ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಡಾ. ಬಾಬು ಜಗಜೀವನರಾಮ ಜಯಂತಿ ಆಚರಣೆ

ವಿಜಯಪುರ: ಡಾ.ಬಾಬು ಜಗಜೀವನರಾಮ(Babu Jagajivanaram) ಅವರ ಬದುಕು(Life) ಮತ್ತು ಹೋರಾಟ(Fight) ಇಂದಿನ(Today) ಪೀಳಿಗೆಗೆ(Generation) ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವ  ಡಾ.ಎ.ವೆಂಕಟೇಶ್ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಡಾ.ಬಾಬು ಜಗಜೀವನರಾಮ್ ಅವರ ೧೧೫ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ಬಾಬು ಜಗಜೀವನರಾಮ್ ಅವರ ಧೀಮಂತ ವ್ಯಕ್ತಿತ್ವವನ್ನು ಯುವಜನಾಂಗಕ್ಕೆ ಪರಿಚಯಿಸುವ ಮೂಲಕ ಅವರ ಉದಾತ್ತ ಆಲೋಚನೆಗಳಿಗೆ ಮರು […]

ವಿಜ್ಞಾನದ ಹೊಸ ಆವಿಷ್ಕಾರಗಳು ಜ್ಞಾನ ಪ್ರಸಾರಕ್ಕೆ ಅನುಕೂಲ- ಪ್ರೊ. ಬಿ. ಜಿ. ಮೂಲಿಮನಿ.

ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ+Science and Technology) ಕ್ಷೇತ್ರದಲ್ಲಿನ ಆವಿಷ್ಕಾರಗಳಿಂದ(Research) ಪ್ರತಿದಿನವೂ ವಿಜ್ಞಾನದಲ್ಲಿ ಹೊಸ ಹೊಸ ಪ್ರಯೋಗಗಳು(Experiments) ನಡೆಯುತ್ತಿವೆ. ಇದು ಜ್ಞಾನವನ್ನು ಪಸರಿಸಲು ಸಹಾಯಕವಾಗಿದೆ ಎಂದು ಕರ್ನಾಟಕ(Karnataka) ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ(Academy) ಸದಸ್ಯರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ+University) ನಿವೃತ್ತ ಕುಲಪತಿ ಪ್ರೊ. ಬಿ. ಜಿ. ಮೂಲಿಮನಿ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು […]

ಮಹಿಳಾ ವಿವಿ ಬಿ ಎಡ್ 4ನೇ ಸೆಮಿಸ್ಟರ್ ಫಲಿತಾಂಶ ಕೇವಲ 10 ದಿನಗಳಲ್ಲಿ ಪ್ರಕಟ

ವಿಜಯಪುರ: ಕರ್ನಾಟಕ(Karnataka) ರಾಜ್ಯ(State) ಅಕ್ಕಮಹಾದೇವಿ(Akkamahadevi) ಮಹಿಳಾ(Women) ವಿಶ್ವವಿದ್ಯಾಲಯ(University) ಮಾರ್ಚ್ 7 ರಿಂದ 10ರ ವರೆಗೆ ನಡೆಸಿದ ಬಿ. ಎಡ್. ನಾಲ್ಕನೆ ಸೆಮಿಸ್ಟರ್(B. ED Fourth Semister) ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.  ಪರೀಕ್ಷೆಗಳು ನಡೆದು 10 ದಿನಗಳೊಳಗೆ ಮೌಲ್ಯಮಾಪನ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟಿಸಲಾಗಿದೆ.  ಈ ಫಲಿತಾಂಶವು ರಾಜ್ಯ ಸರಕಾರದ ಶಿಕ್ಷಕರ ನೇಮಕಾತಿ ಬಯಸುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ತುಂಬಾ ಅನುಕೂಲವಾಗಲಿದೆÉ.  ಇದೊಂದು ಐತಿಹಾಸಿಕ ಫಲಿತಾಂಶವಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. […]

