇದಿಕೆ ವಿಜಯಪುರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ- 2022 “ಇರುವುದೊಂದೇ ಭೂಮಿ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿತ್ಯ […]
MLC Election: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಮತ ಹಾಕಿದರೆ ನನಗೆ ಮತ ಹಾಕಿದಂತೆ- ಎಂ. ಬಿ. ಪಾಟೀಲ
ವಿಜಯಪುರ: ಜನಪರ ಕಾಳಜಿಯ(Public Interest) ಹಿರಿಯ ನಾಯಕ(Senior Leader) ಪ್ರಕಾಶ ಹುಕ್ಕೇರಿ)Prakash Hukkeri), ಶಿಕ್ಷಕರ ಕ್ಷೇತ್ರದಿಂದ(Teachers Constituency), ಪಕ್ಷದ ಸಾಮಾನ್ಯ ಕಾರ್ಯಕರ್ತ. ಸುನೀಲ ಸಂಖ(Sunil Sank) ಪದವಿಧರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದು, ಇವರಿಗೆ ನೀಡುವ ಮತಗಳು ನನಗೆ ನೀಡಿದಂತೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರು ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ವಾಯುವ್ಯ ಶಿಕ್ಷಕರ ಹಾಗೂ ಪದವಿಧರ ಕ್ಷೇತ್ರದ ಚುನಾವಣೆ ಪ್ರಚಾರದ ಅಂಗವಾಗಿ ಮತ್ತು ಪದವಿಧರರ […]
Siddhu Joshi: ಆರ್ ಎಸ್ ಎಸ್, ಚಡ್ಡಿ ವಿಚಾರಕ್ಕೆ ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ
ವಿಜಯಪುರ: ಆರ್ ಎಸ್ ಎಸ್(RSS) ಮಾತಿನಂತೆ ಬಿಜೆಪಿ(BJP) ಆಡಳಿತ(Administration) ನಡೆಸುತ್ತದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ(MLA Siddhu Savadi) ಯಾವ ಅರ್ಥದಲ್ಲಿ ಏನು ಹೇಳಿದ್ದಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ(Prahlad Joshi) ಹೇಳಿದ್ದಾರೆ. ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ವಿಜಯಪುರ ಜಿಲ್ಲೆಗೆ ಆಗಮಿಸಿರುವ ಅವರು ನಿಡಗುಂದಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಾವು ಆರ್ ಎಸ್ ಎಸ್ ನಿಂದ ಬಂದಿದ್ದೇವೆ. ಆರ್ ಎಸ್ ಎಸ್ ವೈಚಾರಿಕ […]
MB Patil: ಪಠ್ಯಪುಸ್ತಕ ಪರಿಷ್ಕ ರಣೆ ರದ್ದು ಪಡಿಸಲಿ- ವಿಪ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಗೆಲುವು ಖಚಿತ ಎಂ. ಬಿ. ಪಾಟೀಲ
ವಿಜಯಪುರ: ಕೇವಲ ಪಠ್ಯ ಪುಸ್ತಕ+Syllabus) ಪರಿಷ್ಕರಣೆ ಸಮಿತಿ ವಿಸರ್ಜನೆ ಮಾತ್ರ ಸಾಲದು. ಪರಿಷ್ಕರಣೆ ಪಠ್ಯವನ್ನೂ ರದ್ದು(Cancel) ಮಾಡಬೇಕು ಎಂದು ಕೆಪಿಸಿಸಿ(KPCC) ಪ್ರಚಾರ ಸಮಿತಿ ಅಧ್ಯಕ್ಷ(CX campaign Committee Chairman) ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಢಿಯಲ್ಲಿ ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೆರಿ ಮತ್ತು ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಸುನಿಲ ಸಂಖ ಪರ ಪ್ರಚಾರ ಕೈಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೂರ್ಯ ಚಂದ್ರರು ಇರುವವರೆಗೆ ಬಸವಣ್ಣನವರು, […]
RSS HDK: ಆರ್ ಎಸ್ ಎಸ್, ಬಿಜೆಪಿ, ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ
ವಿಜಯಪುರ: ಆರ್‌ಎಸ್ಎಸ್(RSS) ಮುಂಚೆ(Before) ದೇಶದಲ್ಲಿ(Country) ಸಂಸ್ಕೃತಿ(Culture) ಇರಲಿಲ್ವಾ? ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ(H D Kumarswamy) ಪ್ರಶ್ನಿಸಿದ್ದಾರೆ. ವಿಧಾನ ಪರಿಷತ ವಾಯುವ್ಯ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ ಅವರು, ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಆರ್ ಎಸ್ ಎಸ್ ಗೂ ಮುಂಚೆ ನಮ್ಮ ಸಂಸ್ಕೃತಿಯನ್ನು ಜನತೆ ಉಳಿಸಿರಲಿಲ್ವಾ? ಆರ್‌ಎಸ್ಎಸ್ ನವರು ಯಾವ ಸಂಸ್ಕೃತಿ ಉಳಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಧರ್ಮದಲ್ಲಿ ಹೆಸರಿನಲ್ಲಿ ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಮಾಯಕ […]