ಮಗಳು, ಪತ್ನಿ, ತಾಯಿ, ಸ್ನೇಹಿತೆಯಾಗಿ ಪಾತ್ರ ನಿರ್ವಹಿಸುವ ಮಹಿಳೆಯ ಪಾತ್ರ ದೊಡ್ಡದು- ಮಹಿಳಾ ವಿವಿ ಕುಲಪತಿ ಡಾ. ಬಿ. ಕೆ. ತುಳಸಿಮಾಲಾ

ವಿಜಯಪುರ: ಮಗಳಾಗಿ,(Daughter) ಪತ್ನಿಯಾಗಿ(Wife), ತಾಯಿಯಾಗಿ(Mother), ಸ್ನೇಹಿತೆಯಾಗಿ(Friend) ಎಲ್ಲ ಪಾತ್ರಗಳನ್ನು ನಿಭಾಯಿಸುವ ಮಹಿಳೆಯ(Women) ಪಾತ್ರ(Role) ದೊಡ್ಡದು ಎಂದು ಅಕ್ಕಮಹಾದೇವಿ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಉಪಕುಲಪತಿಯವರು ಡಾ. ಬಿ.ಕೆ.ತುಳಸಿಮಾಲಾ ಹೇಳಿದರು. ಬಿ ಎಲ್ ಡಿ ಇ ಸಂಸ್ಥೆಯ ಸಂಗನ ಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನ ಎಲ್ಲ ಸವಾಲುಗಳನ್ನು ಎದುರಿಸಿ ನಿಲ್ಲುವವಳೆ ಗಟ್ಟಿಗಿತ್ತಿ ಮಹಿಳೆ.  ಹೆಣ್ಣು ಸಮಾಜದ ಕಣ್ಣು ಎಂದು ಹೇಳಿದರು. ಬಿ ಎಲ್ ಡಿ ಇ ಡೀಮ್ಡ್ […]

ಸಬಲಾ ಸಂಸ್ಥೆಯ ಮೂಲಕ 6000 ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿರುವ ಮಲ್ಲಮ್ಮ

ಮಹೇಶ ವಿ. ಶಟಗಾರ ವಿಜಯಪುರ: ಇದು ಬಿ. ಕಾಂ. ಮಹಿಳೆಯೊಬ್ಬರು(B. Com Graduate) 6000 ಮಹಿಳೆಯರು ಸಬಲೆಯರಾಗಲು(Women Empowerment) ತರಬೇತಿ(Training) ನೀಡಿರುವ ಮಹಿಳಾ ಸಾಧಕಿಯ ಸ್ಟೋರಿ.  ಬಿ. ಕಾಂ. ಪದವೀಧರೆಯಾಗಿ ಉದ್ಯೋಗದಲ್ಲಿದ್ದರೂ ನಂತರ ಸಮಾಜದ(Society) ಇತರ ಮಹಿಳೆಯರ ಸಬಲೀಕರಣಕ್ಕೆ ನಾಂದಿ(Inspiration) ಹಾಡಿದ ಈ ಮಹಿಳೆ ಇಂದಿಗೂ(Model) ಇತರರಿಗೆ ಮಾದರಿಯಾಗಿದ್ದಾರೆ.  ಇವರೇ ವಿಜಯಪುರದ ಸಬಲಾ ಸಂಸ್ಥೆಯ ಸಂಸ್ಥಾಪಕಿ ಮಲ್ಲಮ್ಮ ಯಾಳವಾರ.  ವಿಜಯಪುರ ನಗರದ ಹೊರ ವಲಯದ ಸಿಂದಗಿ ಬೈಪಾಸ್- ಆಲಮಟ್ಟಿ ರಸ್ತೆಯಲ್ಲಿ ಇರುವ ಸಬಲಾ ಸಂಸ್ಥೆ ಕಳೆದ ಮೂಕೂವಕೆ […]