ಪ್ರತಿಭೆ, ಸಾಮಥ್ರ್ಯ ತೋರಿಸುವ ಶಕ್ತಿ ಇಂದಿನ ಮಹಿಳೆಯರಲ್ಲಿದೆ- ನ್ಯಾಯಾಧೀಶೆ ಕೆ. ಭಾಗ್ಯ

ವಿಜಯಪುರ: ಶಿಕ್ಷಣದ ಜೊತೆಗೆ ಮಹಿಳೆಯರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಬೇಕಾಗಿದೆ.  ಇಂದಿನ ಮಹಿಳೆಯರಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮಥ್ರ್ಯಗಳನ್ನು ತೋರಿಸುವ ಶಕ್ತಿ ಇದೆ ಎಂದು ಕೌಟುಂಬಿಕ ನ್ಯಾಯಾಲದ ನ್ಯಾಯಧೀಶೆ ಕೆ. ಭಾಗ್ಯ ಹೇಳಿದ್ದಾರೆ.  ವಿಜಯಪುರ ನಗರದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು  ಕುಟುಂಬ ಮತ್ತು ಸಮಾಜಕ್ಕೆ ಮಾದರಿಯಾಗಬೇಕು.  […]

ಉನ್ನತ ಶಿಕ್ಷಣ ಬೋಧನೆ, ಸಂಶೋಧನೆಯಲ್ಲಿ ಬಹುಶಿಸ್ತೀಯ ವಿಧಾನಗಳ ಅಳವಡಿಕೆ ಅಗತ್ಯ- ಪ್ರೊ. ಕುಶಾಲ ಕೆ. ದಾಸ

ವಿಜಯಪುರ: ಉನ್ನತ ಶಿಕ್ಷಣದ ಬೋಧನೆ(Higher Education) ಮತ್ತು ಸಂಶೋಧನೆಯಲ್ಲಿ ಬಹುಶಿಸ್ತೀಯ(Multiple Discipline) ವಿಧಾನಗಳನ್ನು(Techniques) ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾನಿಲಯದ(BLDEA Deemed Tobe University) ಯುನೆಸ್ಕೋ ಚೇರ್‍ನ (UNESCO Chair) ಜೀವ ವಿಜ್ಞಾನ(Bio Diversity) ವಿಭಾಗದ ಮುಖ್ಯಸ್ಥ ಪ್ರೊ.ಕುಶಾಲ ಕೆ. ದಾಸ್ ಹೇಳಿದ್ದಾರೆ.  ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಮತ್ತು ಶ್ರೀ.ಭಾಸ್ಕರಾಚಾರ್ಯ ಅಧ್ಯಯನ ಪೀಠದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ […]

ಮಹಿಳೆಯರು ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಸಾಧನೆ ಸಾಧ್ಯ- ಮಲ್ಲಮ್ಮ ಯಾಳವಾರ

ವಿಜಯಪುರ: ಮಹಿಳೆಯರು(Women) ಸಮಸ್ಯೆಗಳನ್ನು ಸವಾಲುಗಳಾಗಿ(Challanges) ಸ್ವೀಕರಿಸಿ ತಮ್ಮ ಗುರಿ ಸಾಧಿಸಲು ಶ್ರಮಿಸಿದಾಗ ಮಾತ್ರ ಸಾಧಕರಾಗಲು(Successor) ಸಾಧ್ಯ ಎಂದು ವಿಜಯಪುರ(Vijayapura) ಸಬಲಾ ಸಂಸ್ಥೆಯ ಸಂಸ್ಥಾಪಕಿ(Sabala association founder) ಹಾಗೂ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ(Bank Chairwoman) ಡಾ. ಮಲ್ಲಮ್ಮ ಯಾಳವಾರ ಹೇಳಿದ್ದಾರೆ.  ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಆಯೋಜಿಸಲಾಗಿದ್ದ 2021-22ನೇ ವರ್ಷದ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ […]